ಕನ್ನಡ ಅಂದ್ರೆ ಬರಿ ಭಾಷೆ ಅಲ್ಲ
ಕನ್ನಡ ಅಂದ್ರೆ ನಮ್ಮ ಭೂಮಿ
ಕನ್ನಡ ಅಂದ್ರೆ ನಮ್ಮ ಗುರುತು
ಕನ್ನಡ ಅಂದ್ರೆ ನಮ್ಮ ಅಮ್ಮ
ಕನ್ನಡ ಅನ್ನೋ ಪದ ಕಿವಿಗೆ ಬಿದ್ರೆ ಸಾಕು ಬಸವಣ್ಣ, ಕುವೆಂಪು, ಪುಲಿಕೇಶಿ
ಎಲ್ಲರೂ ನೆನಪಾಗ್ತಾರೆ
ಕನ್ನಡ ಕನ್ನಡ ಕನ್ನಡ
ಜೈ ಕನ್ನಡಾಂಬೆ 💛❤️
#kannada#karnataka#caligraphy#kannadacaligraphy
ಹಿಂದಿ ಕಲಿತು more Indian ಆಗುವ ಭರದಲ್ಲಿ ಗಣಿತವನ್ನು ಮರೆತ ಕನ್ನಡಿಗರಿಗೋಸ್ಕರ ಈ ಪೋಸ್ಟ್ ಫ್ರೆಂಡ್ಸ್ ಓದಿ ಹಂಚಿಕೊಳ್ಳಿ
15 ನೇ ಹಣಕಾಸು ಆಯೋಗದ ವರದಿ ಅಂತರ್ಜಾಲದಲ್ಲಿ ಸಿಗುತ್ತೆ ಒಮ್ಮೆ ನೋಡಿ
ಈ 15 ನೇ ಹಣಕಾಸು ಆಯೋಗದ ಪ್ರಕಾರ ದುಡ್ಡು ಹೇಗೆ ಹಂಚಿಕೆಯಾಗುತ್ತೆ ಅಂದ್ರೆ, ಭಾರತ ಸರ್ಕಾರಕ್ಕೆ ಬರುವ income tax , corporate tax, cgst , excise duty ಗಳನ್ನೆಲ್ಲ ಸೇರಿಸಿ divisible pool ಎನ್ನುತ್ತಾರೆ, ಈ divisible pool ನಿಂದ ಭಾರತ ಸರಕಾರಕ್ಕೆ ಇಷ್ಟು ರಾಜ್ಯ ಸರಕಾರಗಳಿಗೆ ಇಷ್ಟು ಎಂದು ಭಾಗ ಮಾಡಲಾಗುತ್ತೆ.
divisible pool ನಲ್ಲಿ ಭಾಗಮಾಡುವ 2 ರೀತಿಯ ಭಾಗ ಆಗುತ್ತೆ ಒಂದು ಭಾಗ ಭಾರತ ಸರಕಾರದ್ದು ಇನ್ನೊಂದು ಭಾಗ ಒಟ್ಟಾರೆ ಎಲ್ಲಾ ರಾಜ್ಯ ಸರ್ಕಾರಗಳದ್ದು
ಒಟ್ಟಾರೆ ರಾಜ್ಯ ಸರಕಾರಗಳು ಮತ್ತು ಭಾರತ ಸರಕಾರಕ್ಕೆ ಮಾಡುವ ಭಾಗವನ್ನು vertical devolution ಎಂದು ಕರೆಯಲಾಗುತ್ತೆ
ರಾಜ್ಯ ಸರಕಾರಗಳ ನಡುವೆ ಆಗುವ ಹಂಚಿಕೆಯನ್ನು Horizontal Devolution ಎನ್ನಲಾಗುತ್ತೆ
vertical devolution ಪ್ರಕಾರ ಭಾರತ ಸರಕಾರಕ್ಕೆ 59% ಒಟ್ಟಾರೆ ಎಲ್ಲ ರಾಜ್ಯ ಸರಕಾರಗಳನ್ನು ಸೇರಿ 41% ಭಾಗ ಮಾಡಬೇಕು ಅನ್ನುತ್ತೆ 15 ನೇ ಹಣಕಾಸು ಆಯೋಗ
ಇನ್ನು Horizontal Devolution ನಲ್ಲಿ ಈ 41% ಅನ್ನು ರಾಜ್ಯ ಸರಕಾರಗಳಿಗೆ ಇಷ್ಟು ಹಂಚಬೇಕು ಅಂತ ಇದೆ, Horizontal devolutin ಪ್ರಕಾರ ಕರ್ನಾಟಕ ಸರಕಾರಕ್ಕೆ 3.64% ದುಡ್ಡು ಬರುತ್ತೆ. ಅಂದ್ರೆ 41% ನಲ್ಲಿ 3.64%
ಇನ್ನು ಲೆಕ್ಕಕ್ಕೆ ಬರೋಣ, ಗುಜರಾತಿ ಕಿರಣ್ ಶಾ @kiranshaw ಆದಾಯ ತೆರಿಗೆ ಅಥವಾ ಅವರ ಕಂಪನಿ ಕಟ್ಟುವ ಕಾರ್ಪೊರೇಟ್ ತೆರಿಗೆಯ ಉದಾಹರಣೆ ತೆಗೆದುಕೊಳ್ಳೋಣ, ಅವರು ಕಟ್ಟುವ 100 ರೂಪಾಯಿ ತೆರಿಗೆಯಲ್ಲಿ vertical devolution ಹಂಚಿಕೆ ಪ್ರಕಾರ 59 ಭಾರತ ಸರಕಾರಕ್ಕೆ ಹೋಗುತ್ತೆ, ಇನ್ನು ಉಳಿದ 41 ರೂಪಾಯಿಯಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೂ ಹಂಚಿಕೆಯಾಗುತ್ತೆ ಈ 41 ರೂಪಾಯಿಯಲ್ಲಿ ಕರ್ನಾಟಕ ಸರಕಾರದ ಪಾಲು 3.64% ಅಂದ್ರೆ
41*3.64%
41 ರೂಪಾಯಿಯಲ್ಲಿ 3.64% ಅಂದ್ರೆ ಸುಮಾರು 1.5 ರೂಪಾಯಿಗಳು. ಗುಜರಾತಿ ಕಿರಣ್ ಶಾ ಅವರು ಕಟ್ಟುವ ಪ್ರತಿ 100 ರುಪಾಯಿ ಆದಾಯ ತೆರಿಗೆ ಅಥವಾ ಕಾರ್ಪೊರೇಟ್ ತೆರಿಗೆಯಲ್ಲಿ ಕರ್ನಾಟಕ ಸರಕಾರಕ್ಕೆ ಬರುವ ದುಡ್ಡು 1.5 ರೂಪಾಯಿಗಳು, ಉಳಿದ 98.5ರೂಪಾಯಿಗಳು ಭಾರತ ಸರ್ಕಾರ ಮತ್ತು ಇತರೆ ರಾಜ್ಯ ಸರಕಾರಗಳಿಗೆ ಸೇರುತ್ತೆ. Horizantal Devolution ಪ್ರಕಾರ ಉತ್ತರ ಪ್ರದೇಶ ಮತ್ತು ಬಿಹಾರ ಸರಕಾರಕ್ಕೆ ಕರ್ನಾಟಕದಲ್ಲಿ ಗುಜರಾತಿ ಕಿರಣ್ ರವರು ಕಟ್ಟುವ ತೆರಿಗೆಯಲ್ಲಿ ಹೆಚ್ಚಿನ ಪಾಲು ಸೇರುತ್ತೆ. ಲೆಕ್ಕ ತುಂಬ ಸರಳವಾಗಿದೆ. ಹಿಂದಿ ಓದುವ ನೆವದಲ್ಲಿ ಕೆಲವರು ಗಣಿತವನ್ನು ಮರೆತ ಕಾರಣ ಸ್ವಲ್ಪ ಕಷ್ಟ ಆಗಿದೆ ಫ್ರೆಂಡ್ಸ್
ನಾನು income tax ಕಟ್ಟಿನಿ ಅಂತ ಎದೆಯುಬ್ಬಿಸಿ ಬರುವ ವಲಸಿಗರಿಗೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ನೀವು ಕೊಡೋ 100ರೂಪಾಯಿಯಲ್ಲಿ 98.5 ಹೊರಗೆ ಹೋಗುತ್ತೆ ಕರ್ನಾಟಕ ಸರಕಾರಕ್ಕೆ ಬರೋದು 1.5 ರುಪಾಯಿ ಮಾತ್ರ ಸ್ವಲ್ಪ ಸಮಾಧಾನ ಮಾಡಿಕೊಳ್ಳಿ ಅಂತ ಹೇಳಿ
ಈ ಪೋಸ್ಟ್ ಮೂಲಕ ಕೇವಲ income tax ಮತ್ತು ಕಾರ್ಪೊರೇಟ್ tax ನಲ್ಲಿ ಕರ್ನಾಟಕ ಸರಕಾರಕ್ಕೆ ಎಷ್ಟು ಬರುತ್ತೆ ಅಂತ ಹೇಳಿದ್ದೀನಿ ಇನ್ನೂ
gst ಹಂಚಿಕೆ, property tax, cess, excise duty ತರದ tax ಹಂಚಿಕೆ ಬಗ್ಗೆ ಇನ್ನೊಂದು ಪೋಸ್ಟ್ ನಲ್ಲಿ ಮಾತನಾಡೋಣ,
15 ನೇ ಹಣಕಾಸು ಆಯೋಗದ ವರದಿಯ ಚಿತ್ರ ಕೂಡ ಹಾಕಿದ್ದೀನಿ ನೋಡಿಕೊಳ್ಳಿ, ಇಷ್ಟು ಸರಳವಾದ ಲೆಕ್ಕನು ಅರ್ಥ ಆಗ್ತಿಲ್ಲ ಅಂದ್ರೆ ನಿಮ್ಮನ್ನ ದೇವರು ಸಹ ಕಾಪಾಡೋಕ್ಕೆ ಆಗೋಲ್ಲ ಫ್ರೆಂಡ್ಸ್
ಕನ್ನಡದ ಹಿರಿಯ ಸಾಹಿತಿ, ಕಾದಂಬರಿಕಾರ ಪದ್ಮಭೂಷಣ ಎಸ್.ಎಲ್.ಭೈರಪ್ಪ ಅವರು ಕಾಲವಾಗಿದ್ದಾರೆ. ಅನೇಕ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಭೈರಪ್ಪನವರು ಒಂದು ಕಾಲಘಟ್ಟದ ಕನ್ನಡದ ಯುವಸಮುದಾಯಕ್ಕೆ ಓದಿನ ರುಚಿ ಹತ್ತಿಸಿದವರು. ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದ ಭೈರಪ್ಪನವರ ಆತ್ಮಕ್ಕೆ ಶಾಂತಿ ದೊರಕಲಿ. ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಗಳು.
ವಿಶ್ವದಲ್ಲೇ ಮೊದಲ ಮಹಿಳಾ ಸೈನ್ಯ ಕಟ್ಟಿ, ದಾಳಿಕೋರ ಶಿವಾಜಿಯನ್ನ ಸೋಲಿಸಿ ಪ್ರಾಣಭಿಕ್ಷೆ ನೀಡಿದ ವೀರ ಕನ್ನಡತಿ
ಬೆಳವಡಿ ಮಲ್ಲಮ್ಮ ಜಯಂತಿಯ ನಲ್ಮೆಯಹಾರೈಕೆಗಳು 💛❤️
ಯುವ ಕರ್ನಾಟಕ ವೇದಿಕೆ -yuva karnataka vedike
ಇತರ ನಾಲಾಯಕ್ ಗಳಿಗೆ ಕೆಲಸ ಕೊಟ್ಟಿದ್ದು ಯಾರು, ಆ ಹುಡುಗಿ ಅಷ್ಟು ಕೇಳ್ತಾ ಇದ್ದಾರೆ ಅದ್ರೂ , ಅವರ್ಯಾರೂ ಅವಳ ಸಹಾಯಕ್ಕೆ ಬರದೆ , ಅಪಾಯಕಾರಿ ವ್ಯಕ್ತಿ ಜೋತೆನೆ ಅವಳನ್ನು ಬಿಟ್ಟು ಹೋಗೋದು ಎಂತಹ ಗಾಂಡುತನ #RPF@RailMinIndia#railwayraichur#railway#Raichur
Viral video of RPF Inaction. (Don't know exactly when this has happened)
A rogue guy entered into AC compartment Without ticket when fellow passengers questioned him he started to create nuisance by removing his clothes.
After this a lady calls RPF for help. RPF reached the spot and did nothing.
2020 ರಲ್ಲಿ ಕನ್ನಡದ ಹೆಸರಾಂತ ರಂಗಭೂಮಿ ಕಲಾವಿದ ಸೊರಾಟ್ ಅಶ್ವಥ್ ಅವರ ಹೆಸರಿನಲ್ಲಿದ್ದ ವೃತ್ತಕ್ಕೆ ಉತ್ತರಭಾರತದೊಬ್ಬರ ಹೆಸರಿಡದಂತೆ ಸ್ಥಳಿಯರು ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ದೂರು ನೀಡಿರುತ್ತಾರೆ.
ಇದೀಗ ಆ ಸರ್ಕಲ್ ನ ಹೆಸರನ್ನು ಬದಲಿಸಲಾಗಿದೆ. ಈ ಅಕ್ರಮ ನಾಮಕರಣದ ಹಿಂದೆ ಯಾರ ಕೈವಾಡವಿದೆ?
#kannada#Karnataka
ಕೊನೆಗೂ ಕನ್ನಡಿಗನಿಗೆ ನ್ಯಾಯ ದೊರಕಿಸಿ ಕೊಟ್ಟ @rajanna_rupesh ಅವರಿಗೆ 👏🤝💛❤️ ನನ್ನೀ ಅಣ್ಣ,
ಸದಾ ಕನ್ನಡಿಗರಿಗೆ ಅನ್ಯಾಯವಾದಾಗ ಅವರ ಪರ ನಿಂತು ಅವ್ರಿಗೆ ನ್ಯಾಯ ಕೊಡಿಸುವ ಹೆಮ್ಮೆಯ ಕನ್ನಡಿಗ.
#ಯುವಕರ್ನಾಟಕವೇದಿಕೆ
ಇದನ್ನೂ ಸಮರ್ಥನೆ ಮಾಡ್ತಿದ್ದೀರಲ್ಲ @NimmaShivanna ಶಿವಣ್ಣ..!🤦♂️
ಅವರು ತಬ್ಬಿದಾಗ ಮೂರು ದಿನ ಸ್ನಾನ ಮಾಡದ @ikamalhaasan ಅವರ ಮೇಲಿನ ನಿಮ್ಮ ಅಭಿಮಾನ ನಿಮ್ಮ ವಯಕ್ತಿಕ.
ಆದ್ರೆ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆಯಿಂದ ನಿಮ್ಮನ್ನ ಕರುನಾಡ ಚಕ್ರವರ್ತಿ ಎಂದು ಕೊಂಡಾಡುವ ಕನ್ನಡ ಅಭಿಮಾನಿಗಳಿಗೆ ಆಗಿರೋ ನೋವು ನಿಮಗೆ ಲೆಕ್ಕಕಿಲ್ವ?
ನಮಗೆ ಕನ್ನಡ ಬಾಷೆ ಮಾನವ ಕುಲದ ಶುರು ಅಷ್ಟೇ ಪುರಾತನ, ತಮಿಳು ಅಕ್ಕ ಪಕ್ಕನು ಬರಲ್ಲ . @ikamalhaasan ge avr movie ge mileage kodso hucchu , @NimmaShivanna ge bucket idiyo hucchu , avnu heliddella sari anno reethi thale alladsthiralla #shivanna, en helbek nimge , karma #kannadaolderthantamil