ಮುಂಗಾರು ಮಳೆಯೊಂದಿಗೆ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವ ಈ ಸಂದರ್ಭದಲ್ಲಿ, ನಮ್ಮ ಕೃಷಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವೇ ಮಣ್ಣೆತ್ತಿನ ಅಮಾವಾಸ್ಯೆ.
ನಾಡಿನ ಸಮಸ್ತ ಜನತೆಗೆ
#ಮಣ್ಣೆತ್ತಿನ_ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು!
#mannettinaamavasya#ಮಣ್ಣೆತ್ತಿನಅಮಾವಾಸ್ಯೆ
ಮಾನವಕುಲಕ್ಕೆ ಸಾಮರಸ್ಯ, ಸಹೋದರತ್ವ, ಸಹಬಾಳ್ವೆಯಂತಹ ಶ್ರೇಷ್ಠ ಮೌಲ್ಯಗಳನ್ನು ಬೋಧಿಸಿದ ಭಾರತ ಮಾತೆಯ ಹೆಮ್ಮೆಯ ಪುತ್ರ
#ಸ್ವಾಮಿ_ವಿವೇಕಾನಂದ ಅವರ
ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
ಅವರ ಚಿಂತನೆಗಳು ಹಾಗೂ ಬೋಧಿಸಿದ ತತ್ವ-ಆದರ್ಶಗಳು ನಮ್ಮೆಲ್ಲರಿಗೂ, ವಿಶೇಷವಾಗಿ ಯುವ ಸಮುದಾಯಕ್ಕೆ, ಇಂದಿಗೂ ಸ್ಫೂರ್ತಿಯ ಚಿಲುಮೆಯಾಗಿವೆ.
ಮಾನ್ಯ ನಗರಾಭಿವೃದ್ಧಿ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿಗಳಾದ
#ಸನ್ಮಾನ್ಯ_ಶ್ರೀ_ಡಾ_ಯತೀಂದ್ರ_ಸಿದ್ದರಾಮಯ್ಯಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ಅವರಿಗೆ ಉತ್ತಮ ಆರೋಗ್ಯ ದೀರ್ಘಾಯುಷ್ಯ ಹಾಗೂ ಸಮಾಜ ಸೇವೆ ಮಾಡಲು ಹೆಚ್ಚಿನ ಶಕ್ತಿಯನ್ನು ಕರುಣಿಲಿ ಎಂದು ಪ್ರಾರ್ಥಿಸುತ್ತೇನೆ.
@Dr_Yathindra_S
ಮಕ್ಕಳು ಸ್ಕೂಲಿಗೆ ಹೋಗಬೇಕು, ಕೂಲಿಗೆ ಅಲ್ಲ.
ಶಾಲೆಗೆ ಹೋಗಬೇಕಾದ ಮಕ್ಕಳನ್ನು ದುಡಿಮೆಗೆ ಬಳಸಿಕೊಂಡು, ಅವರ ಭವಿಷ್ಯವನ್ನು ಆರಂಭದಲ್ಲೇ ಹೊಸಕಿಹಾಕುವುದು ಶಿಕ್ಷಾರ್ಹ ಅಪರಾಧ.#ವಿಶ್ವ_ಬಾಲಕಾರ್ಮಿಕ_ಪದ್ಧತಿ_ವಿರೋಧಿ ದಿನವಾದ ಇಂದು ಈ ಕುರಿತು ಜನಜಾಗೃತಿ ಮೂಡಿಸಿ,ಸದೃಢವಾದ ಸಮಾಜವನ್ನು ನಿರ್ಮಿಸುವ ಸಂಕಲ್ಪ ಮಾಡೋಣ.
#WorldDayAgainstChildLabour
ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವರಾದ ಸನ್ಮಾನ್ಯ
#ಶ್ರೀ Ramalinga Reddy ಅವರಿಗೆ
ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು
ಭಗವಂತನ ಅನುಗ್ರಹದಿಂದ ಉತ್ತಮ ಆರೋಗ್ಯ, ಸಂತೋಷ,ನೆಮ್ಮದಿಯಿಂದ ಕೂಡಿದ ಜೀವನ ತಮ್ಮದಾಗಲಿ ಹಾಗೂ ಜನಸೇವೆಯನ್ನು ಮುಂದುವರಿಸಲು ನವಚೈತನ್ಯ ದೊರೆಯಲಿ ಎಂದು ಹಾರೈಸುತ್ತೇನೆ.
#Ramlingareddy
"ಮಾಸ್ತಿ ಕನ್ನಡದ ಆಸ್ತಿ" ಎಂದೇ ಕನ್ನಡಿಗರ ಮನದಲ್ಲಿ ಅಜರಾಮರವಾಗಿ ಉಳಿದಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾನ್ ಸಾಹಿತಿ *ಮಾಸ್ತಿ ವೆಂಕಟೇಶ ಅಯ್ಯಂಗಾರ್* ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#ಜ್ಞಾನಪೀಠಪ್ರಶಸ್ತಿ
ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೆ ತಂದ ಸಾಮಾಜಿಕ ನ್ಯಾಯದ ಹರಿಕಾರರಾದ, ಮಾಜಿ ಮುಖ್ಯಮಂತ್ರಿ *ಡಿ. ದೇವರಾಜ ಅರಸು* ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು.
#Devarajaurs
ಪರಿಸರವೇ ಜೀವ, ಪರಿಸರವೇ ನಮ್ಮ ಉಸಿರು! ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ, ಮುಂದಿನ ಪೀಳಿಗೆಗೆ ಹಸಿರು ಭವಿಷ್ಯ ನೀಡುವುದು ನಮ್ಮ ಜವಾಬ್ದಾರಿ.
#ವಿಶ್ವ_ಪರಿಸರ ದಿನದಂದು ಹಸಿರು ಭೂಮಿಗಾಗಿ, ಸ್ವಚ್ಛ ಪರಿಸರಕ್ಕಾಗಿ ಹಾಗೂ ಸುಸ್ಥಿರ ಬದುಕಿಗಾಗಿ ಸಂಕಲ್ಪ ಮಾಡೋಣ.
#ವಿಶ್ವಪರಿಸರದಿನ#WorldEnvironmentDay
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ
#ಶ್ರೀ_ಬಿ_ಕೆ_ಹರಿಪ್ರಸಾದ್ ಅವರಿಗೆ
ಹೃತ್ಪೂರ್ವಕ ಅಭಿನಂದನೆಗಳು.
ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಾದ್ಯಂತ ಹೊಸ ಎತ್ತರಗಳಿಗೆ ಕೊಂಡೊಯ್ಯುವಲ್ಲಿ ಅವರಿಗೆ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ.
@BKHariprasad