Numbers of doctors have joined duty this time, due to which rural population have got good and experienced doctors sir . complaining is easy but whatever sir whole DRC team under guidance of cao sir has really done good job ....
@Comm_dhfwka some ppl are trying to spoil the name of DRC , sir in a history of recruitment this much of mass recruitment of doctors in a short time with transparency has happened , some ppl r trying to spoil it , sir DRC team under cao sir has done tremendous job, result is max
ವೈದ್ಯರ ವಿಶೇಷ ನೇರ ನೇಮಕಾತಿ ಪ್ರಕ್ರಿಯೆಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ್ದು,ಇದರ ಸಂಪೂರ್ಣ ಶ್ರೇಯ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ @mla_sudhakar ರವರಿಗೆ ಸಲ್ಲಬೇಕು, ಅವರಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತಾ,ಅಭಿನಂದನಾ ಸಮಾರಂಭವನ್ನು ಏರ್ಪಡಿಸಲು ಸಮಯ ನಿಗದಿಪಡಿಸಿಕೂಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ
2/3.ಆದರೆ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹುದ್ದೆಯನ್ನು ಖಾಲಿ ಎಂದು ಪರಿಗಣಿಸಿ ಬೇರೊಬ್ಬ ವೈದ್ಯರನ್ನು ವರ್ಗಾವಣೆ ಮಾಡಿರುವುದು ದುರದೃಷ್ಟಕರ ಮತ್ತು ಈ ಸಮಯದಲ್ಲಿ ತುಂಬು ಗರ್ಭಿಣಿ ಪ್ರಯಾಣ ಮಾಡುವುದು ಅಪಾಯಕಾರಿಯಾಗಿರುತ್ತದೆ ಆದ್ದರಿಂದ ಈ ವರ್ಗಾವಣೆಯನ್ನು ರದ್ದುಗೊಳಿಸಿ ಗರ್ಭಿಣಿ ಮಹಿಳಾ ವೈದ್ಯಾಧಿಕಾರಿಯ ನೆರವಿಗೆ
1/2.DR.JYOTI DJ(MBBS)ಇವರು ಪ್ರಾಥಮಿಕ ಆರೋಗ್ಯ ಕೇಂದ್ರ ದುಗ್ಗನಹಳ್ಳಿ,ಮಳವಳ್ಳಿ ತಾಲೂಕು ಮಂಡ್ಯ,ಇಲ್ಲಿ ಗುತ್ತಿಗೆ ಆಧಾರಿತ ವೈದ್ಯಾಧಿಕಾರಿಯಾಗಿ ಕಳೆದ 6.5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು,ಸದರಿ ಮಹಿಳಾ ವೈದ್ಯರು 37 ವಾರಗಳ ತುಂಬು ಗರ್ಭಿಣಿಯಾಗಿದ್ದರೂ ಕೂಡ ಕೋವಿಡ್ ಸಂಕಷ್ಟ ಕಾಲವೆಂದು ಯಾವುದೇ ರಜೆ ಪಡೆಯದೆ ಸೇವೆ ಸಲ್ಲಿಸುತ್ತಿದ್ದಾರೆ.
ಶಿವರಾತ್ರಿಯ ಈ ಸಂದರ್ಭದಲ್ಲಿ ನಾಡಿನ ಒಳಿತಿಗಾಗಿ ಕರೋನಾ ಸಾಂಕ್ರಮಿಕ ದಿಂದ ಮುಕ್ತಿ ದೊರೆಯಲೆಂದು ಹಾಗೆಯೇ ಆದಷ್ಟು ಶೀಘ್ರದಲ್ಲಿ ಗುತ್ತಿಗೆ ವೈದ್ಯರಿಗೆ ಸೇವಾಭದ್ರತೆ ದೊರಕಲೆಂದು ಓದುತ್ತಾ,ಶಿವಧ್ಯಾನ ಮಾಡುತ್ತಾ ರಾಜ್ಯಾದ್ಯಂತ ಜಾಗರಣೆಯನ್ನು ಮಾಡುತ್ತಿದ್ದೇವೆ.#Mahashivratri#PleaseFastenSRCProcess@mla_sudhakar@DHFWKA