@omchara_r61638@drmcsudhakar ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಿದ್ದ ಎಲ್ಲ ಅಡೆತಡೆಗಳನ್ನು ದೂರಸರಿಸಿ, ನಮ್ಮನ್ನೆಲ್ಲ ದಡ ಸೇರಿಸಿದ,ನುಡಿದಂತೆ ನಡೆವ,ನೊಂದವರ ಪರ ಸದಾ ಸ್ಪಂದಿಸುವ, ನಮ್ಮ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ|| ಎಂ ಸಿ ಸುಧಾಕರ್ ಸರ್ ರವರಿಗೆ 2024ರ ನೂತನ ಸಹಾಯಕ ಪ್ರಾಧ್ಯಾಪಕರ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಸರ್🙏
ನಿಮಗೆ ನಾವು ಸದಾ ಚಿರಋಣಿಗಳು ಸರ್🙏♥️
ಸರ್ಕಾರಿ ಪದವಿ ಕಾಲೇಜುಗಳಿಗೆ ನೇಮಕವಾದ ಸಹಾಯಕ ಪ್ರಾಧ್ಯಾಪಕರುಗಳನ್ನು ಸ್ಥಳನಿಯುಕ್ತಿಗೊಳಿಸಿ, ಅಗತ್ಯ ಅತಿಥಿ ಉಪನ್ಯಾಸಕರನ್ನು ನೇಮಿಸಿ, ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸರ್ಕಾರಿ ಕಾಲೇಜುಗಳನ್ನು ಉಳಿಸಿ🙏
@CMofKarnataka@drmcsudhakar
@siddaramaiah@drmcsudhakar@DCTE_Karnataka ಸರ್ಕಾರಿ ಪದವಿ ಕಾಲೇಜುಗಳು ಆರಂಭವಾಗಿ ತಿಂಗಳುಗಳು ಕಳೆದರೂ ಪಾಠ ಮಾಡಲು ಸಹಾಯಕ ಪ್ರಾಧ್ಯಾಪಕರಿಲ್ಲದೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ನೂತನವಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಶೀಘ್ರ ಸ್ಥಳನಿಯುಕ್ತಿಗೊಳಿಸಲು ಮನವಿ.@CMofKarnataka@DKShivakumar
This Raksha Bandhan, Send Your Love with “Rakhi Post”!
Karnataka Postal Circle brings you a heartfelt way to celebrate on 19th Aug. Book Rakhis and greeting cards online, choose from beautiful designs & let India Post deliver your love in a special Rakhi Envelope via Speed Post.
@BRG_ESHA@siddaramaiah@Vijaykarnataka ಆದೇಶ ಪ್ರತಿ ಗೆ ಕಾಯುತ್ತಿರುವ 1209 ಸಹಾಯಕ ಪ್ರಾಧ್ಯಾಪಕರಿಗೆ ಆದೇಶ ಪ್ರತಿನೀಡಿ ಸ್ಥಳ ನಿಯುಕ್ತಿಗೊಳಿಸಿ. ಕೇವಲ ಗುರುಪೂರ್ಣಿಮೆ ಆಚರಿಸಿದರೆ ಸಾಲದು ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಗುರುಗಳಿಗೂ(ಪ್ರಾಧ್ಯಾಪಕರುಗಳಿಗೆ) ಆದೇಶ ಪ್ರತಿ ನೀಡಿ ಈ ಗುರುಪೂರ್ಣಿಮೆಯನ್ನು ಅರ್ಥಪೂರ್ಣಗೂಳಿಸಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿ.
@PriyankKharge@INCKarnataka ಸಹಾಯಕ ಪ್ರಾಧ್ಯಾಪಕರುಗಳಿಗೆ ಆದೇಶ ಕೊಡಿಸಿ sir, ಎರಡು ವರ್ಷ ಆಯ್ತು ಪರೀಕ್ಷೆ ಫಲಿತಾಂಶ ಬಿಟ್ಟು.ಎಲ್ಲ ವೇರಿಫಿಕೇಷನ್ ಮುಗಿದಿದೆ.ಆದೇಶ ಪ್ರತಿ ಮಾತ್ರ ಬಾಕಿ ಇದೆ. ದಯವಿಟ್ಟು ಆದೇಶ ಪ್ರತಿ ಕೊಡಿಸಿ sir ನಮ್ಮ ನಿರುದ್ಯೋಗ ಸಮಸ್ಯೆ ನಿವಾರಿಸಿ ನಿಮ್ಮ ಸರಕಾರದ ಅಸ್ವಾಶನೆ (ಉದ್ಯೋಗ ಭಾಗ್ಯ)ಈಡೇರಿಸಿ sir.
@drmcsudhakar ಸಹಾಯಕ ಪ್ರಾಧ್ಯಾಪಕರ ಆದೇಶ ಪ್ರತಿ ನೀಡಿ ಉದ್ಯೋಗ ಭಾಗ್ಯ ಕರುಣಿಸಿ. ಉದ್ಯೋಗವಿಲ್ಲದೆ ಸಾಲ ಮಾಡಿಕೊಂಡು ಬದುಕುತ್ತಿದ್ದೇವೆ. ಮನೆಯಲ್ಲಿ ನೂರಾರು ಸಮಸ್ಯೆಗಳಿವೆ. ��ದ್ಯೋಗ ಭಾಗ್ಯ ನೀಡಿ ನಮ್ಮ ಸಮಸ್ಯೆ ನಿವಾರಿಸಿ ಸರ್.
@Asst_Prof2021 @siddaramaiah@drmcsudhakar@PriyankKharge Sir, kindly complete our recruitment process and kindly fulfill the dreams of 1209 assistant professor aspirants' & their families' dreams. 🙏