ಮಾತೆಯರ ಮಾತೆಗೆಂದೇ ಮೀಸಲಾದ ದಿನ.. ಆಕೆಯನ್ನೇ ಸಂಭ್ರಮದಿ ಪೂಜಿಸುವ, ಆಚರಿಸುವ ದಿನ..
ಈ ಹಬ್ಬದಲ್ಲಿ ಗೋವುಗಳನ್ನು ಸಿಂಗರಿಸಿ ಗೋಪೂಜೆಗೈದು, ಗೋಸಂತರ್ಪಣೆ ನಡೆಸಿ, ದೇಶೀ ಗೋವುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡೋಣ.. ಮುಂದಿನ ಪೀಳಿಗೆಗೆ ಗೋವಿನ ಮಹತ್ವವ ಹೆಮ್ಮೆಯಿಂದ ಸಾರಿ ಹೇಳೋಣ...
#Gouseva#SaveDesiCows#GouSwarga
ಮಕರಸಂಕ್ರಾಂತಿಯ ಶುಭದಿನದಂದು ಬರುವೆ ಸುಬ್ರಹ್ಮಣ್ಯ ಹಾಗೂ ಕುಟುಂಬದಿಂದ, ಶ್ರೀಕರಾರ್ಚಿತ ದೇವತಾ ಸಹಿತ ಶ್ರೀಸಂಸ್ಥಾನದವರಿಗೆ ಅಡಿಕೆಯಿಂದ #ತುಲಾಭಾರ ಸೇವೆ ಇಂದು ಅವರ ಸ್ವಗೃಹ 'ಶ್ರೀರಾಮಕೃಷ್ಣ ನಿಲಯ'ದಲ್ಲಿ ನೆರವೇರಿತು.
#makarsankranti2022
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ, ಮಂಗಳೂರು ನಗರದ ಶ್ರೀಪಂಚಾನನ ಸಮಿತಿಯ, ಶ್ರೀಯುತ ರಮೇಶಚಂದ್ರ, ಪಂಜಿಗದ್ದೆ ಇವರ ಧರ್ಮಪತ್ನಿ ಶ್ರೀಮತಿ ಗೀತಾಲಕ್ಷ್ಮೀ, ಪಂಜಿಗದ್ದೆ, ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಸಾಗರ ಪ್ರಾಂತ್ಯ, ಸಿದ್ದಾಪುರ ನಗರದ ಭವತಾರಿಣಿ ಸಮಿತಿಯ, ಶ್ರೀಯುತ ಆರ್. ಕೆ. ಭಟ್ಟ ಇವರ ಧರ್ಮಪತ್ನಿ ಶ್ರೀಮತಿ ಯಶೋದಾ ಆರ್. ಭಟ್ಟ ಇವರು ಗೋಮಾತೆಯ ಸಂರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ, ಕಾಸರಗೋಡು ನಗರದ ಸಮರಸ ಸಮಿತಿಯ, ಶ್ರೀಯುತ ವೆಂಕಟೇಶ್ವರ ಭಟ್, ಮುಂಡೋಳುಮೂಲೆ ಇವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮೀ ಇವರು ಗೋಮಾತೆಯ ಸಂರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತೂರು ಮೂಲದ,ಪ್ರಸ್ತುತ ಕೊಡಗಿನ ಮಡಿಕೇರಿ ನಿವಾಸಿ ಶ್ರೀಮತಿ ಲಕ್ಷ್ಮೀ ಈಶ್ವರ ಭಟ್ಟ ಇವರು ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತವನ್ನು ಪೂರ್ಣಪ್ರಮಾಣದ ದಾನಿಯಾಗಿ ಸಮರ್ಪಿಸಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹಿಳ್ಳೇಮನೆ ನಿವಾಸಿ ಶ್ರೀಮತಿ ಪಾರ್ವತಿ ಇವರು ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡ ನಿವಾಸಿ ಶ್ರೀಮತಿ ಹೇಮಲತಾ ಅಡಿಗಳ್ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ, ಕಾಸರಗೋಡು ನಗರದ ಸಮರಸ ಸಮಿತಿಯ, ಶ್ರೀಮತಿ ಪಾರ್ವತಿ - ಶ್ರೀಯುತ ಕೊಲ್ಲಂಪಾರೆ ನಾರಾಯಣ ಭಟ್ ಇವರ ಸುಪುತ್ರಿ ಕು. ಸೌಂದರ್ಯ ಕೊಲ್ಲಂಪಾರೆ, ಗೋಮಾತೆಯ ರಕ್ಷಣೆಗಾಗಿ ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್