@BYVijayendra@BJP4India@BJP4Karnataka ಹಿಂದಿ ಸ್ವಂತ ಲಿಪಿಯಿಲ್ಲದ ಪರಾವಲಂಬಿ ಭಾಷೆ, ಹೊರ ರಾಜ್ಯಗಳಲ್ಲಿ ಕೆಲಸಕ್ಕೆ ಹೋಗುವ ಅನಿವಾರ್ಯತೆ ಬಂದರೆ ಅವರು ಕಲಿಯುತ್ತಾರೆ.ಹಿಂದಿ ಬದಲು ಯುರೊಪಿಯನ್ ಭಾಷೆಗಳನ್ನು ಕಲಿಸಲಿ
@jagatmindri ನಿಜ ನಿಜ ಈ ವಿಜ್ಞಾನ ಆರಂಭಗೊಂಡು ಅರಬ್ಬರು ಬ್ರಿಟಿಷರು ಗನ್ ಬಾಂಬ್ ಬಳಸಿ ಭಾರತೀಯರನ್ನು ಕಾಲಾಳಾಗಿ ಮಾಡಿಕೊಂಡಾಗ ದೇವರು ಬೇಸರದಿಂದ ಅವತಾರ ಎತ್ತುವುದನ್ನೆ ಬಿಟ್ಟು ಬಿಟ್ಟ