15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಯಾದ ಹಣವನ್ನು ಬಿಡುಗಡೆ ಮಾಡದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಹಾದ್ರೋಹ ಎಸಗುತ್ತಿದೆ.
ಹಣ ಬಿಡುಗಡೆ ಮಾಡುವಂತೆ ಸಿಎಂ @siddaramaiah ಪತ್ರ ಬರೆದರು, ಸಚಿವ PriyankKharge ಆಗ್ರಹಿಸಿದರು, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಪತ್ರ ಬರೆದರು..
ಆದರೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವುದೇಕೆ ?
ಕೇಂದ್ರ ಸರ್ಕಾರದ ಈ ಅನ್ಯಾಯವನ್ನು @BJPKarnataka ಪ್ರಶ್ನಿಸುವುದಿಲ್ಲವೇ? ರಾಜ್ಯಕೆ ಅನ್ಯಾಯ ಆದರೂ ಧ್ವನಿ ಎತ್ತದ ಬಿಜೆಪಿ ಸಂಸದರು ನಾಲಾಯಕರಾಗಿದ್ದಾರೆ!
🌟Warm Invitation to #MysuruDasara2023!🌟
On behalf of the wonderful people of Karnataka, I warmly welcome everyone from India & the globe to immerse in the vibrant culture & grandeur of our state from Oct 15th-24th. 🐘🏰✨
Join us!
#KarnatakaFest
A superb achievement of our champions!
1.4 billion Indians are over the moon as we cross 100 medals at the Asian Games!
India’s sporting prowess shows our grit, determination and excellence at the world stage! 🇮🇳
ಜನ ಮೆಚ್ಚಿದ ನಾಯಕ, ಸಜ್ಜನ ರಾಜಕಾರಣಿ, ಸತತ 6ನೇ ಬಾರಿ ಶಾಸಕರು, ಮಾನ್ಯ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾಜಿ ಕೆಪಿಸಿಸಿ ಅಧ್ಯಕ್ಷರು, ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ @dineshgrao ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಆಯುರಾರೋಗ್ಯ ನೀಡಲಿ ಎಂದು ಆಶಿಸುತ್ತೇನೆ.
#HappyBirthdayDGR
AAP MP Sh. @SanjayAzadSln ji's arrest by the ED takes the BJP's vendetta politics to another level.
We stand in complete solidarity with him and reject the use of law enforcement agencies to settle political scores.
For this reason, we also oppose the arrests of All India Kisan Sabha Chairperson Sh. @SukhpalKhaira ji and former Punjab Dty. CM Sh. OP Soni ji by the Punjab police.
Democratic principles of a fair trial and authorities acting within the boundaries of the Constitution are non-negotiable. We cannot become those we oppose.
ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು
ಶ್ರೀ ಎಂ.ಬಿ.ಪಾಟೀಲ್ @MBPatil ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ತಮಗೆ ಆಯುರಾರೋಗ್ಯ, ಸುಖ, ಸಂತೋಷವನ್ನು ನೀಡಿಲಿ ಎಂದು ಪ್ರಾರ್ಥಿಸುತ್ತೇನೆ.
#HappyBirthdayMBP (ಕಡತದ ಚಿತ್ರ)
Commendable move by Shri @dineshgrao towards promoting good health.
Decision to ban hookah bars & raise legal age for purchasing cigarettes is a commendable move towards promoting public health & reducing tobacco-related harm.👏🚭
Kudos to prioritizing well-being💪
1
ಚುನಾವಣಾ ಪೂರ್ವದಲ್ಲಿ BJPಯನ್ನು ಗೆಲ್ಲಿಸದಿದ್ದರೆ ಅನುದಾನ ಸ್ಥಗಿತಗೊಳಿಸುವ ಬೆದರಿಕೆಯನ್ನು @JPNadda ಹಾಕಿದ್ದರು.
ಆದರೂ ನಡ್ಡಾ ಬೆದರಿಕೆಗೆ ಜಗ್ಗದ ಜನ BJPಯನ್ನು ಹೀನಾಯವಾಗಿ ಸೋಲಿಸಿದ್ದರು.
ಈಗ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಸ್ಥಗಿತಗೊಳಿಸಿದೆ.
ಇದನ್ನು ಯಾವ ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು?
ಅನುಕೂಲ ಸಿಂಧು ವ್ಯವಸ್ಥೆಯನ್ನು ಹುಟ್ಟು ಹಾಕುವ ಕೆಲವು ಮೂಲಭೂತ ವಾದಿಗಳು ಧರ್ಮದ ವ್ಯಾಖ್ಯಾನೆಯನ್ನು ತಮ್ಮ ಮೂಗಿನ ನೇರಕ್ಕೆ ಮಾಡುತ್ತಾರೆ.
ಸಮಾನತೆಯನ್ನು ಸಾರುವುದೇ ನಿಜವಾದ ಧರ್ಮ
ಮಾನವೀಯತೆಯನ್ನು ಎತ್ತಿ ಹಿಡಿಯುವುದೇ ನಿಜವಾದ ಧರ್ಮ
ಭಾರತ ದೇಶವು ಬುದ್ಧ ಬಸವ ಕುವೆಂಪುರವರ ವಿಶ್ವಮಾನವ ತತ್ವವನ್ನು ಪ್ರಪಂಚಕ್ಕೆ ನೀಡಿದೆ. ಇದನ್ನು ಪಾಲಿಸಬೇಕಾದ್ದು ಅನುಸರಿಸಬೇಕಾದ್ದು ಸಮಾನತೆಯನ್ನು ಪಾಲಿಸಬೇಕಾದ್ದು ಎಲ್ಲರ ಜವಾಬ್ದಾರಿ.
ಸಂವಿಧಾನವೇ ನಿಜವಾದ ಧರ್ಮ ಗ್ರಂಥ ಈಗಿನ ಕಾಲಮಾನಕ್ಕೆ.
ಇಸ್ರೋ ಸಾಧನೆಯ ಬಗ್ಗೆ ದೇಶ ಸದಾ ಹೆಮ್ಮೆ ಪಡುತ್ತದೆ. ಆದರೆ, ಈಗ ನಿಮ್ಮ ಸಾಧನೆ ಏನೆಂದು ಹೇಳಿ @narendramodi?
ಇನ್ನು ‘ಮನ್ ಕೀ ಬಾತ್’ ಸಾಕು ಮಾಡಿ, ‘ಕಾಮ್ ಕೀ ಬಾತ್’ ಹೇಳಿ. ಒಂಭತ್ತು ವರ್ಷ ದೇಶವನ್ನಾಳಿರುವ ನೀವು ದೇಶಕ್ಕೆ ನೀಡಿದ ಕೊಡುಗೆಯಾದರೂ ಏನು? ಮಾಡಿರುವ ಸಾಧನೆಯಾದರೂ ಏನೆಂದು ಹೇಳಿ. ನೋಟು ರದ್ದತಿ, ನಿರುದ್ಯೋಗದ ಹೆಚ್ಚಳ, ಉದ್ಯಮಿಗಳ ವಂಚನೆಗೆ ನೆರವು, ಕೋಮುದ್ವೇಷ ಮತ್ತು ಜನಾಂಗೀಯ ಹಿಂಸಾಚಾರಗಳಿಗೆ ಕುಮ್ಮಕ್ಕು, ಶತ್ರು ದೇಶ ನಮ್ಮ ನೆಲವನ್ನು ಆಕ್ರಮಿಸುತ್ತಿದ್ದರೂ ಬಾಯಿ ಬಿಡಲಾರದ ಹೇಡಿತನ- ಯಾವುದು ನಿಮ್ಮ ಸಾಧನೆ? ಹೇಳಿ.
5/6
#AnswerMadiModi
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಭಾರತ್ ಜೋಡೊ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಗಳ ಸದಸ್ಯರ ಸಭೆಯನ್ನು ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ @MBPatil ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸುಧಾಮದಾಸ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮಾಧ್ಯಮ ಉಪಾಧ್ಯಕ್ಷ ರಮೇಶಬಾಬು ಮತ್ತಿತರರು ಉಪಸ್ಥಿತರಿದ್ದರು.
Our unified vision is to make Karnataka healthy and happy.
To achieve that, we intend to introduce topics on healthy lifestyle in the school curriculum.
I will soon have a discussion regarding this with Education Minister Shri @Madhu_Bangarapp.
#ArogyaKarnataka
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಶಾಸಕರು, ಇಂಧನ ಸಚಿವರಾಗಿರುವ ಮಾನ್ಯ ಶ್ರೀ ಕೆ.ಜೆ. ಜಾರ್ಜ್ @thekjgeorge ಅವರಿಗೆ ಜನ್ಮದಿನದ ಶುಭಾಶಯಗಳು.
ಕರ್ನಾಟಕದ ಜನತೆಯ ಮನೆ ಮನೆಗಳಲ್ಲಿ ಗೃಹಜೋತಿಯನ್ನು ಬೆಳಗಿಸಿರುವ ನಿಮ್ಮಿಂದ ಇನ್ನೂ ಉತ್ತಮ ಕೆಲಸಗಳು ಆಗಲಿ ಎಂದು ಆಶಿಸುತ್ತೇನೆ.
#HappyBirthdayKJGeorge
1
ಸುಪ್ರೀಂ ಕೋರ್ಟ್ CJIನ್ನು ಆಯ್ಕೆ ಸಮಿತಿಯಿಂದ ಹೊರಗಿಟ್ಟು ಮುಖ್ಯ ಚುನಾವಣಾ ಆಯುಕ್ತರ ನೇಮಕ ಮಾಡಲು ಕೇಂದ್ರ ಮಸೂದೆ ಮಂಡಿಸಿದೆ.
ಈ ಮಸೂದೆ ಜಾರಿಯಾದರೆ ಚುನಾವಣಾ ಆಯೋಗ ಕುಲಗೆಟ್ಟು ಹೋಗುವುದರಲ್ಲಿ ಸಂಶಯವೇ ಇಲ್ಲ.
ಈ ಮಸೂದೆಯಿಂದ CEC ನೇಮಕದಲ್ಲಿ ಕೇಂದ್ರ ಸರ್ಕಾರಕ್ಕೇ ಹೆಚ್ಚಿನ ಅಧಿಕಾರ ಸಿಗಲಿದೆ.
ಆಗ ಆಯೋಗ ನಿಷ್ಪಕ್ಷಪಾತವಾಗಿರಲು ಸಾಧ್ಯವೇ?
2
ಈ ಮೊದಲು CEC ನೇಮಕಾತಿ ಸಮಿತಿಯಲ್ಲಿ ಪ್ರಧಾನಿ, ವಿಪಕ್ಷ ನಾಯಕ ಹಾಗೂ CJI ಇರುತ್ತಿದ್ದರು.
ಸಮಿತಿಯಲ್ಲಿ CJI ಇರುವುದರಿಂದ CEC ನೇಮಕಾತಿ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿರುತಿತ್ತು.
ಆದರೆ ಹೊಸ ಮಸೂದೆಯಲ್ಲಿ CJI ಬದಲು ಕೇಂದ್ರ ಸಂಪುಟದ ಸಚಿವರು ಇರುತ್ತಾರೆ.
ಹೀಗಿರುವಾಗ CEC ನೇಮಕಾತಿ ಪಾರದರ್ಶಕವಾಗಿರಲು ಸಾಧ್ಯವೇ?
3
ಕೇಂದ್ರ ಸರ್ಕಾರ ED, CBI, IT ಸೇರಿದಂತೆ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಅಪೋಷನ ತೆಗೆದುಕೊಂಡಿದೆ.
ಚುನಾವಣಾ ಆಯೋಗವೂ ಇದಕ್ಕೆ ಹೊರತಾಗಿಲ್ಲ.
ಈಗಾಗಲೇ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿಲ್ಲ ಎಂಬ ಕಳಂಕ ಹೊಂದಿದೆ.
ಈಗ ಹೊಸ ಮಸೂದೆಯ ಮೂಲಕ ಚುನಾವಣಾ ಆಯೋಗವನ್ನೇ ಭ್ರಷ್ಟಗೊಳಿಸಲು ಕೇಂದ್ರ ಮುಂದಾಗಿದೆ.