Dear honourable Modi ji we are requesting please give Dakshina Kannada district BJP MP seat for ARUN KUMAR PUTTHILA in upcoming 2024 loka Sabha election.
#puthilaforloksabha@narendramodi@Amitshah
@DrSudhakar_@siddaramaiah@DKShivakumar NHM ಒಳಗುತ್ತಿಗೆ ನೌಕರರ ೪೦ ದಿನ ಸ್ಟ್ರೈಕ್ ನ ಶಾಪ ನೀ ಮನೇಲಿ ಕೂತ್ಕೊಂಡಿರೋದು. ನಾವು 40 ನ ಫ್ರೀಡಂ ಪಾರ್ಕ್ ನಲ್ಲಿ ಕೂತ್ಕೊಂಡಿದ್ವಿ ನೀನು ಅಲ್ಲಿಗ್ ಬರ್ಲಿಲ್ಲ , ಶಾಪ ಇದು ನೀನು ಐದು ವರ್ಷ ಮನಲಿ ಕುತ್ಕೊಳೋ ತರ ಆಯ್ತು...... 30,000 ಜನಗಳ ಕಣ್ಣೀರ ಶಾಪ ??
@mla_sudhakar@BJP4Karnataka ಇದಕ್ಕೆಲ್ಲ ಕಾರಣ NHM ಒಳ ಗುತ್ತಿಗೆ ನೌಕರರು. ಕೋರೋಣ ಸಮಯದಲ್ಲಿ ಅವರು ಪಟ್ಟ ಪರಿಶ್ರಮ. ನಾವೇ ಮಾಡಿದ್ದು ಅಂತ ಕೊಚ್ಚಿಕೊಳ್ಳುವ ಸಮಯದಲ್ಲಿ ಅವರನ್ನು ನೆನೆಸಿಕೊಳ್ಳಿ. ಆದರೂ ಅವರನ್ನು ಖಾಯಂ ಮಾಡಲು ನಿಮ್ಮಿಂದ ಆಗಿಲ್ಲ.
ಮಾನ್ಯ ಮುಖ್ಯಮಂತ್ರಿಗಳು @CMofKarnataka@BSBommai ,ಆರೋಗ್ಯ ಸಚಿವರು @mla_sudhakar ,ಆಯುಕ್ತರು @Comm_dhfwka,ಅಭಿಯಾನ ನಿರ್ದೇಶಕರು,ಸ್ವಾಮಿ ನಾವು ಬಡವರಿಗೆ ಆರೋಗ್ಯ ಸೇವೆ ಒದಗಿಸಿ ಕೊಡುವ #NHM ಆರೋಗ್ಯ ನೌಕರರು,ಯೋಚನೆ ಮಾಡಿ ನಮನ್ನು ಖಾಯಂ ಮಾಡಿ ನಿಮ್ಮ ಋಣ ಈ ಬಡವರು ಯಾವತ್ತೂ ಮರೆಯುದಿಲ್ಲ,ಸಾಯುವವರೆಗೂ ನಾವು ಚಿರಋಣಿಯಾಗಿರುತ್ತೇವೆ.
@mla_sudhakar@BJP4Karnataka ಒಮ್ಮೆ ಫ್ರೀಡಂ ಪಾರ್ಕಿನ ಕಡೆ ಹೋಗಿ ಸರ್. NHM ಒಳ ಗುತ್ತಿಗೆ ನೌಕರರು 30 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ದಯವಿಟ್ಟು ಅವರ ಬೇಡಿಕೆಗೆ ಸ್ಪಂದಿಸಿ, ನ್ಯಾಯ ಒದಗಿಸಿ.