@INCKarnataka ಆದರೆ ಕರ್ನಾಟಕ ಸಾರಿಗೆ ಸಂಸ್ಥೆಗಳ ನೌಕರರ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಏಕೆ ಮೀನ ಮೇಷ ಎಣಿಸುತ್ತಿದೆ? ಸಾರಿಗೆ ಮಂತ್ರಿ ಶ್ರೀ ರಾಮಲಿಂಗ ರೆಡ್ಡಿಯವರ ಚಾಣಾಕ್ಷತನ ಆಡಳಿತದಿಂದ ಈ ಗ್ಯಾರಂಟಿ ಸಮಾಧಾನಕರವಾಗಿ ಸಾಗಿದೆ.
@INCKarnataka ಆ ಶಕ್ತಿಯ ಯೋಜನೆಯ ಹೊರೆ ಯನ್ನೂ ಹೊತ್ತು ಸಾಗುತ್ತಿರುವ ಸಾರಿಗೆ ನೌಕರರಿಗೆ ಸಹ ತಮ್ಮ ಪ್ರಣಾಳಿಕೆ ಭರವಸೆಯಂತೆ ಸರಿ ಸಮಾನ ವೇತನವನ್ನು ನೀಡಿ
ಲಕ್ಷಾಂತರ ನೌಕರರ ಪಾಲಿನ ದೇವರಾಗಿ 🙏
ಚಾಲಕ ನಿರ್ವಾಹಕ ಮೆಕ್ಯಾನಿಕ್ ಗಳ ಬೇಡಿಕೆ ಏನು ಎಂಬುದನ್ನ ಯಾರಾದರೂ ಕೇಳಿದ್ದೀರಾ? ಬೆಂಗಳೂರು, ಮೈಸೂರು, ಮಂಡ್ಯ ಇನ್ನಿತರ ಭಾಗಗಳ ಸಿಬ್ಬಂದಿಯನ್ನು ಬಸ್ ನಿಲ್ದಾಣದಲ್ಲಿಯೇ ಸಂದರ್ಶಿಸಿ, ಅವರ ಬೇಡಿಕೆಯನ್ನು ತಿಳಿಸಿ. ವೇತನ ಆಯೋಗವೇ? ಪರಿಷ್ಕರಣೆಯೇ? #news18kannada#TV9Kannada#btvkannada#publictv
ಸಾರಿಗೆ ಸಂಸ್ಥೆಯ ಸಂಘಗಳ ಮಾತಿಗೆ ಬೆಲೆ ಕೊಟ್ಟು ಸುದ್ದಿ ಬಿತ್ತರಿಸುತ್ತಿರುವಿರಿ. ಆದರೆ ಚಾಲಕ ನಿರ್ವಾಹಕ ಮೆಕ್ಯಾನಿಕ್ ಗಳ ಬೇಡಿಕೆ ಏನು ಎಂಬುದನ್ನ ಯಾರಾದರೂ ಕೇಳಿದ್ದೀರಾ? ಮೆಜೆಸ್ಟಿಕ್, ಬನಶಂಕರಿ, ಯಶವಂತಪುರ, ಮೈಸೂರು, ಮಂಡ್ಯ ಇನ್ನಿತರ ಭಾಗಗಳ ಸಿಬ್ಬಂದಿಯನ್ನು ಬಸ್ ನಿಲ್ದಾಣದಲ್ಲಿಯೇ ಸಂದರ್ಶಿಸಿ, ಅವರ ಬೇಡಿಕೆಯನ್ನು ತಿಳಿಸಿ.
@mepratap@JPNadda What happened to the students who have completed degree in #ksou? Did the convocation issue clear? 95000 students Suffering since 12 years….
@mepratap@JPNadda What happened to the students who have completed degree in #ksou? Did the convocation issue clear? 95000 students Suffering since 12 years….
@secretarykpsc ನೀವು exam date postponed ಮಾಡ್ತಿರೋ ಅಥವಾ application date postponed ಮಾಡ್ತಿರೋ ಗೊತ್ತಿಲ್ಲಾ, ಆದ್ರೆ ನಿಮ್ಮ ದಮ್ಮಯ್ಯ ಅಂತಿವಿ ನ್ಯಾಯವಾಗಿ exam nadiyo ಹಾಗ್ ಮಾಡಿ ನಿಮಿಗ್ ಪುಣ್ಯ ಬರುತ್ತಾ 🙏😭!! 2019 ರಿಂದ ಪ್ರತಿ ದಿನ ಸಂಕಟ, ಎಷ್ಟ ದಿವ್ಸ ಅಂತ ಅಪ್ಪ ಹತ್ರ ಕೈ ಚಾಚಿ ನಿಲ್ಲಕ್ ಆಗುತ್ತೆ!! ಅವರಿಗೂ ವಯಸ್ಸಾಗುತ್ತಾ ಬಂತು,
@Jaggesh2 ಜಗ್ಗೇಶ್ ಅಣ್ಣ, ದಯಮಾಡಿ ಸಾರಿಗೆ ನೌಕರರ ಕಷ್ಟವನ್ನಾಲಿಸಿ... 20 ದಿನವಾಯ್ತು, ಸಂಬಳವೇ ಇಲ್ಲ..!! ಹಗಲು ರಾತ್ರಿ ಎನ್ನದೇ ದುಡಿಯುವ ನೌಕರರ ಹೊಟ್ಟೆಯ ಮೇಲೆ ಬರೆ ಎಳೆಯುವ ಸ್ಥಿತಿ ಬಂದಿದೆ... ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿ. #ksrtc#bmtc

@Ashwini88188769 ಆವತ್ತಿನಿಂದ ಇವತ್ತಿನ ವರೆಗೂ ನಮ್ಮ ಜೊತೆ ಇದ್ದೀರಿ, ನಮಗೆ ಬೆಂಬಲ ನೀಡುತ್ತಲೇ ಇದ್ದೀರಿ. ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು. ನಿಮ್ಮಂತೆಯೇ ಬೇರೆ ಚಿತ್ರನಟರು, ಪತ್ರಕರ್ತರು, ಗಣ್ಯರು ಧನಿಯೆಟ್ಟಿದರೆ ನಮಗೆ ಒಳಿತಾಗುವ ನಂಬಿಕೆಯಿದೆ.
@Ashwini88188769 ನಿಮ್ಮ ಬೆಂಬಲಕ್ಕೆ ನಮ್ಮ ವಂದನೆಗಳು ಮೇಡಂ. ದಯಮಾಡಿ ಯಾರೂ ಅನ್ಯತಾ ಭಾವಿಸಬೇಡಿ. ಒಂದಲ್ಲ ಒಂದು ಕಾಲದಲ್ಲಿ ನೀವೂ ನಮ್ಮ ಸಂಸ್ಥೆ ಬಸ್ಸಿನಲ್ಲಿ ಪ್ರಯಾಣ ಮಾಡಿರುತ್ತೀರಿ. ನಿಮ್ಮಂತೆಯೇ ಬೇರೆ ಚಿತ್ರ ನಟರೂ ಓಡಾಡಿರುತ್ತಾರೆ. ನಿಮಗೆ ನಮ್ಮ ಮೇಲೆ ಇರುವ ಕರುಣೆಯಂತೆ ಬೇರೆ ನಟರಿಗೆ ಏಕಿಲ್ಲ?? ರಾಜ್ಯದ ಜನತೆಯೇ ನಮ್ಮ ಪರವಾಗಿ ಹೋರಾಟ ಮಾಡಬೇಕಿದೆ.