ವ್ಯತ್ಯಾಸ ಸ್ಪಷ್ಟ.
ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡದೆ ಭಾರತೀಯರ “ಕೈ” ಗೆ “ಚಿಪ್ಪು” ನೀಡಿತ್ತು ಕಾಂಗ್ರೆಸ್.
ಕರ್ನಾಟಕದಲ್ಲಿ 77 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಿ ಸ್ವಾಭಿಮಾನದ ಸ್ವಾವಲಂಬನೆಯ ಅಕ್ಷಯಪಾತ್ರೆಯನ್ನು ನೀಡಿದೆ ಮೋದಿ ಸರ್ಕಾರ.
#ModiKiGuarantee
SC/ST ಸಮುದಾಯಕ್ಕೆ ಮೀಸಲಿದ್ಧ ₹25,396 ಹಣವನ್ನೂ ನುಂಗಿ ನೀರು ಕುಡಿದಿದೆ ಕಾಂಗ್ರೆಸ್.
ಹಿಂದುಳಿದ ವರ್ಗಗಳಿಗೆ ನೀಡಿದ ಹಾಗೆ, ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೂ ಚಿಪ್ಪು ಕೊಟ್ಟಿದೆ.
ಈ ನಾಡಿನ ಹಿಂದುಳಿದವರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರೋಧಿ ಸರ್ಕಾರವಾಗಿದೆ.
ಬಳ್ಳಾರಿ ರೈಲ್ವೇ ನಿಲ್ದಾಣದಲ್ಲಿ ‘ಒಂದು ನಿಲ್ದಾಣ, ಒಂದು ಉತ್ಪನ್ನ’ ಯೋಜನೆಯಡಿಯ ಸಂಡೂರು ಕರಕುಶಲ ಕೇಂದ್ರದ ಲಂಬಾಣಿ ಕಸೂತಿ ಕಲೆಯ ಉತ್ಪನ್ನಗಳ ಮಾರಾಟ ನೂತನ ಮಳಿಗೆಯನ್ನು ಸಂಸದ @ydevendrappamp ಅವರು ಮಂಗಳವಾರ ಉದ್ಘಾಟನೆ ಮಾಡಿದರು.
#Ballari#OneStationOneProduct
ಸ್ವಾರ್ಥಕ್ಕಾಗಿ ಕಾವೇರಿಯನ್ನು ತಮಿಳುನಾಡಿಗೆ ಹರಿಬಿಟ್ಟರು.
ಕನ್ನಡಿಗರ ಜೀವನಕ್ಕೆ ಕೊಳ್ಳಿ ಇಟ್ಟರು.
ಕಾಂಗ್ರೆಸ್ಗೆ ತಮಿಳುನಾಡಿನ ಮೇಲಿರುವ ಕಾಳಜಿ ಕರ್ನಾಟಕದ ಮೇಲೆ ಏಕಿಲ್ಲ..?
#SleepingSarkara
@narendramodi ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಯಲ್ಲಿ ಸೃಜನಶೀಲತೆಯ ಮೂಲಕ ನಮ್ಮ ಜಗತ್ತನ್ನು ರೂಪಿಸುವ ಅದ್ಭುತ ಮನಸ್ಸುಗಳನ್ನು ಕೊಂಡಾಡಲಾಗುತ್ತಿದೆ! ನಂಬಲಾಗದ ಪ್ರಭಾವ ತಯಾರಕರಿಗೆ ಇಲ್ಲಿದೆ.
#NarendraModiji#ydevnedrappa