ಕಮಲ್ ಹಾಸನ್ ಹೇಳಿಕೆ ಸಮರ್ಥನೆ ಮಾಡಿಕೊಳ್ಳಲ್ಲ - ಭಾಷೆ ಮಾತಾಡ್ತಿದ್ದಾರೆ ಅಂದಾಗ ನಾನು ಕೈ ತಟ್ಟಿದ್ದು ನಿಜ- ಆ ಸಂದರ್ಭದಲ್ಲಿ ಏನ್ ಮಾತಾಡ್ತಿದ್ದಾರೆ ಅಂತಾ ಗೊತ್ತಾಗ್ಲಿಲ್ಲ - ನಟ ಶಿವಣ್ಣ ಫಸ್ಟ್ ರಿಯಾಕ್ಷನ್
#Shivarajkumar#KamalHaasan#Kannada#Kannadigas#Sandalwood
ಸ್ವತಃ ತಮಿಳರೆ ಕಮಲ್ ನ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿರುವಾಗ‚
ನಮ್ಮಲ್ಲೆ ಕೆಲವರು
ಸಮರ್ಥನೆ ಮಾಡ್ಕೊಂಡು ಕೂತಿದ್ದಾರೆ..!
@ikamalhaasan ಅವರು @NimmaShivanna ಅವರೊಂದಿಗಿನ ಸ್ನೇಹ ಸಂಬಂಧದ ಬಗ್ಗೆ
ಕುಟುಂಬದ ಜೊತೆಗಿನ ಆತ್ಮೀಯತೆಯ ಬಗ್ಗೆ ಮಾತಾಡಬಹುದಿತ್ತು.
ಆದ್ರೆ
ತಮಿಳಿನಿಂದ ಕನ್ನಡ ಹುಟ್ಟಿದೆ
ಅಂದಿದ್ದು ತಪ್ಪು ಎನ್ನುತ್ತಾರೆ.
Congratulations to RCB for pulling off a phenomenal win over LSG tonight and setting a IPL record of away wins. Hopefully, strong momentum and return of key players will enable RCB to play bold en route to the IPL Trophy.
ತಮಿಳುನಾಡಿನಲ್ಲಿ ಕನ್ನಡ ಹಾಡು ಹಾಡಿ ಮೆಚ್ಚುಗೆ ಗಳಿಸಿದ ಶಿವಾನಿ ಅಂತ ನ್ಯೂಸ್ನಲ್ಲಿ ಇತ್ತು,
ಆಮೇಲೆ ಗೊತ್ತಾಯ್ತು ಶಿವಾನಿ ಹಾಡಿದ ಹಾಡು ಕೇವಲ ಹಾಡಲ್ಲ ಅದು ಕನ್ನಡ ಭಕ್ತಿ ಗೀತೆ, ಆ ಭಕ್ತಿಗೀತೆಯನ್ನು ತಮಿಳಿನಲ್ಲಿ ಅಲ್ಲ ಜಗತ್ತಿನ ಯಾವ ಮೂಲೆಯಲ್ಲು ಹಾಡಿದರೂ ಮೆಚ್ಚುಗೆ ಗಳಿಸುತ್ತೆ,
ಯಾಕೆಂದರೆ ಆ ಭಕ್ತಿಗೀತೆಗೆ ಆ ಶಕ್ತಿ ಇದೆ. 🚩🚩🚩
ಅಪ್ಪಿ ತಪ್ಪಿ ತಮಿಳು ಗೀತೆ ಕರ್ನಾಟಕದ ಮಾಧ್ಯಮಗಳಲ್ಲಿ ಹಾಡಿದ್ದರೆ ಇಷ್ಟೊತ್ತಿಗೆ ರೋಲ್ಕಾಲ್ ಗಳಿಗೆ ಉದರಬೇನೆ, ಯಾವ್ಯಾವ ಬೇನೆಗಳಿವೆಯೋ ಅವೆಲ್ಲ ಶುರುವಾಗುತ್ತಿತ್ತು.
ಕೃಪೆ : ಜೀ ತಮಿಳ್
ಇದನ್ನೂ ಸಮರ್ಥನೆ ಮಾಡ್ತಿದ್ದೀರಲ್ಲ @NimmaShivanna ಶಿವಣ್ಣ..!🤦♂️
ಅವರು ತಬ್ಬಿದಾಗ ಮೂರು ದಿನ ಸ್ನಾನ ಮಾಡದ @ikamalhaasan ಅವರ ಮೇಲಿನ ನಿಮ್ಮ ಅಭಿಮಾನ ನಿಮ್ಮ ವಯಕ್ತಿಕ.
ಆದ್ರೆ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆಯಿಂದ ನಿಮ್ಮನ್ನ ಕರುನಾಡ ಚಕ್ರವರ್ತಿ ಎಂದು ಕೊಂಡಾಡುವ ಕನ್ನಡ ಅಭಿಮಾನಿಗಳಿಗೆ ಆಗಿರೋ ನೋವು ನಿಮಗೆ ಲೆಕ್ಕಕಿಲ್ವ?
ಪದ್ಮಭೂಷಣ ಪ್ರಶಸ್ತಿ ಪಡೆದ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಕಲಾಸೇವೆ, ಅಪ್ರತಿಮ ಅಭಿನಯ ಮತ್ತು ರಂಗಭೂಮಿ ಹಾಗೂ ಸಿನಿಮಾಗೆ ನೀವು ನೀಡಿರುವ ಕೊಡುಗೆಗಳು ನಮಗೆಲ್ಲರಿಗೂ, ವಿಶೇಷವಾಗಿ ನನ್ನಂತಹ ಕಲಾವಿದರಿಗೆ ಸದಾ ಸ್ಫೂರ್ತಿಯಾಗಿವೆ.
ನಿಮ್ಮ ಸಾಧನೆ ಕರ್ನಾಟಕಕ್ಕೆ ಹೆಮ್ಮೆ.
Congratulations to Shri. Ananth Nag Sir on receiving the Padma Bhushan.
Your contribution to Kannada cinema and Indian theatre is truly inspiring.
We are proud to call you the pride of Karnataka.
#PadmaAwards2025 #AnanthNag
ತಮಿಳು‚ಮಲಯಾಳಿ‚ತೆಲುಗು‚ಹಿಂದಿ ಭಾಷೆಗಳಲ್ಲಿ #Thuglife ಚಿತ್ರ ಬಿಡುಗಡೆ ಮಾಡುವ ಇವರು ಕನ್ನಡ ಭಾಷೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಅಂದ್ರೆ‚
ಕನ್ನಡಿಗರು ಯಾವುದೇ ಭಾಷೆಯಲ್ಲಿ ಬಿಡುಗಡೆ ಮಾಡಿದರೂ ನೋಡ್ತಾರೆ ಬಿಡು ಎಂಬ ದುರಹಂಕಾರವೆ.?
ಕನ್ನಡ ಬೇಕಿಲ್ಲದ ಇವರ ಕಾರ್ಯಕ್ರಮಕ್ಕೆ
ಕನ್ನಡ ನಟರು ಹೋಗೋದ್ಯಾಕೆ..?
#BanThugLifeInKarnataka
ನಮ್ಮ ನಾಡಲ್ಲಿ ನಮ್ಮ ಭಾಷೆ ಕೇಳಿದ್ರೆ
ಕರ್ನಾಟಕವನ್ನ ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡೋ ಈ ದುರಹಂಕಾರಿಗಳಿಗೆ ನಮ್ಮ ದಿಕ್ಕಾರ.😡
ಇದೆಂತ ಮನಸ್ಥಿತಿ.
ನಾವು ಭಾಷೆ ಬಳಸಿ ಅಂತೀವಿ ಹೊರೆತು ಯಾವತ್ತೂ ಈ ರೀತಿ ಹೋಲಿಸಿ ಮಾತನಾಡಿಲ್ಲ.
ನಮ್ಮನ್ನ ಗೌರವಿಸಿ ಅಂತೀವಿ ಅಷ್ಟೇ.
ಕರ್ನಾಟಕ ಕರುಣೆಯ ಭೂಮಿ ಕಣ್ರಪ್ಪ.
ನಮ್ಮ ಬೆಲೆ ನಿಮಗೆಲ್ಲಿ ಗೊತ್ತಾಗ್ಬೇಕು.❤️
ಸಗಣಿ ತಲೆಗಳು ಅಂತ ಸುಮ್ನೆ ಹೇಳಲ್ಲ..🤦🏻♂️
ಎಲ್ಲರೂ ಮುಂದಕ್ಕೆ ಹೋಗ್ತಿದ್ರೆ
ಇವು ಹಿಂದಕ್ಕೆ ಹೋಗ್ತಿವೆ...
ಇನ್ನು ಅದೆನೇನು ನೋಡ್ಬೇಕೋ ಈ ಕಣ್ಣಲ್ಲಿ..
ಮೈಸೂರು ಪಾಕು ಕನ್ನಡಿಗರ ಹೆಮ್ಮೆ... 💛❤️
ಮೈಸೂರು ಮಹಾರಾಜರನ್ನೇ
AI ತಂತ್ರಜ್ಞಾನದ ಮೂಲಕ ಮೈಸೂರು ಸ್ಯಾಂಡಲ್ ಸೋಪಿಗೆ ಜಾಹೀರಾತು ನೀಡುವ ಮೂಲಕ ಬ್ರಾಂಡ್ ಅಂಬಾಸಿಡರ್ ಮಾಡಬಹುದಲ್ಲವೇ?
ದುಡ್ಡು ಉಳಿಯುತ್ತೆ ಅವರೇ ಕಟ್ಟಿದ ಸಂಸ್ಥೆಗೆ ಅವರೇ ರಾಯಭಾರಿ ಆಗಲಿ..
ದೇಶವೇ ಅವರ ಬಗ್ಗೆ ತಿಳಿಯಲಿ
ಹಾಗೆ ಸೋಪಿನ ಪ್ಯಾಕೆಟ್ ನಾ ಒಂದು ಭಾಗದಲ್ಲಿ ಕನಿಷ್ಠ ಅವರ ಚಿತ್ರ ಮೂಡಿಬರಲಿ.
@MBPatil ಅವರೇ