If Kannada Cinema should get another Padmashri/Dadasaheb Phalke/Doctorate whatever.
It should be given to this man for his beautiful filmography 🫡⚡❤️
RANGAYANA RAGHU SIR
#PremadaOorali
ಸುಧಕ್ಕ ಹೇಳ್ತಾರೆ ಸಿಂಪಲ್ ಆಗಿ ಇರಿ, ಎಲ್ಲಾದ್ರೂ ಹೋಗುವಾಗ ನಿಮ್ಮದೇ ತಟ್ಟೆ ಲೋಟ ಚಮಚ ತಗೊಂಡು ಹೋಗಿ. ಸಾದಾ ಸೀರೆ ಉಡಿ. ಆಡಂಬರ ಬೇಡ, ಸಿಂಪಲ್ ಆಗಿ ಇರಿ.
ಇನ್ನು ಸನ್ನಿಧಾನಂ ಗಳು ಕೂಡ ಎಷ್ಟೋ ಸರ್ತಿ ೯-೫ ಕೆಲ್ಸದ ಹಿಂದೆ ಹೋಗಬೇಡಿ, ಕೃಷಿ ಮಾಡಿ, ಸ್ವಂತ ಉದ್ದಿಮೆ ಮಾಡಿ ಅಂತೆಲ್ಲಾ ಹೇಳಿದ್ದು ಉಂಟು.
ಅವೆಲ್ಲಾ ಬಿಟ್ಟಾಕಿ, ಶ್ರೀ ಕೃಷ್ಣ ಪರಮಾತ್ಮ ಏನು ಹೇಳಿದ?
ಜೀಸಸ್ ಏನು ಹೇಳಿದ?
ಬುದ್ಧ ಏನು ಹೇಳಿದ?
ಬಸವಣ್ಣ ಏನು ಹೇಳಿದರು?
ಪ್ರವಾದಿ ಮುಹಮ್ಮದ್ ಏನಂದ್ರು?
ಮೋಶೆ ಏನಂದ?
ರಾಮ ಏನಂದ?
ಜೈನ ತೀರ್ಥಂಕರು ಏನಂದ್ರು?
ಹಾಗಂದ್ರು ಹೀಗಂದ್ರು ನಾವು ಅದನ್ನೇ ಪಾಲಿಸಬೇಕು ಅದೇ ಸತ್ಯ ಅಂತೀರೀ
ನೀವು ಯಾರು?
ಸಾಮಾನ್ಯ ಮನುಷ್ಯರು, ಮೂರೂ ದಿನ ದುಡಿಯಲಿಲ್ಲ ಅಂದ್ರೆ ನಾಲ್ಕನೇ ದಿನ ಉಪವಾಸ ಇರಬೇಕು. ಕಷ್ಟಪಟ್ಟು ದುಡಿದು ತಿನ್ನುವ ಶ್ರಮಿಕ ಮಂದಿ ನೀವು.
ಆದರೆ
ಸುಧಕ್ಕ ಬಿಲಿಯನೇರ್, ಅವರೇನು ಹುಟ್ಟಿನಿಂದಲೂ ಬಡವರಲ್ಲ. ಸಾಕಷ್ಟು ಸ್ಥಿತಿವಂತರೇ. ಕೃಷ್ಣ ಕೂಡ ಗೋಪಾಲಕರ ನಾಯಕನ ಮನೆಯಲ್ಲಿ ಬೆಳೆದವ, ಶ್ರೀಮಂತಿಕೆಯಲ್ಲಿ, ರಾಮ ಕೂಡ ರಾಜನೇ. ಮೋಶೆ ಇದ್ದಿದ್ದು ಫೇರೋ ಅರಮನೆಯಲ್ಲಿ, ಸುಪ್ಪತ್ತಿಗೆಯಲ್ಲಿ. ಇನ್ನು ಪ್ರಾವಾದಿ ಮೊಹಮ್ಮದ್ ತಂದೆಯೂ ಕೂಡಾ ಒಬ್ಬ ಟ್ರೈಬ್ ನಾಯಕರೇ. ಬೆಳೆಸಿದ ಅಬು ತಾಲಿಬ್ ಕೂಡ ಇನ್ನೊಂದು ಗುಂಪಿನ ನಾಯಕನೇ. ಇನ್ನು ಜೀಸಸ್ ಒಬ್ಬ ಬಡಗಿ ಮಗ ಅಂದರೂ ಅವನಿಗೆ ದುಡಿಯುವ ಅಗತ್ಯ ಇರಲಿಲ್ಲ, ಆರಾಮಾಗಿ ಓಡಾಡಿಕೊಂಡು ಇದ್ದ. ಅಂದ್ರೆ ಅವನದ್ದೂ ಕೂಡ ಸ್ಥಿತಿವಂತ ಬದುಕು. ಗೌತಮ ಬುದ್ಧ ರಾಜಕುಮಾರ ಸಿದ್ಧಾರ್ಥ ಆಗಿದ್ದ. ಜೈನರ ಇಪ್ಪತ್ನಾಲ್ಕು ತೀರ್ಥಂಕರರೂ ರಾಜಕುಮಾರರೇ. ಬಸವಣ್ಣನವರು ಬಿಜ್ಜಳನ ಆಸ್ಥಾನದ ಮಂತ್ರಿ ಆಗಿದ್ದರು.
ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇವರ್ಯಾರು ನಿಮ್ಮಂತಹಹ ಸಾಮಾನ್ಯರ ಕಷ್ಟದ ಬದುಕು ಬದುಕಿರಲಿಲ್ಲ. ಕೃಷ್ಣ ಉಪದೇಶ ಕೊಟ್ಟಿದ್ದು ಇನ್ನೊಬ್ಬ ರಾಜ ಅರ್ಜುನನಿಗೆ. ಅವನು ಸುಧಾಮನಿಗೆ ಎಂಥ ಉಪದೇಶವನ್ನೂ ಕೊಡಲಿಲ್ಲ ಯಾಕಂದ್ರೆ ಕೊಡಲು ಅವನಲ್ಲಿ ಏನೂ ಇರಲಿಲ್ಲ. ಅವನಿಗೆ ಸಂಪತ್ತು ಕೊಟ್ಟ ಅಷ್ಟೇ. ಇನ್ನು ಶಬರಿಗೆ ರಾಮ ಯಾವ ಉಪದೇಶವನ್ನೂ ಕೊಡಲಿಲ್ಲ. ಅವನು ಕೊಟ್ಟಿದ್ದು ಭರತನಿಗೆ, ವಿಭೀಷಣನಿಗೆ, ಸುಗ್ರೀವನಿಗೆ.
ಅರ್ಥ ಇಷ್ಟೇ, ಇವೆಲ್ಲಾ ಉಪದೇಶಗಳು, ಮಾತುಗಳು, ಸೊ ಕಾಲ್ಡ್ ದೈವ ವಾಕ್ಯಗಳು, ವಾಣಿಗಳು ಬಂದಿದ್ದು ಹೊಟ್ಟೆ ತುಂಬಿದವರಿಂದ. ಅವರಿಗೆ ನಿಮ್ಮ ಜೀವನದ ಬಗ್ಗೆ ಏನೂ ಗೊತ್ತಿರಲಿಲ್ಲ.
ಒಂದು ಕಡೆ ಉಭಯಭಾರತಿ ಶಂಕರರಿಗೆ ಕೇಳುತ್ತಾಳೆ ನಿಮಗೇನು ಗೊತ್ತು ಗೃಹಸ್ಥರ ಜೀವನ?
ಆಕಾಶ್ ಅಂಬಾನಿ ನಿಮಗೆ “ಹಣದ ಆಸೆ ಬಿಡು, ಜೀವನದಲ್ಲಿ ಸಂತೋಷ ಹುಡುಕು” ಅಂದ್ರೆ ನಿಮಗೆ ಏನನ್ನಿಸುತ್ತೆ?
ಎಲಾನ್ ಮಸ್ಕ್ “ಸಂಬಳ ಏಕೆ ನಿನಗೆ, ಸಂತೋಷ ಸಾಕು” ಅಂದ್ರೆ?
ಹಾಗಾಗಿ ನಿಮ್ಮ ಬದುಕನ್ನು ಧಾರ್ಮಿಕ ವಾಕ್ಯಗಳ ಮೂಲಕ ನಿರ್ಧರಿಸಬೇಡಿ. ಅವನ್ನು ವಿರೋಧಿಸಿ ಅಂತ ಹೇಳುತ್ತಾ ಇಲ್ಲ. ಅವನ್ನು ಗೌರವಿಸಿವುದು ಬಿಡುವುದು ನಿಮಗೆ ಬಿಟ್ಟಿದ್ದು.
ಆದ್ರೆ ಜಾನಪದ ಇದ್ಯಲ್ಲ ಅದು ಶ್ರಮಿಕರ ನಡುವೆ ಹುಟ್ಟಿದ್ದು. ಕಷ್ಟ ಕಾರ್ಪಣ್ಯಗಳ ನಡುವೆ ಬೆಳೆದಿದ್ದು. ಅದನ್ನು ಅರಿಯಿರಿ. ಅವು ನಿಮಗೆ ಎಂದಿಗೂ ಸಹಾಯ ಮಾಡುತ್ತವೆ. ಯಾಕಂದ್ರೆ ಅವು ಬಂದಿದ್ದು ನಿಮ್ಮಂತಹವರ ಅನುಭವದಿಂದ. ಸುಪ್ಪತ್ತಿಗೆಯಿಂದಲ್ಲ.
You’re absolutely allowed to share your journey, but the concern isn’t about your honesty, it’s about clarity of your messaging to people who will take your word for it. You keep emphasizing her personal experience, but you still aren’t acknowledging the core issue people raised. Your survival came from chemotherapy and surgery. Everything else like autophagy, diet, routines, was supplementary and done under strict medical guidance, as you have now specified.
Sharing lived experience is valuable.
But when a public figure talks about healing protocols without clearly stating that the real treatment was medical, it unintentionally blurs lines for vulnerable people who may think lifestyle changes can replace actual cancer care. No one is dismissing your pain. We’re just asking for accurate framing, because accuracy saves lives.