ಅಧಿಕೃತ ಖಾತೆ... ನಮ್ಮ ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಹಾಗೂ ರೈತರು, ಶ್ರಮಿಕರು ಮತ್ತು ಯುವ ಜನತೆಯ ಏಳ್ಗೆಗಾಗಿ.
@ImSureshKushal
State Leader & Activist @ysrcparty📱9980049877
ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು, ಕನ್ನಡ ಬರೀ ನುಡಿಯಲ್ಲ, ನಮ್ಮ ಅಂತರಂಗದ ಮಾತು.
ನಮ್ಮ ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ.
ಕನ್ನಡವೇ ಸತ್ಯ, ಕನ್ನಡವೇ ನಿತ್��.
ಜಗತ್ತಿನ ಸಮಸ್ತ ಕನ್ನಡ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.💛❤️🙏
#ಕನ್ನಡರಾಜ್ಯೋತ್ಸವ
ಕನ್ನಡ ಚಿತ್ರರಂಗದಲ್ಲಿ ತಮ್ಮ ಕಲಾ ಸೇವೆಯ ಮೂಲಕ ಚಿರಸ್ಥಾಯಿಯಾಗಿ ಉಳಿದ ಮೇರು ನಟ, ಅಭಿಮಾನಿಗಳಿಂದ ಸಾಹಸ ಸಿಂಹ, ಅಭಿನಯ ಭಾರ್ಗವ, ಹೃದಯವಂತ ಎಂದು ಬಿರುದು ಪಡೆದ ಕನ್ನಡದ ಮಾಣಿಕ್ಯ, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಅನಂತ ನಮನಗಳು.
#drvishnuvardhan#ವಿಷ್ಣುವರ��ಧನ್ #vishnuvardhan
"ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೆ ಯುಗೆ"
ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
ಭಗವಂತನ ಕೃಪೆಯಿಂದಾಗಿ ನಾಡಿನಾದ್ಯಂತ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ. ಶ್ರೀ ಕೃಷ್ಣ ಪರಮಾತ್ಮ ಬೋಧಿಸಿದ ಭಗವದ್ಗೀತೆಯ ಸಂದೇಶಗಳು, ನಮ್ಮೆಲ್ಲರ ಜೀವನಕ್ಕೆ ಸ್ಪೂರ��ತಿಯ ಸೆಲೆಯಾಗಲಿ.
#srikrishnajanmastami
ಆಂಧ್ರ ಪ್ರದೇಶದ ಬಡವರು, ಶ್ರಮಿಕರು, ರೈತರ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ ನಾಯಕ, ಸಜ್ಜನ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿವಂಗತ ಡಾ|| ಶ್ರೀ ವೈ ಎಸ್ ರಾಜಶೇಖರ್ ರೆಡ್ಡಿ ರವರ 77ನೇ ವರ್ಷದ ಜನ್ಮದಿನದ ಜಯಂತಿಯಂದು ಅವರಿಗೆ ಗೌರವಪೂರ್ವಕವಾದ ನಮನಗಳು.
#YSRajashekarReddy#YSRCongressParty#YSJaganMohanReddy#Sureshkushal
ಕನ್ನಡ ಚಿತ್ರರಂಗದ ಹೆಸರಾಂತ ನಟ, ಅಜಾತಶತ್ರು, ಕೊಡುಗೈ ದಾನಿ, ಕಲಿಯುಗ ಕರ್ಣ, ಮಂಡ್ಯದ ಗಂಡು, ರೆಬಲ್ ಸ್ಟಾರ್ ಡಾ|| ಶ್ರೀ ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಶತಕೋಟಿ ನಮನಗಳು.
ಕಲಾಸೇವೆ ಹಾಗೂ ಜನಸೇವೆ ಮೂಲಕ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಅಪೂರ್ವ ವ್ಯಕ್ತಿತ್ವದ ಅವರ ಸಾಧನೆ ಅವಿಸ್ಮರಣೀಯವಾದದ್ದು.
#RebelStar#Ambareesh
ಮರಗಳ ಮಹಾತಾಯಿ, ಪರಿಸರ ಪ್ರೇಮಿ, ಪದ್ಮಶ್ರ��� ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಅನನ್ಯ ಸೇವಾಭಾವ, ಪರಿಸರ ಸ್ನೇಹಿ ಬದುಕು ಮತ್ತು ಮಾನವೀಯತೆಯ ಮೌಲ್ಯಗಳು ನಮ್ಮೆಲ್ಲರಿಗೂ ದಾರಿದೀಪವಾಗಿದ್ದವು. ಅವರ ನಿಧನ ಪರಿಸರ ಸಂರಕ್ಷಣೆ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿ��ಲಿ.
#SaalumaradaThimmakka
ಮಕ್ಕಳಿ���ಾಗಿ ಆಸ್ತಿ ಮಾಡಬೇಡಿ,
ಮಕ್ಕಳನ್ನೇ ಆಸ್ತಿಯಾಗಿ ಮಾಡಿ.
ಶಿಕ್ಷಣ ಮತ್ತು ಮೌಲ್ಯಗಳು ನಾವು ಮಕ್ಕಳಿಗೆ ನೀಡುವ ದೊಡ್ಡ ಆಸ್ತಿ. ಅವರು ಸಮಾಜದ ಆಧಾರ ಸ್ತಂಭಗಳು. ಮಕ್ಕಳು ಪ್ರೀತಿ, ಸೌಹಾರ್ದ, ಸಮಾನತೆಯಿಂದ ಬೆಳೆಯಬೇಕು.
ನಾಡಿನ ಸಮಸ್ತ ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.
#ಮಕ್ಕಳದಿನಾಚರಣೆ #ChildrensDay2025
ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂ��ಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
#ಒನಕೆಓಬವ್ವ #OnakeObavva
#YSRCongressParty #YSJaganMohanReddy