@Balunatesh ಮನೆಯಲ್ಲಿಯೇ ಹಸಿ ಕಸ ಬೇರೆ ಒಣ ಕಸ ಬೇರೆ ಮಾಡಿ ಕೊಡಿ ಅಂತ ಮುನಿಸಿಪಾಲಿಟಿ ಯವರು ಗಂಟಲು ಒಣಗೋ ವರೆಗೂ ಕೂಗಿಕೊಂಡರೂ ಎರಢರಡು ಡಬ್ಬ ಕೊಟ್ಟಿದ್ದರೂ ಬೇರೆ ಬೇರೆ ಮಾಡದ ಬೋ...ಮಕ್ಳು ಪೌರ ಕಾರ್ಮಿಕರ work ethics ಬಗ್ಗೆ ಮಾತನಾಡುತ್ತಾರೆ
@_AmitK_ Meat eaters considered meat as food and never imposed it on others , but vegetarians always considered vegetarianism as religion and imposed it on others. So when a vegetarian says food is choice , it is hypocrisy.
@happypatil0 ೭೫ ವರ್ಷ ಮೇಲಾದರೂ ಕರ್ನಾಟಕದ ಕೆಲವು ಸಣ್ಣ ಸಣ್ಣ ಮೂಲ ಟ್ರೈಬಲ್ ಕಮ್ಯುನಿಟಿಗಳು ಅಧಿಕಾರದ ವಾಸನೆಯಂತೂ ದೂರದ್ದು , ಮೇಲ್ ಸ್ತರದ ಸರಕಾರಿ ನೌಕರಿಯೂ ಕಂಡಿಲ್ಲ ! ಅಂತ ಕಮ್ಯನಿಟಿಗಳ ಬಗ್ಗೆ ಚಿಂತಿಸುವದೂ ಇರಲಿ ಅವುಗಳ ಬಗ್ಗೆ ಯಾರೂ ಮಾತಾಡುವದೂ ಇಲ್ಲ ! ಅಂತ ಕಮ್ಯುನಿಟಿ ಮುಂದಾಳುಗಳಿಗೆ ಮಿನಿಸ್ಟರ್ ಹುದ್ದೆ ಕೊಡಬೇಕು ಈಗಲಾದರೂ
@sumanthchandar@NaaneNiranjana Kannadiga is an ethnolinguistic term. One should not use it if they are migrants to Karnataka/India in any point of time. One can use the term Kannada speaker instead.