According to AIACHO National Vice President and AIACHO Uttarakhand State President, Mr. Rahul Deorari, AIACHO Uttarakhand has extended its support to the ongoing Community Health Officers (CHO) strike in Uttar Pradesh.
🏥 ಆರೋಗ್ಯ ಇಲಾಖೆಯ ಬೆನ್ನೆಲುಬಾಗಿರುವವರೇ ಇಂದು ಬೀದಿಗಿಳಿಯುವ ಪರಿಸ್ಥಿತಿ ರಾಜ್ಯ @INCKarnataka ಸರ್ಕಾರ.
ಸಮುದಾಯ ಆರೋಗ್ಯ ಅಧಿಕಾರಿಗಳ ಸೇವೆ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಮುದಾಯ ಆರೋಗ್ಯ NHM ಗುತ್ತಿಗೆ ನೌಕರರು ತುಮಕೂರಿನ ಸಿದ್ದಗಂಗಾ ಮಠದಿಂದ ನೆಲಮಂಗಲದವರೆಗೆ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ.
ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿ @DKShivakumar ಅವರೇ, ಆರೋಗ್ಯ ಸೇವೆಯ ಮಹತ್ವದ ಭಾಗವಾಗಿರುವ NHM ನೌಕರರ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸದೆ, ಅವರೊಂದಿಗೆ ತಕ್ಷಣ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು.
ಸೇವೆ ಪಡೆಯುವಾಗ ನೌಕರರು ನೆನಪಾಗುತ್ತಾರೆ; ಅವರ ಸಮಸ್ಯೆ ಬಂದಾಗ ಸರ್ಕಾರ ಮೌನವಾಗಿರುವುದು ಸರಿಯಲ್ಲ. ನೌಕರರ ಬೇಡಿಕೆಗಳನ್ನು ಸಮಗ್ರವಾಗಿ ಪರಿಗಣಿಸಿ, ಪಾರದರ್ಶಕವಾಗಿ ನಿರ್ಧಾರ ಕೈಗೊಂಡು, ಅವರ ಭವಿಷ್ಯಕ್ಕೆ ಭದ್ರತೆ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ.
#CongressFailsKarnataka
ಮಾನ್ಯ ಎಲ್ಲ ಬಿಜೆಪಿ ನಾಯಕರೇ ನಿಮ್ಮ್ ಕಡೆ ಅಧಿಕಾರ ಇದೆ ಎಂದ ಮಾತ್ರಕ್ಕೆ. ಅಧಿಕಾರವನ್ನು ಬಳಸಿ. ನೌಕರರ ಮೇಲೆ ನೋಟಿಸ್ ಜಾರಿಗೊಳಿಸಿ. ನೌಕರರ ಮುಷಕರಕ್ಕೆ ತಡೆಯುವ ನಿಟ್ಟಿನಲ್ಲಿ.ನಿಮ್ಮ್ ಭವಿಷ್ಯವನ್ನು ಒಂದು ಸಲ್ ಯೋಚಿಸಿ 30000 ನೌಕರ ಕುಟುಂಬ ಅವರ್ ಜೊತೆ ಇದೆ. NHM ನೌಕರರನ್ನು ಖಾಯಂ ಮಾಡಿ @BSBommai@blsanthosh#NHMPROTESTKARNATAKA
Sir we have request you to permanent our NHM staff of 30000 people, we have done our work in COVID time without any hesitation for our health and our family we all done justice to our work and by doing regular duty with COVID duty both we have did... please permanent our staff🙏
ಇಂದು ಅರೋಗ್ಯ ಇಲಾಖೆಯ NHM ಒಳಗುತ್ತಿಗೆ ನೌಕರರು ಮಾನ್ಯ ಶ್ರೀ ರಾಮದಾಸ ಅಠವಳೆ ಅವರನ್ನು ಭೇಟಿ ಮಾಡಿ ನಮ್ಮ ಬೇಡಿಕೆಯಾದ ಖಾಯಂಮಾತಿಗಾಗಿ ಈಡೇರಿಸಲು ಮನವಿ ಮಾಡಿರುತ್ತಾರೆ,ಅದಕ್ಕೆ ಕೆಂದ್ರ ಸಚಿವರು ಸ್ಪಂದಿಸಿ ನಮ್ಮ ಮಾನ್ಯ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಸಹಕರಿಸುತ್ತಾರೆ ಆದಕಾರಣ ರಾಜ್ಯ ಸಂಘವು ಧನ್ಯವಾದಗಳು ಸಲ್ಲಿಸುತ್ತೇನೆ.
ಅಂದು ಸನ್ಮಾನ, ಇಂದು ಅವಮಾನ
ಯಾಕೆ ಈ ದ್ವಿಮುಖ ನೀತಿ,
ಕೋವಿಡ್ ಸಮಯದಲ್ಲಿ ಆರೋಗ್ಯ ಸೈನಿಕರಿಗೆ ಗಂಟೆ, ಜಾಗಟೆ ಬಾರಿಸುವುದರ ಮೂಲಕ ಗೌರವ ನೀಡಿದ ಸರ್ಕಾರ ಆದರೆ ಇಂದು ಅದೇ ನೌಕರರು ಬೇಡವದ್ರಾ?
NHM ನೌಕರರ ಖಾಯಂ ಮಾಡಿ🩺🥲🙏
@BSBommai@mla_sudhakar@BJP4Karnataka#NHM#NHMprotest