Congratulations Mr. @BSYBJP avare,
On one hand you shower flowers on Corona warriors,
but on the other hand you have transferred Dakshina Kannada Deputy Commissioner Sindhu B Rupesh who had received death threats for honest work.
Is this your way to respect Corona warriors?
🔥 ಜಗ್ಗದ ಬ್ರಿಟಿಷರಿಗೆ ಬಗ್ಗದ ರಾಯಣ್ಣ 🔥 ದೇಶ ಪ್ರೇಮಿ ಸ್ವತಂತ್ರ ಹೋರಾಟಗಾರ .
ತಾಯಿ ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಷ್ಠಾನ ಆಗಲೇಬೇಕು .
ಇದು ಕನ್ನಡಿಗರ ಬೇಡಿಕೆ.
#ಸುವರ್ಣಸೌಧದಮುಂದೆರಾಯಣ್ಣಪ್ರತಿಮೆ#RayannastatuelnfrontofSuvarnasouda
ಪಠ್ಯದಲ್ಲಿ ರಾಯಣ್ಣನ ಇತಿಹಾಸದ ವಿಷಯವನ್ನ ಕೈಬಿಟ್ಟಿರುವುದು ಸರಿಯೇ?
ಇದರ ಉದ್ದೇಶವಾದರು ಏನು ಯಾವ ಕಾರಣಕ್ಕೆ ಕೈ ಬಿಡಲಾಗಿದೆ ಸರ್ಕಾರ ಇದಕ್ಕೆ ಸಂಬದ ಪಟ್ಟ ಇಲಾಖೆಯವರು ಈ ಕೂಡಲೇ ಇದಕ್ಕೆ ಉತ್ತರಿಸಿ ಇಲ್ಲದಿದ್ದರೆ ರಾಜ್ಯಾದ್ಯಂತ ಅಭಿಮಾನಿಗಳಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಚ್ಚರ.
@BSYBJP@nimmasuresh@siddaramaiah
ಜೈ ರಾಯಣ್ಣ