@PriyankKharge ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಹೇಗೆ 371-j ಮೀಸಲಾತಿ ಕಲ್ಪಿಸಿ ಐತಿಹಾಸಿಕ ಕಾರ್ಯ ಮಾಡಿ ಜನ ಮನ ಗೆದ್ದಿದ್ದಾರೆಯೋ, ಹಾಗೆಯೇ ತಾವು ನೀರಾವರಿ ಸೌಲಭ್ಯ ಕಲ್ಪಿಸಿ ಐತಿಹಾಸಿಕ ಯಾರೂ ಮಾಡದ ಕೆಲಸ ಮಾಡಿಕೊಡಿ ತಮ್ಮಲ್ಲಿ ಕಳಕಳಿಯ ವಿನಂತಿ
@PriyankKharge ಸರ್, ನಾವು ಕಲಬುರ್ಗಿ ಜಿಲ್ಲೆಯ ಬಡ ರೈತರು, ಕೃಷಿಯನ್ನೇ ನಂಬಿದ್ದೇವೆ, ಜಿಲ್ಲೆಯಲ್ಲಿ ಭೀಮಾ, ಕಾಗಿಣಾ ನದಿ ಹರಿಯುತ್ತಿದ್ದರೂ ಕನಿಷ್ಠ ನದಿಗಳ ಸುತ್ತ ಮುತ್ತ ಇರುವ ಗ್ರಾಮಗಳಿಗಾದರೂ ನೀರಾವರಿ ಸೌಲಭ್ಯವಿಲ್ಲ, ನಮಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಆಸಕ್ತಿ ಇದೆ ಆದರೆ ನೀರಾವರಿ ಸೌಲಭ್ಯವಿಲ್ಲ

@ajaydharamsingh@siddaramaiah ಸರ್, ಜೇವರ್ಗಿ ತಾಲೂಕಿನ ಬಡ ರೈತರು, ಕೃಷಿಯನ್ನೇ ನಂಬಿದ್ದೇವೆ. ನಮಗೂ ವಾಣಿಜ್ಯ ಬೆಳೆಗಳಾದ ಕಬ್ಬು, ಮೆಣಸು ಇತ್ಯಾದಿ ಬೆಳೆಯುವ ಆಸಕ್ತಿ ಇದೆ. ಕೋಬಾಳ , ಕೋ. ಹಿಪ್ಪರಗಾ ಇತ್ಯಾದಿ ಗ್ರಾಮಗಳ ಪಕ್ಕದಲ್ಲಿಯೇ ಭೀಮಾ ನದಿ ಹರಿಯುತ್ತಿದ್ದರೂ ನಮಗೆ ನೀರಾವರಿ ಸೌಲಭ್ಯವಿಲ್ಲ, ಪೂರ್ಣ ಅಧಿಕಾರಿದಲ್ಲಿರುವ ತಮಗೆ ಈ ಸೌಲಭ್ಯ ಕಲ್ಪಿಸಲು ಇದು ಸರಿಯಾದ ಸಮಯ
@ajaydharamsingh@siddaramaiah 371 ಜೆ ಮೀಸಲಾತಿ ಕ.ಕ ಭಾಗಕ್ಕೆ ಕಲ್ಪಿಸುವ ಮೂಲಕ ಜನ ಮನ ಗೆದ್ದಿರುವ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ತಮ್ಮ ಪೂಜ್ಯ ತಂದೆಯವರಾದ ಮಾಜಿ ಮುಖ್ಯಮಂತ್ರಿಗಳು ದಿ: ಧರ್ಮಸಿಂಗ್ ಅವರು, ಹಾಗೆಯೇ ತಾವು ಕೂಡ ವಿಶೇಷವಾಗಿ ಜೇವರ್ಗಿ ತಾಲೂಕಿನಲ್ಲಿ ಭೀಮಾ ನದಿ ತೀರದ ಅಕ್ಕಪಕ್ಕದ ಗ್ರಾಮಗಳಾದ ಕೋಬಾಳ, ಕೂಡಿ ಇಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿ.
22 people have died within just 20 days in a village in Palwal, Haryana. Residents are blaming contaminated drinking water and an industrial sewage-filled canal flowing from Ballabhgarh and Faridabad for the deaths.
@ajaydharamsingh ಸರ್, ಜೇವರ್ಗಿ ತಾಲೂಕಿನ ಗ್ರಾಮಗಳಾದ ಕೋಬಾಳ, ಕೂಡಿ, ಕೋನಾ ಹಿಪ್ಪರಗಾ ಗ್ರಾಮಗಳು ನದಿ ತೀರದಲ್ಲಿವೆ, ಕನಿಷ್ಠ ಈ ಗ್ರಾಮಗಳಿಗಾದರು ನೀರಾವರಿ ಆಗಲಿ ಎಂಬ ನಮ್ಮ ಕೋರಿಕೆ...