ದಿನೇ ದಿನೇ ಕುಸಿಯುತ್ತಿರುವ ಜನಪ್ರಿಯತೆ, ಜನರ ತಿರಸ್ಕಾರ, ಪಾಪಯಾತ್ರೆಯ ಸೋಲು ಅರಗಿಸಿಕೊಳ್ಳಲಾಗದೇ ಮೋದಿ & ಗ್ಯಾಂಗ್ ತಮ್ಮ ಹಳೆಯ ಚಾಳಿ ಶುರುಮಾಡಿದೆ.
ಪದೇಪದೇ ದಲಿತ ನಾಯಕರನ್ನು ಟಾರ್ಗೆಟ್ ಮಾಡುತ್ತಿರುವ ಈ ಮನುವಾದಿ ಮೋದಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ.
ಈ ಮನುವಾದಿ ಕುತಂತ್ರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ.
#DalitVirodhiBJP #HatePolitics
ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ED ದಾಳಿಯಾಗಿರುವುದು ರಾಜಕೀಯ ಪ್ರೇರಿತ ಸಂಚು.
ಕಳೆದ 6 ವರ್ಷಗಳಲ್ಲಿ ವಿಪಕ್ಷ ನಾಯಕರ ಮೇಲೆ 190ಕ್ಕೂ ಹೆಚ್ಚಿನ ದಾಳಿ ಆಗಿದ್ದು.
ಅದರಲ್ಲಿ ಆರೋಪ ಸಾಬೀತಾಗಿದ್ದು ಕೇವಲ 2 ಪ್ರಕರಣದಲ್ಲಿ ಮಾತ್ರ.
- @PriyankKharge, ಗೃಹಸಚಿವರು.
ಈ ಕಡೆ ಸಾವು–ನೋವು ನಡೀತೈತಿ… ಆ ಕಡೆ ಇವ್ರದ್ದು ಶೋ ನಡೀತೈತಿ!
ಜನ ಕಣ್ಣೀರ ಹಾಕ್ತಿದಾರೆ, ಇವ್ರು ಕ್ಯಾಮೆರಾ ಮುಂದೆ ಪೋಸ್ ಕೊಡ್ತಿದಾರೆ.
ದೇಶ ಸೇವೆ ಮಾಡಾಕ ಬಂದಾರೋ, ಅಥವಾ ಶೋಆಫ್ ಮಾಡಾಕ ಬಂದಾರೋ ಗೊತ್ತಾಗ್ತಿಲ್ಲ!
ವಿಶ್ವಗುರು ಅಂತ ಕರಿಸ್ಕೊಳ್ತಾರೆ… ಆದ್ರ ಜನರ ನೋವು ಮಾತ್ರ ಕಣ್ಣಿಗೆ ಬೀಳ್ತಿಲ್ಲ.
ಬಿಜೆಪಿ ಸಿಎಂ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ,
₹4 ಕೋಟಿ ವೆಚ್ಚದ ನೀರಿನ ಟ್ಯಾಂಕ್ ನದಿ ದಡ ಕುಸಿದು ನದಿಗೇ ಕೊಚ್ಚಿಕೊಂಡು ಹೋಯ್ತು!
ಟ್ಯಾಂಕ್ ಹೋಯ್ತು… ಸರ್ಕಾರದ ದುಡ್ಡೂ ನೀರಲ್ಲೇ ಹೋಯ್ತು!
📍ಬರೇಲಿ, ಉತ್ತರ ಪ್ರದೇಶ
ಹಲವಾರು ವರ್ಷ ಜೈಲಿನಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತಿದ್ದ ಮುಂದೆಯೂ ಮರದ ಹಿಡಿಯ ಬ್ರಷ್ಷು ಹಿಡಿದು ಜೈಲಿನ ಪಾಯಖಾನೆ ತೊಳೆಯಲಿರುವ ಅಪರಾಧಿ ಟೋಪನ್ ರೆಡ್ಡಿ ಅಲಿಯಾಸ್ ಗಣಿಲೂಟಿಕೋರ ಜನಾರ್ಧನ ರೆಡ್ಡಿಯ ಅಹಂಕಾರ ನೋಡಿ !
ನಮ್ಮ ರಾಜ್ಯದ ಪೋಲೀಸರ ಬಗ್ಗೆ ಈ ಹೊಲಸಿನ ವಲಸಿಗ ಲೂಟಿಕೋರ ಆಡುವ ಮಾತುಗಳನ್ನು ಕೇಳಿ !
ನಾಡದ್ರೋಹಿ @BJP4Karnataka ದ ನಿರುದ್ಯೋಗಿಗಳಿಗೆ ಇವನೇ ಹೈಕಮಾಂಡ್! ಇವನನ್ನು ಮುಂದಿಟ್ಟುಕೊಂಡು, ಇವನ ತಾಳಕ್ಕೆ ತಕ್ಕ ರೀತಿಯಲ್ಲಿ ಕುಣಿಯುತ್ತಾ ಪಾದಯಾತ್ರೆ ಮಾಡುತ್ತಿರುವ @BYVijayendra ಸ್ವಲ್ಪವಾದರೂ ಮಾನವಿದೆಯಾ?
ಪೋಲೀಸರ ಬಗ್ಗೆ ಹೀಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದರೂ, ಪೋಲಿಸರೇಕೆ ಸುಮ್ಮನಿದ್ದಾರೆ?
#PoliceAction #karnatakapolice
KPSC ಕರ್ಮಕಾಂಡದ ಸೂತ್ರಧಾರ ಶಿವಶಂಕರಪ್ಪ ಹಾಗೂ ಅಕ್ರಮದ ತಳಕು ಹೊಂದಿರುವ ಶಾಂತಾ ಹೊಸಮನಿ ಅವರನ್ನು KPSC ಮಂಡಳಿಗೆ ಸೇರಿಸಿದ್ದು ‘ಪರಮಪೂಜ್ಯ ಅಪ್ಪಾಜಿ ಅಂಡ್ ಸನ್ಸ್’ ಅಂತ ಯತ್ನಾಳ್ ಅವರು ಆಗಾಗ ಹೇಳ್ತಾ ಇದ್ದದ್ದು ನೀವು ಕೂಡ ಕೇಳಿದ್ದೀರಿ!
ಹಾಗಾದ್ರೆ,ಅಕ್ರಮಗಳ ಅಡ್ಡೆ ಕಮಲ ಅಂತ ಯತ್ನಾಳ್ ಮಾತಿನಿಂದಲೇ ಸಾಬೀತಾದಂತಾಯ್ತಲ್ಲಾ?!
#ಕಮಲದಭ್ರಷ್ಟರು
ನಿಮಗೆ ನೆನಪಿರಬಹುದು ೨೦೧೪ ರ ಮುಂಚೆ ಪುಂಗಿರಾಜರ ಬಳಗದಿಂದ ಜನರನ್ನು ಮರಳು ಮಾಡುವ ಒಂದು ಅ್ಯಡ್ ಬರುತ್ತಿತ್ತು
"ಜನತಾ ಮಾಫ್ ನಹೀ ಕರೇಗಿ; ಅಬ್ ಕಿ ಬಾರ್ ಮೋದು ಸರ್ಕಾರ್" ಅಂತ .
ಈಗ ನೋಡಿ, ಈ ಪುಂಗಿರಾಜ ಮಾಡಿರೋ ಸಾಧನೆಯನ್ನು!
ತನ್ನ ದುರಾಡಳಿತದಿಂದ, ದೇಶದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವಂತೆ ಮಾಡಿ, ನಿಂಬೆಹಣ್ಣಿನಿಂದ ಹಿಡಿದು ಟೊಮೆಟೊ ತನಕ ಪ್ರತಿ ಅಗತ್ಯ ವಸ್ತುಗಳ ಬೆಲೆಯೂ ಆಗಸ ಮುಟ್ಟುವಂತೆ ಮಾಡಿ ಜನರ ಅಡುಗೆಮನೆಗೆ ಬೆಂಕಿ ಹಚ್ಚಿದ ದುರಾತ್ಮ ಅಂದರೆ ಪುಂಗಿರಾಜ ಮೋದಿ.
ಭಾರತದ ಇತಿಹಾಸದಲ್ಲಿ ಯಾರೂ ಕೂಡಾ ಸಾಮಾನ್ಯ ಜನರನ್ನು ಮೋದಿಯಷ್ಟು ಸುಲಿದಿರಲಿಲ್ಲ!.
#PriceHike #Loot
ಕರ್ನಾಟಕ ಬಲಿಷ್ಠವಾದಾಗ ದಕ್ಷಿಣ ಭಾರತ ಬಲಿಷ್ಠವಾಗುತ್ತೆ, ದಕ್ಷಿಣ ಭಾರತ ಬಲಿಷ್ಠವಾದರೆ ಭಾರತ ಬಲಿಷ್ಠವಾಗುತ್ತೆ !
ಕರ್ನಾಟಕೊಂದಿಗೆ ಹೆಜ್ಜೆ ಹಾಕಿ; ನಾವು ಭಾರತದ ಭವಿಷ್ಯ ಬೆಳಗುವಂತೆ ಮಾಡುತ್ತೇವೆ!
ಕರ್ನಾಟಕದ ತಾಕತ್ತನ್ನು, ಸಾಮರ್ಥ್ಯವನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ರವರು ದಕ್ಷಿಣ ಭಾರತ ಮಂಡಳಿ ಸಭೆಯಲ್ಲಿ ಎಲ್ಲಾ ಮುಖ್ಯಮಂತ್ರಿಗಳ ಎದುರೇ, ದಿಟ್ಟವಾಗಿ ಈ ರೀತಿಯಾಗಿ ಅಮಿತ್ ಷಾ ಮುಂದೆ ಹೇಳಿದರು.
ಕರ್ನಾಟಕದ ಜನತೆಗೆ ಹೊಸ ಹುಮ್ಮಸ್ಸು , ಭರವಸೆ ಹುಟ್ಟಿಸುತ್ತಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು!
#leadership #dynamicleader #dkshivakumar
ಮೋದಿ ಜೀ ಎಂತಹ ಟೋಪಿವಾಲ ಅಂದರೆ ಇಷ್ಟು ದಿನ ವಿರೋಧ ಪಕ್ಷಗಳು, ಸಾರ್ವಜನಿಕರು ಪಿಎಂ ಕೇರ್ಸ್ನ ಲೆಕ್ಕ ಕೇಳುತ್ತಿದ್ದಾಗ ಸ್ವಲ್ಪವೂ ಸೊಲ್ಲೆತ್ತದೇ ಈಗ ಮೂರು ವರ್ಷಗಳ ಲೆಕ್ಕ ತೋರಿಸಿದ್ದು, ಈಗ ಈ ಫಂಡ್ ಪಿಎಂ ಕೇರ್ಸ್ ಅಲ್ಲ ಪಿಎಂ ಕೇರ್ಲೆಸ್ ಅಂತ ತಿಳಿಯುತ್ತಿದೆ.
ಅಲ್ಲ 8452 ಕೋಟಿ ರೂಪಾಯಿಗಳನ್ನು ಎಂಎಲ್ಎ ಖರೀದಿ ಮಾಡಲಿಕ್ಕೆ ಮತ್ತು ಮೆಲೋಡಿ ಖರೀದಿಸಲಿಕ್ಕೆ ಜನರು ಕೊಟ್ಟಿದ್ದಾ?
#pmcaresfund #exposed
ಸ್ವಾತಂತ್ರ್ಯ ಹೋರಾಟದಲ್ಲಿ @BJP4India ಅಥವಾ @RSSorg ನ ಯಾವುದಾದರೂ ಒಂದೇ ಒಂದು ಪ್ರಾಣಿ ಸತ್ತಿದ್ದರೂ ತಿಳಿಸಿಬಿಡಿ,ನಾವು ಅವರ ಗುಲಾಮರಾಗಿ ಬಿಡುತ್ತೇವೆ - ಕೆಪಿಸಿಸಿ ಅಧ್ಯಕ್ಷರಾದ @HariprasadBK2 ಅವರ ಸವಾಲು !
#rssesxposed
ಚರ್ಚೆಗೆ ಕರೆದಾಗ ಬರದೇ ಪಲಾಯನ ಮಾಡಿದ್ದ ಸುಮಾರಣ್ಣ, ಆಗ ಮಾತನಾಡದೇ ಈಗ ಸುಭಗನಂತೆ ಆಡುತ್ತಿರುವುದು ನಗೆ ತರುತ್ತದೆ. ತನ್ನ ಜಮೀನುಗಳನ್ನು ಉಳಿಸಿಕೊಳ್ಳಲು ಉಳಿದವರ ಜಮೀನಿಗೆ ರೆಡ್ಜೋನ್ ಮಾಡಿ ರೈತರಿಗೆ ಮೋಸ ಮಾಡಿರುವ ಹೆಚ್ಡಿಕೆ ನಿಜವಾದ ರಿಯಲ್ ಎಸ್ಟೇಟ್ ಪಿತಾಮಹ ಎಂದು ಮಾನ್ಯ ಮುಖ್ಯಮಂತ್ರಿಗಳಾದ @DKShivakumar ಅವರು ಸುಮಾರಣ್ಣನಿಗೆ ತಪರಾಕಿ ಕೊಟ್ಟಿದ್ದಾರೆ.
#HDK #uturnkumar #paltiraj
ದೇವರಿಗೇ ನಾಮ ಹಾಕುವ ಖದೀಮರು ಸಿಗುವುದು @bjp4karnataka ಯಲ್ಲೇ!
ಅಯೋಧ್ಯೆ, ವೈಷ್ಣೋದೇವಿ ಮತ್ತು ಬದರೀನಾಥದಲ್ಲಿ ಮೋದಿ ಭಕ್ತರ ಲೂಟಿ ಮರೆಯುವ ಮುನ್ನವೇ, ಕರ್ನಾಟಕದ ಅತೀ ಕುಖ್ಯಾತ ಗಣಿಕಳ್ಳ, ಅದಿರುಕಳ್ಳ, ಜಡ್ಜುಗಳಿಗೇ ಲಂಚಕೊಡಲು ಹೋಗಿ ಸಿಕ್ಕಿಬಿದ್ದ ಖದೀಮ, ರಾಜ್ಯದ ಗಡಿರೇಖೆಯನ್ನೇ ನುಂಗಿದ ಗಣಿ ಕಳ್ಳ @galijanardhanareddy ಮತ್ತು ಆತನ ಸಿಬ್ಬಂದಿಗಳು ಇಲ್ಲದ ದೇವಸ್ಥಾನವನ್ನು ಸೃಷ್ಟಿಸಿ, ಅದಕ್ಕೆ ಆಡಳಿತ ಮಂಡಳಿ ಮಾಡಿ, ಕಾಮಗಾರಿ ನಡೆಸಿದಂತೆ ಬೋಗಸ್ ಬಿಲ್ಗಳನ್ನು ಸೃಷ್ಟಿಸಿ, ಧಾರ್ಮಿಕ ಕ್ಷೇತ್ರದ ಅನುದಾನವನ್ನು ನುಂಗಿದ್ದಾರೆ.
ತೀರಾ ಇತ್ತೀಚಿಗೆ ಅಂಜನಾದ್ರಿಯಲ್ಲಿ ಜನಾರ್ಧನ ರೆಡ್ಡಿಯ ಮಿತ್ರನೊಬ್ಬ ನಕಲಿ ಒಡವೆಗಳನ್ನು ಕೊಟ್ಟು ಬಿಟ್ಟಿ ಪ್ರಚಾರ ತೆಗೆದುಕೊಂಡಿದ್ದ.
ಇವರಿಗೆಲ್ಲಾ ನಮ್ಮ ದೇವರು ಮತ್ತು ದೇವರ ದುಡ್ಡು ಅಂದರೆ ಅಷ್ಟೊಂದು ಸದರವೇ?
#chandachor
ಎಂತಹ ದಡ್ಡ ಶಿಖಾಮಣಿ ನಮ್ಮ ದೇಶದ ಶಿಕ್ಷಣ ಸಚಿವ ಅಂದರೆ, ಈ ಪುಣ್ಯಾತ್ಮನಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾವಾಗ? ಗಣರಾಜ್ಯ ದಿನ ಯಾವಾಗ ಅಂತ ಗೊತ್ತಿಲ್ಲ! ಎಂತಹ ಗತಿ ಬಂತಪ್ಪ ದೇಶಕ್ಕೆ
#uneducated#idiotography
ತ್ಯಾಗ ಮತ್ತು ಬಲಿದಾನದ ಇತಿಹಾಸ ನಮ್ಮದು! 🇮🇳💥
ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಏಕೈಕ ಸೈದ್ಧಾಂತಿಕ ಪರಂಪರೆ ಅಂದರೆ ಅದು ನಮ್ಮದು. ಅಂದು ಹೋರಾಟದ ಹಾದಿಯಿಂದ ಓಡಿಹೋಗಿ, ಬ್ರಿಟಿಷರ ಸೇವೆ ಮಾಡಿದವರು ಇಂದು ನಮಗೆ ದೇಶಪ್ರೇಮದ ಪಾಠ ಮಾಡುತ್ತಿರುವುದು ಈ ಶತಮಾನದ ದೊಡ್ಡ ವಿಪರ್ಯಾಸ!
ನಮ್ಮ ದೇಶಭಕ್ತಿಗೆ ಯಾರ ಸರ್ಟಿಫಿಕೇಟ್ ಬೇಕಿಲ್ಲ.
#Congress #BKHariprasad #IYCKarnataka
ದೇಶದ ಯುವಜನರ, ಜೆನ್ಜಿಗಳ, ವಿದ್ಯಾರ್ಥಿಗಳ ಬಹು ನಿರೀಕ್ಷೆಯ ಛಾತ್ರೋನ್ ಕೀ ಗೂಂಜ್ ( ವಿದ್ಯಾರ್ಥಿಗಳ ಧ್ವನಿ) ಯ ಮುಂದಿನ ಕಾರ್ಯಕ್ರಮವು, ಇದೇ ಆಗಸ್ಟ್ ೨೨, ಶನಿವಾರದಂದು ಪುಣೆ ನಗರದಲ್ಲಿ ನಡೆಯಲಿದೆ
#chhatronkigoon
ವಿಶ್ವದಾದ್ಯಂತ ಕುಪ್ರಸಿದ್ಧವಾಗಿರುವ ಕೆಲವು ನೋಂದಣಿಯಾಗದ ಸಂಸ್ಥೆಗಳ ಚಿತ್ರಗಳು ಇಲ್ಲಿವೆ!
ಇವೆಲ್ಲಕ್ಕೂ ಇರುವ ಸಾಮ್ಯತೆಗಳೇನೆಂದರೆ ಭಾರತೀಯರ ಮೇಲೆ ದ್ವೇಷ ಮತ್ತು ಇವ್ಯಾವೂ ಎಲ್ಲಿಯೂ ನೋಂದಣಿಯಾಗಿಲ್ಲ
#UNREGISTERED
ರಾಜಕೀಯದಲ್ಲೂ ನಾಟಕದಿಂದಲೇ ಜೀವನ ನಡೆಸಬಹುದು ಎಂಬುದಕ್ಕೆ JDS - ಜೋಕರ್ಸ್ ಡ್ರಾಮಾ ಸಮಿತಿ ಸಾಕ್ಷಿ!
ಪ್ರತೀ ಚುನಾವಣೆಗೂ ಒಂದೊಂದು ವೇಷ ಹಾಕುವ, ಪದೇ ಪದೇ ಜನರ ಮುಂದೆ ಬಣ್ಣ ಬದಲಿಸುವ ನಿಮ್ಮ ಈ ನಾಟಕ ಇನ್ನು ರಾಜ್ಯದ ಜನರ ಮುಂದೆ ನಡೆಯಲ್ಲ ಸುಮಾರಣ್ಣ! ✋
#KarnatakaPolitics