ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಂಡಿರುವುದು ಅಭಿನಂದನಾರ್ಹ
ಮುಂದಿನ ದಿನಗಳಲ್ಲಿ ಶಾಂತಿ ಸೌಹಾರ್ದತೆಯನ್ನು ಮರಳಿ ತರುವಲ್ಲಿ ಯಶಸ್ವಿಯಾಗಲಿ ನಿಮ್ಮ ನಡೆ
@compolmlr@utkhader
ಇದು ನ್ಯಾಯವೇ?
ತಮ್ಮ ಶಾಲೆಗೆ ಆಗತ್ಯ ಇರುವ ಹೆಚ್ಚುವರಿ ಕೊಠಡಿಗಳನ್ನು ಕೊಡಿ ಎಂದು ಬಡ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಮೌನ ಪ್ರತಿಭಟನೆಯ ಮೂಲಕ ಬೆಳಗಾವಿ ಜಿಲ್ಲೆಯ ರಾಯಭಾಗದ ಬಿಇಒ ಕಚೇರಿಗೆ ಕಾಲ್ನಡಿಗೆ ಜಾಥ ಹೊರಟಿದ್ದ ಶಿಕ್ಷಕ ವೀರಣ್ಣ ಕಲಕೇರಿ ರವರನ್ನು ಅಮಾನತು ಮಾಡಿರುವುದು ಎಷ್ಟು ಸರಿ.
@Madhu_Bangarapp
ಕೂಡಲೇ ಆದೇಶ ವಾಪಾಸ್ ಪಡೆಯಿರಿ
The attack in Pahalgam wounds our national pride. We strongly condemn this violence and stand firmly with those who tragically lost their lives and their grieving families. Praying for peace and resilience.
#PahalgamTerroristAttack
ಶೋಷಿತ,ದಲಿತ,ದಮನಿತರ ಬದುಕಲ್ಲಿ ಪ್ರವಹಿಸುವ ಸ್ವಾಭಿಮಾನದ ಬೆಳಕು, ಶತಮಾನಗಳ ಶೋಷಕ ವ್ಯವಸ್ಥೆಗೆ ಸಂವಿಧಾನದ ಮೂಲಕ ಘನತೆಯ ಬದುಕು ನೀಡಿದ ಮಹಾನ್ ಚೇತನ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.
#AmbedkarJayanti2025
The silence of brave people like you, who were so courageous that they said they would open a shop of love in the market of hatred, is certainly deafening.
@RahulGandhi@priyankagandhi#WaqfBillAmendment
Sunita Williams has become an inspiration to millions of people around the world.
Really spending 9 months in space is amazing, unbelievable, amazing and unimaginable!
Many congratulations to Sunita Williams on returning to Earth.
#sunitawilliamsreturn#NASA#AstronautsReturn
ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವ ಪಡೆದುಕೊಂಡಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳ್ಳದಿರಲಿ, ಕನ್ನಡ ಭಾಷೆ ಮತ್ತಷ್ಟು ಬೆಳೆಯಲಿ ಎಂಬ ಆಶೆಯದೊಂದಿಗೆ.
*ಸರ್ವರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು*
#ಜೈಕನ್ನಡ#ಜೈಕರ್ನಾಟಕ
ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಹೆಮ್ಮೆಯ ಕನ್ನಡ ನಾಡು ಭಾಷೆ ಹಾಗೂ ಸಾಹಿತ್ಯ ವಿಶ್ವಕ್ಕೆ ಮಾದರಿ.ಕರ್ನಾಟಕ ಲೋಕಸೇವಾ ಆಯೋಗವು ಮೊನ್ನೆ ನಡೆಸಿರೋ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡದ ಮಕ್ಕಳಿಗೆ ಮಾಡಿರುವ ಅನ್ಯಾಯ ಖಂಡನೀಯ.ಇದರ ವಿರುದ್ಧ ಕನ್ನಡಿಗರೆಲ್ಲ ಜೊತೆ ಯಾಗಲಿದ್ದೇವೆ.ನ್ಯಾಯ ಸಿಗಲೇಬೇಕು.
#KPSCmosa@INCKarnataka#KASReExam
We Can't Imagine How You Feel. But We Are All With You. You Are Still Our Undefeated Powerhouse.
#Vinesh, you're more than a champion on the mat.
You're an inspiration to millions.🇮🇳
Today and every day, we remember the heroes who fought for our nation's pride and protected our freedom. Kargil Vijay Diwas is a tribute to the courage and valour of our Indian Armed Forces. #KargilVijayDiwas#IndianArmedForces#JaiHind
@KmHarekala@DKShivakumar@siddaramaiah@rssurjewala ಸಮಗ್ರ ನಾಯಕತ್ವ ಜಿಲ್ಲೆಗೆ ನೀಡುವಲ್ಲಿ ಪಕ್ಷ ಎಡವಿದೆ
ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಗಳು ಪ್ರಯತ್ನಪಟ್ಟಿದ್ದಲ್ಲಿ ಪಕ್ಷ ಗೆಲ್ಲುತ್ತಿದ್ದು
ಪ್ರಚಾರಕ್ಕೆ ಉಸ್ತುವಾರಿಗಳು ಭೇಟಿ ನೀಡಿದೆ ಇರುವುದು ಖೇದಕರ