ಕನ್ನಡ
ಕನಿಷ್ಠ ಇನ್ನಾದ್ರೂ ಸ್ವಲ್ಪ ಬದಲಾಗೋಣ
ಒಂದು ಮನವಿ ನೀವು ಕೆಲಸ ಮಾಡುವ ಜಾಗದಲ್ಲಿ ಒಂದು ಹುದ್ದೆ ಖಾಲಿಯಾಗಿರೋದು ಕಂಡರು ಕೂಡಲೇ ಕನ್ನಡಿಗನನ್ನು ಅಲ್ಲಿ ತಂದು ಸೇರಿಸಿಕೊಳ್ಳಿ
ಯಾವುದೇ ಮಾಲ್,ಬ್ಯಾಂಕ್,ಗ್ರಾಹಕ ಕರೆಗಳು,ರೆಸ್ಟೋರೆಂಟ್,ಹೀಗೆ ಎಲ್ಲೆಡೆ ಬಿಡದೆ ಕನ್ನಡದಲ್ಲೇ ಸೇವೆ ಕೇಳಿ.
ಆಗ ಅಲ್ಲಿ ಕನ್ನಡಿಗರು ಹೆಚ್ಚು ಉದ್ಯೋಗಿಗಳಾಗುತ್ತಾರೆ.
ಉತ್ಸಾಹಿ ಯುವಸಮೂಹವಾದ ಭರವಸೆ ತಂಡದವರೊಂದಿಗೆ ಇಂದು ಲಕ್ಷ್ಮೀದೇವಿನಗರ ವಾರ್ಡಿನ ಹಾವಾಡಿಗರ ಕಾಲೋನಿಯ ಮಕ್ಕಳು ಹಾಗೂ ಮಹಿಳೆಯರಿಗೆ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಭರವಸೆ ತಂಡಕ್ಕೆ ಹಾಗೂ ಸಹಕರಿಸಿದ ಕಾಲೋನಿಯ ನಿವಾಸಿಗಳಿಗೆ ಧನ್ಯವಾದಗಳು.
ಮಾನ್ಯ @CMofKarnataka
ನಮ್ಮ ರಾಜ್ಯದ ಮೆಡಿಕಲ್ ಕಾಲೇಜಿನಲ್ಲಿ ನಮ್ಮವರಿಗೆ ಸೀಟ್ ಸಿಗಲಿಲ್ಲ ಅಂದರೆ ನೀಟ್ ಬರೆದು ಏನು ಪ್ರಯೋಜನ.
ಮುಂಚೆ ದೇಶದ ಉನ್ನತ ಪರೀಕ್ಷೆ #CET ನಮ್ಮಲ್ಲೇ ಇತ್ತು.ಈಗ ಕೇಂದ್ರೀಕೃತ ನೀತಿಗೆ ದಾಸರಾಗಿ ಅದು ನಮ್ಮ ಕೈತಪ್ಪಿ,ಅರ್ಹತೆ ಇದ್ದರೂ ನಮ್ಮ ಮಕ್ಕಳಿಗೆ ಸೀಟ್ ಸಿಗುತ್ತಿಲ್ಲ ಇದು ಅನ್ಯಾಯವಲ್ಲವೇ?
#NEETbeda@GCC_MP
ಮಾನ್ಯ ಮುಖ್ಯಮಂತ್ರಿಗಳಾದ @CMofKarnataka
ಬಿಬಿಎಂಪಿ ಆಯುಕ್ತರು
@BBMPCOMM,
@BBMPAdmn,
@BBMPSplHealth, ನಮ್ಮದೊಂದು ಮನವಿ... ಈ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಕಸಗಳನ್ನೆಲ್ಲ ಹಾಕುವುದನ್ನು ತಡೆಯಲು ಮಾರ್ಷಲ್ ಗಳನ್ನು ನೇಮಿಸಿದ್ದಿರಿ ಆ ಕಾರ್ಯ ಪ್ರಶಂಸನೀಯವಾಗಿತ್ತು ನಂತರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದ್ದು ಮಾರ್ಷಲ್ ಗಳನ್ನು ಇತರ
#ಜ್ಞಾನಭಾರತಿ, ಚಂದ್ರಲೇಔಟ್ & ತಾವರೆಕೆರೆ ವ್ಯಾಪ್ತಿಗಳಲ್ಲಿ ಮನೆಗಳ 7 ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿ, 407gm ಚಿನ್ನಾಭರಣಗಳು& 2½ Kg ಬೆಳ್ಳಿಯ ವಸ್ತುಗಳು &ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳ ವಶಪಡಿಸಿಕೊಂಡು 7 ಪ್ರಕರಣಗಳ ಭೇದಿಸಿ ಶ್ಲಾಘನೀಯ ಪತ್ತೆ ಕಾರ್ಯಚರಣೆ @JnanabharathiPS@BlrCityPolice
"ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ.
ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು."
-ಡಾ.ಬಿ.ಆರ್ ಅಂಬೇಡ್ಕರ್
ಮೊದಲು ಮಾನವನಾಗು💛❤️
ಕನ್ನಡವೇ ಸತ್ಯ💛❤️
six lakh unused doses with the private sector in the state that were set to expire at the end of this month can be used till May next year. Bharat Biotech, in a letter (a copy is with DH) dated October 28.
Read more at: https://t.co/ZmBv7YZjtq https://t.co/ZmBv7YZjtq
ಕನ್ನಡಿಗರು💛❤️
ನಮ್ಮ ಕನ್ನಡ ನಮ್ಮಹೆಮ್ಮೆ
ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು ಗೀತೆಗೆ ಹಾಡಿ ನೃತ್ಯ ಮಾಡಿ ಕನ್ನಡಪ್ರೇಮ ಮೆರೆದ ನಮ್ಮ ಹೆಮ್ಮೆಯ ಪೊಲೀಸ್ ಸಿಬ್ಬಂದಿಗಳು.
ಅತಿ ಹೆಚ್ಚು ಕನ್ನಡ ಬಳಕೆ ಮಾಡುವ ಇಲಾಖೆ ನಮ್ಮ ಪೊಲೀಸ್ಇಲಾಖೆ ಅನ್ನೋ ಹೆಮ್ಮೆ ನಮಗಿದೆ.
@CPBlr@BlrCityPolice@blrcitytraffic@compolmlr
@deepolice12
ಕನ್ನಡ
ಇಂದು ಕೆಎಫ್ ಸಿ ಮುಖ್ಯ ಕಚೇರಿಗೆ ಭೇಟಿ ಕೊಟ್ಟು ಸಂಬಂಧಪಟ್ಟವರ ಬಳಿ ಮಾತನಾಡಲಾಗಿ ಇಡೀ ಸಿಬ್ಬಂದಿಗಳನ್ನುಸಭೆ ಕರೆದು ಹಿಂದಿ ರಾಷ್ಟ್ರಭಾಷೆ ಅಲ್ಲ ಅನ್ನೋ ಮಾಹಿತಿ ನೀಡಿ
ಹಾಗೂ ಹೆಚ್ಚು ಕನ್ನಡಿಗರನ್ನು ನಿಯೋಜಿಸಲು ಒಪ್ಪಿದ್ದಾರೇ.
ಇಂದು ಅಧಿಕೃತವಾಗಿ ಅವರ ಟ್ವಿಟ್ಟರ್ ಖಾತೆಯಲ್ಲಿ ಕ್ಷಮೆ ಕೇಳಿ,ಇನ್ಮುಂದೆ ಕನ್ನಡ ಬಳಸುವುದಾಗಿ ಹೇಳಲಿದ್ದಾರೆ.
ಸಮುದ್ರ, ನಮ್ಮ ನಗರ, ಪವಿತ್ರವಾದ ಸ್ಥಳಗಳು, ಇನ್ನಿತರ ಸ್ಥಳಗಳಿಗೆ ಹೋದಾಗ ಪ್ಲಾಸ್ಟಿಕ್ ಬಾಟಲ್, ಕವರ್, ಪರಿಸರಕ್ಕೆ ಹಾನಿಯಾಗುವಂತ ಎಲ್ಲ ವಸ್ತುಗಳನ್ನು ಎಸೆದು ಬರ್ತಿವಿ ಇದರಿಂದ ಪ್ರಕೃತಿಯು ಹಾಳು, ಮನುಷ್ಯನಿಗೆ ಹಲವು ರೋಗರುಜಿನಗಳು ಹರಡುತ್ತಿರುವುದು. ಬನ್ನಿ ಬದಲಾವಣೆ ನಮ್ಮಿಂದಲೇ ಆಗಲಿ ಕೈ ಜೋಡಿಸಿ ಸ್ವಯಂ ಜಾಗೃತಿ ಸೇವಾಸಂಸ್ಥೆ (ರಿ)ಯ ಜೊತೆಗೆ
ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ
ನಾವು ನೀವು ಎಲ್ಲರೂ ಒಂದಲ್ಲ ಒಂದು ಜಾಗಕ್ಕೆ ಪ್ರಯಾಣ ಮಾಡ್ತ ಇರ್ತಿವಿ.ಕುಟುಂಬದ ಜೊತೆ ಅಥವಾ ಸ್ನೇಹಿತರೊಟ್ಟಿಗೆ ಪ್ರವಾಸ ಹೋದಾಗ ಮೋಜು,ಮಸ್ತಿ, ಸಂತೋಷ, ಎಲ್ಲವೂ ಸಿಗುತ್ತೆ.
ಆದರೆ ಒಮ್ಮೆ ಯೋಚನೆ ಮಾಡಿದೀರ ನಾವು ಪ್ರಯಾಣಕ್ಕೆ ಹೋದಾಗ. ಸುಂದರವಾದ ಪರಿಸರವನ್ನು ಹಾಳುಮಾಡ್ತ ಇದ್ದಿವಿ ಅಂತ ಅನ್ನಿಸಲ್ಲವ
ನಮಗೆ ಬೇಕಾಗಿರೋದು ಇಂತಹ ಕನ್ನಡಪ್ರೇಮಿ ಅಧಿಕಾರಿಗಳು.
ಬೆಳಗಾವಿ ಪಾಲಿಕೆಯ ಒಳಗೆ ಕನ್ನಡದಲ್ಲಿದ್ದ ಬ್ಯಾನರ್ ನೋಡಿ ಮರಾಠಿ ಭಾಷೆ ಯಾಕಿಲ್ಲ ಎಂದು ಎಂಇಎಸ್ ಕ್ಯಾತೆ.! ರುದ್ರಾವತಾರ ತಾಳಿ ಮರಾಠಿ ಎಂಇಎಸ್ ಪುಂಡರಿಗೆ ತಕ್ಕ ಪಾಠ ಕಲಿಸಿದ ಮಹಿಳಾ ಅಧಿಕಾರಿ.
ಅಭಿನಂದನೆಗಳು
ಲಕ್ಷೀ ನಿಪ್ಪಾಣಿಕರ್ ಮೇಡಂ- ಪಾಲಿಕೆ ಡೆಪ್ಯುಟಿ ಕಮಿಷನರ್
ಜೈ ಕನ್ನಡಿಗರು💛❤️