ಮಾನ್ಯ ಪ್ರದಾನ ಮಂತ್ರಿಗಳಿಗೆ ಕರ್ನಾಟಕ ರಾಜ್ಯಲ್ಲಿ ಭೂಮಾಪನ ಇಲಾಖೆಯಲ್ಲಿ ಪರವಾನಗಿ ಭೂಮಾಪಕರನ್ನು ಕೊಲೆಮಾಡಿದ್ದಾರೆ ಇದರ ಬಗ್ಗೆ ತನಿಖೆಮಾಡಿ ಪರವಾನಗಿಭೂಮಾಪಕರನ್ನು ಉಳಿಸಿ ನಮಗೆ ನ್ಯಾಯ ಒದಗಿಸಿ
@RAshokaBJP ಭೂಮಾಪನ ಇಲಾಖೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ತರಬೇತಿಯನ್ನು ಪಡೆದು ಅದರಲ್ಲೂ ಉತ್ತೀರ್ಣರಾಗಿ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದು, ಕನಿಷ್ಠ ವೇತನವೂ ನೀಡದೆ ಪರವಾನಿಗಿ ಭೂಮಾಪಕರನ್ನು ಬಳಸಿಕೊಳ್ಳುತ್ತಿರುವುದು ನ್ಯಾಯಯುತವಲ್ಲ.
@RAshokaBJP#SaveKarnatakaLicenseSurveyors