ಸರ್ಕಾರಿ ಪದವಿ ಕಾಲೇಜುಗಳಿಗೆ ನೇಮಕವಾದ ಸಹಾಯಕ ಪ್ರಾಧ್ಯಾಪಕರುಗಳನ್ನು ಸ್ಥಳನಿಯುಕ್ತಿಗೊಳಿಸಿ, ಅಗತ್ಯ ಅತಿಥಿ ಉಪನ್ಯಾಸಕರನ್ನು ನೇಮಿಸಿ, ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸರ್ಕಾರಿ ಕಾಲೇಜುಗಳನ್ನು ಉಳಿಸಿ🙏
@CMofKarnataka@drmcsudhakar
@siddaramaiah@Sowmyareddyr ಸರ್ ಆಯ್ಕೆಯಾದ ಸಹಾಯಕ ಪ್ರಾಧ್ಯಪಕ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಸರ್. ಈ ನೇಮಕಾತಿ ಪ್ರಾರಂಭವಾಗಿ 3ವರ್ಷ ಕಳೆದಿವೆ ಮತ್ತು ನೇಮಕಾತಿಯ ಎಲ್ಲ ಹಂತಗಳ��� ಮುಗಿದಿವೆ ಆದರೂ ಸಚಿವರು ನಮಗೆ ಆದೇಶ ಪ್ರತಿ ನೀಡುತ್ತಿಲ ಸರ್, ನೀವು ಉದ್ಯೋಗದ ಹರಿಕಾರರು ನೀವೆ ನಮಗೆ ಆದೇಶಪ್ರತಿ ನೀಡಿ ಸರ್.
@drmcsudhakar@kharge@siddaramaiah@DKShivakumar ಸರ್ ಆಯ್ಕೆಯಾದ ಸಹಾಯಕ ಪ್ರಾಧ್ಯಪಕರ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಅವರಿಗೂ ಗುರುಗಳಾಗಳು ಅವಕಾಶ ಮಾಡಿಕೊಡಿ ಸರ್, .ಆದರಿಂದ ನೀವು ನಮ್ಮ ಜೀವನದಲ್ಲಿ ಗುರುಗಳಾಗುತಿರ ಸರ್.