#KarnatakaElections2023#SDPItheOnlyAlternative
Today I have submitted my Nomination to R. O.Narashimharaja assembly constiuency accompanied by BSP State secretary Shanker, SDPI state vice president Puttananjiah,Amjad khan, district president Rafath khan
ಭಾರತ್ ಸ್ಕೌಟ್&ಗೌಡ್ಸ್ ಮತ್ತು ಆಳ್ವಾಸ್ ಸಂಸ್ಥೆ ಮೂಡಬಿದ್ರಿ ಸಾವಿರಾರು ವಿದ್ಯಾರ್ಥಿಗಳನ್ನು ಸೇರಿಸಿ ಮಾಡುವ ಅಂತರಾಷ್ಟ್ರೀಯ ಜಾಂಬೂರಿ ಶೈಕ್ಷಣಿಕ ಕಾರ್ಯಕ್ರಮದಲ್ಲಿ BJPಯ ಅಜೆಂಡಾದಂತೆ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿರುವ ಉದ್ದೇಶವೇನು. @DCDK9 ಹಸ್ತಕ್ಷೇಪ ನಡೆಸಿ ಕ್ರಮಕೈಗೊಳ್ಳಿ.
@PriyankKharge@hd_kumaraswamy@afsarkodlipet
ಅಧಿವೇಶನದಲ್ಲಿ ಚರ್ಚೆಯಾಗಬೇಕಿದ್ದ ಭ್ರಷ್ಟಾಚಾರ, ಓಟ್ ಕಳ್ಳತನ, ಗಡಿ ವಿವಾದ, ರೈತರ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಬಿಜೆಪಿ ಸರ್ಕಾರ ಜರ್ಮನಿಯ ನಾಜಿವಾದ ಹಾಗೂ ಇಟಲಿಯ ಫ್ಯಾಸಿಸಂನ ಬೆಂಬಲಿಗ ಹಾಗೂ ಮಹಾತ್ಮ ಗಾಂಧಿಯ ಕೊಲೆ ಹಿಂದಿನ ಸಂಚುಗಾರ ಹೇಡಿ ಸಾವರ್ಕರ್ ಫೋಟೊ ವಿವಾದವನ್ನು ಹುಟ್ಟು ಹಾಕಿದೆ.
ಕರ್ನಾಟಕಕ್ಕೆ ಇವನ ಕೂಡುಗೆಯೇನು?
@prajavani
BJP / RSS ವಿರುದ್ಧದ ಸಂವಿಧಾನಿಕ ಹೋರಾಟ, ದೇಶವನ್ನು ಬದಲಾಯಿಸಿ, ಸ್ವಾತಂತ್ರ್ಯ, ನ್ಯಾಯ, ರಕ್ಷಣೆ ಯನ್ನು ಖಾತರಿಪಡಿಸಿ ಹೊಸ ಇಂಡಿಯಾದ ಕನಸು ಹೊತ್ತ ಚಳುವಳಿಗಾರರನ್ನು NIA ED ಯ ಮೂಲಕ ತಡೆಯುವ ಯತ್ನ ಖಂಡಿತವಾಗಿಯೂ ಸೋಲಲಿದೆ.
#NIARssTool#IndiaWithPFI
The proposed committee formation by BJP Gov in state to manipulate Madrasa system is an agenda to exaggerate its fascist idea against muslims. state has poor infrastructure and no proper mechanism to fight unemployment but Bjp continues in communal polarisation for election.
ಬಜರಂಗದಳದ ಪುಂಡರು ಪರಿಚಯಿಸ್ಥನನ್ನೆ ಕೊಲೆ ಮಾಡುವ ಮುಖಾಂತರ ಕ್ರೌರ್ಯವನ್ನು ಮೆರೆದಿದ್ದಾರೆ.ಮಾನ್ಯ @BSBommai ಇವರ ವಿರುದ್ಧ ಯುಎಪಿಎ ಪ್ರಕರಣ ದಾಖಲಾಗಲಿ. ಮ್ರತನ ಕುಟುಂಬಕ್ಕೆ ಸರಕಾರ 25ಲಕ್ಷ ಪರಿಹಾರ ಒದಗಿಸಲಿ.
#JusticeForMasud#BajrangdalMurderedMasud
PFI plot for making India Islamic state by 2047! Patna SSP claims arrested individuals were providing terror training. This is as fake as fake can get. Only an insane & stupid can entertain such dreams in age of democracy. Here is the original document: https://t.co/ZSvHRjIYNG
ತಿರುಚಿದ ದಾಖಲೆಗಳೊಂದಿಗೆ ಪಾಪ್ಯುಲರ್ ಫ್ರಂಟ್ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. RSS ಪ್ರಾಯೋಜಿತ ಅಪಪ್ರಚಾರಕ್ಕೆ ಬಹಳ ಸ್ಪಷ್ಟ ಪ್ರತಿಕ್ರಿಯೆ ನೀಡಿದ PFI ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್.
@AK_AshrafJkt
1/2
#IndiaWithPFI#BiharPoliceKaJhoot
So now the system has reached to such an extent that even the Judges are also threatened for giving statements which points out illegal activities inside the system.
So in reality who do the democracy safeguard then? Karnataka is literally turning to a lawless state.
"Mr @DCMysuru do you have any responsibility? Pushing these children on roads amid academics is senseless. What r the MLA, Corporator & dpty Mayor doing? If this School is not opened within 2 days will gather lakhs of people & break the lock and Shut #Mysore." @AbdulMajeedSDPI
9/