I booked Indane Gas 3 weeks ago and I received an OTP and DAC number but still they are not supplying.
The delivery vehicle is not coming to our area.
If we go to the office to speak rudely.
@indane_gas@karnataka_ioc@narendramodi@PetroleumMin@MoPNG_eSeva
Disappointed with Reliance Digital Mangalore and HP.
Promised printer installation in 2 days — now 3+ days, no call or visit. Please coordinate and resolve ASAP.
@HPIndia@RelianceDigital#PoorService
Very poor service from Reliance Digital Mangalore and HP.
I bought an HP printer and was promised installation within 2 days. It’s now been 3+ days — no call, no visit from the HP service person.
@HPIndia@RelianceDigital#PoorService#CustomerExperience#Mangalore
Very poor service from Reliance Digital Mangalore and HP.
I bought an HP printer and was promised installation within 2 days. It’s now been 3+ days — no call, no visit from the HP service person. Please resolve this immediately.
@HPIndia@RelianceDigital#PoorService
@DKShivakumar ಇಷ್ಟು ವರ್ಷ ನಿಮ್ಮ ಸರಕಾರ ಇದ್ದು ರಾಮ ಮಂದಿರ ಕಟ್ಟಲು ಅಗಲ್ಲಿಲ. ರಾಮ ಮಂದಿರ ನಿರ್ಮಾಣವಾದದ್ದು ಬಿಜೆಪಿ ಸರಕಾರದಿಂದ..ನಿಮ್ಮ ಬಿಟ್ಟಿ ಭಾಗ್ಯಗಳಿಂದ ಅಲ್ಲ.
ಮೋದಿ ಇದ್ದರೆ ಎಲ್ಲವೂ ಸಾಧ್ಯ.
ಮುಂದೆ ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ.
ಜೈ ಶ್ರೀ ರಾಮ್.🚩
ಜೈ ಬಿಜೆಪಿ..
@DKShivakumar ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ
ಉಚಿತ ಹೊಲಿಗೆ ಯಂತ್ರ ಯೋಜನೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಉಚಿತ ಸೌರ ಫಲಕ ಯೋಜನೆ
ಪ್ರಧಾನ ಮಂತ್ರಿ ಉದ್ಯೋಗ ಯೋಜನೆ
ಪ್ರಧಾನ ಮಂತ್ರಿ ಕಿಸಾನ್ ಮಂಧನ್ ಯೋಜನೆ
ಆಯುಷ್ಮಾನ್ ಭಾರತ್ ಯೋಜನೆ
ಪ್ರಧಾನ ಮಂತ್ರಿ ಅಟಲ್ ಪಿಂಚಣಿ ಯೋಜನೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ
ಇನ್ನು ತುಂಬಾ ಯೋಜನೆಗಳು ಇವೆ.
NEP 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸ್ಥಳೀಯ ಭಾಷೆಯ ಬಳಕೆಯನ್ನು ಜಾರಿಗೊಳಿಸುತ್ತದೆ.
NEP is needed because it talks about the academic excellence, it talks about human excellence, it talks about learning excellence.
#NEPಬೇಕು
NEP ರದ್ದುಗೊಳಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿಯಾವುದು, ಪೂರ್ವಗ್ರಹಪೀಡಿತವಾದುದು, ರಾಜಕೀಯ ಪ್ರೇರಿತವಾದುದು, ರಾಜ್ಯದ ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾದುದು, ತಾರ್ಕಿಕವಾಗಿರದೆ ವಿವೇಚನಾರಹಿತವಾದುದು.
#NEPಬೇಕು
NEP ಸರ್ಕಾರಿ ಶಾಲಾ ಮಕ್ಕಳಿಗೆ ಬೇಡವೇ?
NEP ಗೆ ಆಗಿನ ಸಿದ್ದರಾಮಯ್ಯ ಸರ್ಕಾರ ಸಲಹೆ ಕೊಟ್ಠು, ಈಗ ಏಕೆ ಅದನ್ನು ರದ್ದು ಮಾಡುತ್ತೇವೆ ಎನ್ನುತ್ತಾರೆ?
ನಮ್ಮ ವಿದ್ಯಾರ್ಥಿಗಳು ಜಾಗತಿಕ ಸ್ಪರ್ಧೆಯಲ್ಲಿ ಭಾಗವಹಿಸುವುದು ಬೇಡವೇ..?
ಈ ಮೇಲಿನ ಪ್ರಶ್ನೆಗೆ ಒಂದೇ ಉತ್ತರ #NEPಬೇಕು
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಜೀವನದ ಹಲವಾರು ಆಸೆ ಆಕಾಂಕ್ಷೆಗಳನ್ನು ಹೊಂದಿ ವಿಧ್ಯಾಭ್ಯಾಸಕ್ಕೆಂದು ಶಾಲಾ ಕಾಲೇಜುಗಳಿಗೆ ತೆರಳಲು ಅವಲಂಬಿಸಿರುವುದು ಸರಕಾರಿ ಬಸ್ಸುಗಳ ಮೂಲಕ ಆದರೆ ಇಂದು ಪ್ರತಿ ಗ್ರಾಮಗಳಲ್ಲಿಯೂ ಬಸ್ಸಿನ ಕೊರತೆಯಿಂದ ವಿದ್ಯಾರ್ಥಿಗಳು ಪರಾದಡುವಂತೆ ಆಗಿದೆ. ಸರಿಯಾದ ಬಸ್ಸುಗಳ ವ್ಯವಸ್ಥೆಯೇ ಇಲ್ಲದಂತಾಗಿದೆ.@putturcongress
ಮಾನ್ಯ Ashok kumar Rai koduimbadyಯವರೇ ಇಡೀ ರಾಜ್ಯದಲ್ಲಿ ಬೆಂಗಳೂರು ಬಿಎಂಟಿಸಿ ಬಿಟ್ಟರೇ ಪುತ್ತೂರು ವಿಭಾಗವೇ ವಿಧ್ಯಾರ್ಥಿಗಳಿಗೆ ಅತಿ ಹೆಚ್ಚು ಬಸ್ ಪಾಸ್ ವಿತರಿಸುವುದು.ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ತಮ್ಮ ವಿಧ್ಯಾರ್ಜನೆಯನ್ನು ಪುತ್ತೂರು, ಸುಳ್ಯ, ಮಂಗಳೂರು ನಗರಗಳಲ್ಲಿ ಮಾಡುತ್ತಿದ್ದಾರೆ.
#puttur#ABVPForStudents
ವಿದ್ಯಾರ್ಥಿಗಳು ಶಾಲಾ-ಕಾಲೇಜು, ಪರೀಕ್ಷಾ ಸಮಯದಲ್ಲಿ ಸರಿಯಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ಬಿಟ್ಟಿ ಭಾಗ್ಯ ನೀಡಿ ಪುತ್ತೂರು ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ನಿಮ್ಮದೆ ಹಣವನ್ನು ವ್ಯಯ ಮಾಡಿದಂತೆ ದೊಡ್ಡ ಪ್ರಚಾರ ತೆಗೆದುಕೊಂಡ ನೀವು ನಿಮ್ಮದೆ ತಾಲೂಕಿನ ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಕೂಡ ಅಷ್ಟೇ ಒಲವಿನಿಂದ ಪರಿಹರಿಸಿ. @congressputtur