ಜಿಡೆಕಲ್ಲು ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಐತಿಹಾಸಿಕ ಜಯದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನನ್ನ ಆತ್ಮೀಯರಾದ,ವಿದ್ಯಾರ್ಥಿ ನಾಯಕ ಎಡ್ವರ್ಡ್ ಪುತ್ತೂರು @edwardputtur ರವರಿಗೆ ಹೃತ್ಪೂರ್ವಕ ಅಭಿನಂದನೆಗಳು💐.
@nsui_puttur@nsui@NSUIKarnataka
NSUI ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆದ "ವಿದ್ಯಾರ್ಥಿ ಸಮ್ಮಿಲನ" ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಇದೇ ವೇಳೆ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ನೂತನ NSUI ಸಮಿತಿ ಘೋಷಣೆ ಮಾಡಲಾಯಿತು.
ದೇಶದ ರಕ್ಷಣೆಗಾಗಿ ಪ್ರಾಣದ ಹಂಗನ್ನು ತೊರೆದು ಹಗಲಿರುಳು ಕರ್ತವ್ಯದ ಸಾಲಿನಲ್ಲಿ ಮಡಿದ ನಮ್ಮ ವೀರ ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸೋಣ.
ಭಾರತದೊಳಗೆ ನುಸುಳಿದ್ದ ಶತ್ರುಗಳನ್ನು ಸೆದೆಬಡಿದು ಹಿಮ್ಮೆಟ್ಟಿಸಿದ ಭಾರತೀಯ ಯೋಧರ ಸಾಹಸ, ಧೈರ್ಯ, ಶೌರ್ಯ ಅಜರಾಮರ.
#KargilVijayDiwas2023
@Akshath00710328 ಪುತ್ತೂರಿನ ಬಸ್ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ 25 ಹೆಚ್ಚುವರಿ ಬಸ್ ಗಳಿಗಾಗಿ ಪ್ರಸ್ತಾಪ ಸಲ್ಲಿಸಲಾಗಿದೆ. ಕೆಲವೇ ದಿನಗಳ ಒಳಗೆ ಆ ಬಸ್ ಗಳು ಪುತ್ತೂರು KSRTC ವಿಭಾಗಕ್ಕೆ ಬರಲಿವೆ.
ಪುತ್ತೂರಿನಲ್ಲಿ ನಿನ್ನೆ ಸೇರಿದ ಜನಸಂಖ್ಯೆ ನೋಡಿದಾಗ ನೆನಪಾಗಿದ್ದು 'ಸಿದ್ದರಾಮೋತ್ಸವ'.... ಜನ ಸ್ಪಷ್ಟ ಸಂದೇಶ ನೀಡಿದ್ದಾರೆ. ಬದಲಾವಣೆ ಖಚಿತ, ಪುತ್ತೂರಲ್ಲಿ ಇನ್ನು ಮುಂದೆ "ಅಶೋಕ ಪರ್ವ" 💥💥💥
#Congress#putturcongress#nsuiputtur#nsui
ಎನ್ ಎಸ್ ಯು ಐ ನಲ್ಲಿ ತೊಡಗಿಸಿಕೊಂಡು, ಸದಾ ವಿದ್ಯಾರ್ಥಿ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ನ್ಯಾಯ ಒದಗಿಸಲು ಹೋರಾಡುವ, ದೇಶ ಭಕ್ತಿಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಕಾಂಗ್ರೆಸ್ ಪಕ್ಷದ ಮತ್ತು ಈ ದೇಶದ ಮುಂದಿನ ಭವಿಷ್ಯದ ನಾಯಕರಾಗಲು ಸಿದ್ಧರಾಗುತ್ತಿರುವ ತಮಗೆಲ್ಲರಿಗೂ 53ನೇ ಸಂಸ್ಥಾಪನಾ ದಿನದ ಶುಭಾಶಯಗಳು.
#NSUIFoundationDay#NSUI
2 ವರ್ಷ ಜೈಲು ಶಿಕ್ಷೆ, ಸಂಸದ ಸ್ಥಾನದಿಂದ ಅನರ್ಹ.... ಇದು ಬಿಜೆಪಿಯು ರಾಹುಲ್ ಗಾಂಧಿಯವರಿಗೆ ಹೆದರಿದೆ ಎಂದರ್ಥ. ಇಡೀ ಬಿಜೆಪಿಗೆ ಓರ್ವ ರಾಹುಲ್ ಗಾಂಧಿ ತಲೆ ನೋವಾದ್ರೆ, ಇನ್ನು ಪ್ರಧಾನಿ ಪರಿಸ್ಥಿತಿ ಹೆಂಗಿದೆಯೋ ಏನೋ 🤷🏻♂️. ಇದು ಸೋಲು ಅಲ್ಲ, ಗೆಲುವಿನ ಆರಂಭ.
#blackdayforindiandemocracy#istandwithrahulgandhi#RahulGandhi
ಕಾಂಗ್ರೆಸ್ ಪಕ್ಷವು ನಿರುದ್ಯೋಗಿಗಳ ಪರ ಇದೆ ಎನ್ನುವುದಕ್ಕೆ ಬೇರೆ ಸಾಕ್ಷಿಯ ಅಗತ್ಯವಿಲ್ಲ. ಬಡ ನಿರುದ್ಯೋಗಿ ಯುವಕರು ನೆಮ್ಮದಿಯಿಂದ ಜೀವನ ಸಾಗಿಸಲು ಕಾಂಗ್ರೆಸ್ ನ ಅವಶ್ಯಕತೆ ಇದೆ 🙏.
#yuvanidhi#Congress#Congressguarantee
ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ತುಳುನಾಡಿನ ಆಚಾರ ವಿಚಾರಗಳ ಬಗ್ಗೆ ಗೊತ್ತಿದ್ದರೂ, "ಶಿವದೂತೆ ಗುಳಿಗೆ" ನಾಟಕದ ಬಗ್ಗೆ ವಿವಾದಾತ್ಮಕ ಹೇಳಿಕೆಯ ಮೂಲಕ ತುಳುನಾಡಿಗರಿಗೆ ಅವಮಾನ ಮಾಡಿದ್ದರೂ ಬಿಜೆಪಿಯ ನಾಲಾಯಕ್ ಗಳು ಮಾತೆತ್ತುತ್ತಿಲ್ಲ.
ಗುಳಿಗ ದೈವದ ಬಗ್ಗೆ ಅಪಹಾಸ್ಯ ಮಾಡಿದರ ಪರಿಣಾಮ ಸದ್ಯದಲ್ಲೇ ತಿಳಿಯುತ್ತದೆ.
ಪುತ್ತೂರು ಪ್ರಜಾಧ್ವನಿ ಯಾತ್ರೆ ಮಾರ್ಚ್ 15 ರಂದು ಪಕ್ಷದ ಪ್ರಮುಖ ನಾಯಕರ ಗಣ ಉಪಸ್ಥಿತಿಯಲ್ಲಿ ನಡೆಯಲಿದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿ 🙏.
#Congress#inckarnataka#prajadhwani