ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಮತ್ತು ಮಾಜಿ ವಿದೇಶಾಂಗ ಸಚಿವರು ಎಸ್. ಎಂ ಕೃಷ್ಣ ರವರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸೋಣ.
#smkrishna#ripsmkrishna
ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಪ್ರತಿಭಟನೆ ಮಾಡುವುದು ಪ್ರತಿ ವಿದ್ಯಾರ್ಥಿ ಸಂಘಟನೆಗಳ ಕರ್ತವ್ಯ. ಆದರೆ ಅಂಕಪಟ್ಟಿ ಬಿಡುಗಡೆಗೊಳಿಸಲು ಪ್ರತಿಭಟನೆಯ ನೆಪದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನುಗ್ಗಿ ಕಿಟಕಿ ಗಾಜು ಪುಡಿ ಮಾಡಿ ಗೂಂಡಾಗಿರಿ ಮಾಡುವುದು ಎಬಿವಿಪಿಯ ನೈಜ ಮುಖವಾಡ ತೋರಿಸಿದೆ.
#nsui
ಮಾನ್ಯ ಶಾಸಕರೇ, ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಬರುವ 4 ಸರ್ಕಾರಿ ಕಾಲೇಜುಗಳಲ್ಲಿ 3 ಕಾಲೇಜಿನ ಮೂಲ ಸೌಕರ್ಯ ವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿದ್ದೀರಿ. ಹಾಗೆಯೇ ಜಿಡೆಕಲ್ಲು ಸರ್ಕಾರಿ ಕಾಲೇಜಿನ ಕಡೆಗೂ ತಾವು ಗಮನಹರಿಸಬೇಕು. ಅಲ್ಲಿನ ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದರೆ ಮುಂದೆ ಹೆಚ್ಚು ದಾಖಲಾತಿ ಆಗುವುದು ಖಂಡಿತ
@AshokRaiestate
ಜೀವನದಲ್ಲಿ ಎಂತೆಂಥಾ ವ್ಯಕ್ತಿತ್ವಗಳಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವುದು ಬಿಗ್ ಬಾಸ್. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿಯೇ ಬದುಕುವುದು ಎಂಬುದನ್ನು ಇಲ್ಲಿ ಚೆನ್ನಾಗಿ ತಿಳಿಯುತ್ತೇವೆ. ಇಲ್ಲಿ ಪ್ರತಿಯೊಬ್ಬರ ಮುಖವಾಡಗಳನ್ನು ಬಯಲು ಮಾಡಿದ ಜಗದೀಶ್ ಸರ್ ತಮಗೆ ಧನ್ಯವಾದಗಳು
@ColorsKannada@KicchaSudeep#Jagadish#bigboss11
ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಾತೀಷ್ ಅಳಕೆಮಜಲು ರವರ ನಾಮಪತ್ರವನ್ನು ಕಾರಣವಿಲ್ಲದೇ ತಿರಸ್ಕರಿಸಿರುವುದು ಖಂಡನೀಯ. ತಕ್ಷಣವೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ಚುನಾವಣೆಯನ್ನು ತಡೆಹಿಡಿಯಬೇಕು
#stopyouthcongresselection#wesupportbathishonly
ಒಬ್ಬ ಸಾಮಾನ್ಯ ನಾಗರೀಕ ಪೊಲೀಸ್ ಇಲಾಖೆಯವರಿಗೆ ಬೈದ ಕೆಲವೇ ಕ್ಷಣದಲ್ಲಿ ಆತನ ಬಂಧನವಾಗಿ, ಪೊಲೀಸರ ಲಾಠಿ ಏಟಿಗೆ ಅರೆ ಜೀವವಾಗುತ್ತಿದ್ದ.
ಆದರೆ ಒಬ್ಬ ಜವಾಬ್ದಾರಿಯುತ ಶಾಸಕನೋರ್ವ ಬಾಯಿಗೆ ಬಂದ ಹಾಗೆ ಒಟ್ರಾಸಿ ಮಾತಾಡುತ್ತಿರುವಾಗ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕೇವಲ ಕೇಸ್ ಹಾಕಿ ಸುಮ್ಮನಿರುವುದು ಏಕೆ?.
#harishpoonja#Karnatakapolitics
ಹಣಕ್ಕೋಸ್ಕರ ಶಿಕ್ಷಣ ಸಂಸ್ಥೆ ನಡೆಸುವವರ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯಲಿಲ್ಲ.
ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿನಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಳು.
ಶಿಕ್ಷಣದ ವ್ಯಾಪಾರೀಕರಣಕ್ಕೆ ವಿದ್ಯಾರ್ಥಿಗಳು ಆಕರ್ಷಿತರಾಗದಿರಿ. ಇಂತಹ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಿರಿ.
ಸಾರ್. ಅದು ಕ್ರಿಕೆಟ್. ಅತ್ಯುತ್ತಮ ಆಟ ಆಡುವ ಉದಯೋನ್ಮುಖ ಆಟಗಾರರು ಮಾತ್ರ ಆಯ್ಕೆಯಾಗುತ್ತಾರೆ. ಅದು ಕ್ರಿಕೆಟ್ ನ ಎಬಿಸಿಡಿ ಗೊತ್ತಿಲ್ಲದ ಜಯ್ ಶಾ ಆಯ್ಕೆಯಾದ ಹಾಗೆ ಅಲ್ಲ.
2014 ಕ್ಕಿಂತ ಮೊದಲು ಭಾರತ ಕ್ರಿಕೆಟ್ ತಂಡ ಹೇಗಿತ್ತು ಎಂಬುದನ್ನು ನೋಡಿ.
ಈಗಲಾದರೂ ಅರ್ಥ ಮಾಡಿಕೊಳ್ಳಿ ಜನರೇ, ಹಿಂದೂ - ಮುಸ್ಲಿಂ ಭೇದ ಭಾವ ಮಾಡೋದು ಯಾರು ಅಂತ?.
#modi
ಉತ್ತರ ಕರ್ನಾಟಕದ ಜನರೇ, ನೀವು ಮತ ಹಾಕಬೇಕಾಗಿರುವುದು ನಮ್ಮ ದೇಶದ ಸಂವಿಧಾನವನ್ನು ಉಳಿಸಲು, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಮನುಷ್ಯತ್ವಕ್ಕಾಗಿ ಹೊರತು ಧರ್ಮಾಧಾರಿತ ದೇಶಕ್ಕಾಗಿ ಅಲ್ಲ.
ಎಲ್ಲರಿಗೂ ಒಂದು ಮಾತು ನೆನಪಿರಲಿ, “ಯಾವುದೇ ಧರ್ಮದ ರಕ್ಷಣೆಯು ರಾಜಕೀಯದ ಮುಖಾಂತರ ಸಾಧ್ಯವೇ ಇಲ್ಲ”.
#VoteForINDIA
ಕುಡಿಯುವ ನೀರಿನ ಬಗ್ಗೆ ತುರ್ತು ವ್ಯವಸ್ಥೆಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪುತ್ತೂರು ಸೇರಿದಂತೆ ಜಿಲ್ಲೆಯ ಇತರ ತಾಲೂಕುಗಳಿಗೂ ಅನುದಾನ ತರಿಸಿದ ಹೆಮ್ಮೆಯ ಶಾಸಕರಿಗೆ ಧನ್ಯವಾದಗಳು 🙏❤️
@AshokRaiestate#puttur
ಆತನ ಹೆಸರು "ಪ್ರಜ್ವಲ್ ರೇವಣ್ಣ" ಅಲ್ವಾ?. ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನ ಬಗ್ಗೆ ಇವತ್ತು ಅವರು ಮಾತಾಡಲ್ಲ. ಮೊನ್ನೆ ಸೆಕ್ಯುಲರ್ ಹಿಂದೂಗಳು ಎಂದು ಟೀಕಿಸಿದ ನಾಲಾಯಕ್ ಗಳು ಇವತ್ತು ಸೈಲೆಂಟಾಗಿದ್ದಾರೆ ಎಂದರೆ ಇದರ ವಿವರಣೆ ನೀಡಬೇಕಿಲ್ಲ. ಎಲ್ಲರಿಗೂ ಅರ್ಥವಾಗಿರುತ್ತೆ.
#jaibharath🇮🇳
#PrajwalRevanna
ಹತ್ಯೆಗೆ ಒಳಗಾದ ನೇಹಾಳಿಗೆ ನ್ಯಾಯ ಸಿಗಲು ನಾವೂ ಆಗ್ರಹಿಸಿದ್ದೆವು. ಆದ್ರೆ ಅಂದು ಮಾತನಾಡಿದ ಕೆಲವು ಸಮಯ ಸಾಧಕರು ಇವತ್ತು ಪ್ರಜ್ವಲ್ ರೇವಣ್ಣನ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸೆಕ್ಯುಲರ್ ಹಿಂದೂಗಳು ಅಂತ ಟೀಕಿಸುತ್ತಿದ್ದವರು ಈಗ ಹೋರಾಡಿ ಬನ್ನಿ. ಹಲವು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಆಗಿದೆ. ಈಗ ನಿಮ್ಮ ಹಿಂದುತ್ವ ಎಲ್ಲಿದೆ?
#viralvideo
ಸರಕಾರ ನೀಡುತ್ತಿರುವ ಉಚಿತ ಯೋಜನೆಯನ್ನು ಬಿಟ್ಟಿ ಭಾಗ್ಯ ಅಂತ ಹೇಳ್ತಾರೋ, ಅವ್ರಿಗೆಲ್ಲಾ ಬೇಕಾದಷ್ಟು ಇದೆ ಎಂದರ್ಥ.
ಬಡವರು ಯಾರೂ ಬಿಟ್ಟಿ ಭಾಗ್ಯ ಅನ್ನಲ್ಲ.
#Karnatakaguarantee#guaranteesarkara
ಏತೋ ವರ್ಸದ ಕನೊನು ನಿಜ ಮಲ್ಪೆರೆ ಇಂಬೆರ್ ಒಂಜಿ ಅವಕಾಶ ಕೆಂದೆರ್. ಈ ಸರ್ತಿ ಸರಿಯಾಯಿನ ಆಯ್ಕೆ @PadmarajRamaiah 🙏. ತುಳುವೆರ್ ಈತ್ ವರ್ಸ ಬಿಜೆಪಿಗ್ ಅವಕಾಶ ಕೊರ್ನ ಯಾವ್. ಈ ಸರ್ತಿ ಇಂಬೆರೆಗ್ ಅವಕಾಶ ಕೊರ್ಲೆ 🙏
#tulufor8thschedule#tulu#tulunadu