Hmmmmm…… interesting that BJP MPs are coming forward and defending people who are defying the service conduct rules laid down by the State Govt. This itself proves my point.
Anyway the rules states.
“No Government Servant shall be a member of, or be otherwise associated with, any political party or any organization which takes part in politics nor shall he take part in, subscribe in aid of, or assist in any other manner, any political movement or activity.”
“It shall be the duty of every Government Servant to endeavour to prevent any member of his family from taking part in, subscribing in aid of or assisting in any other manner, any movement or activity which is, or tends directly or indirectly to be, subversive of the Government as by law established and where a Government Servant is unable to prevent a member of his family from taking part in, or subscribing in aid of or assisting in any other manner, any such movement or activity, he shall make a report to that effect to the Prescribed Authority.”
”If any question arises whether a party is a political party or whether any organization takes part in politics or whether any movement or activity falls within the scope of sub-rule (2), the decision of the Government thereon shall be FINAL.”
@CMahadevappa ಮಿಸ್ಟರ್ ಮಹಾದೇವಪ್ಪ ಸಿದ್ದರಾಮಯ್ಯ ಅವರ ಕುರುಬ ಜನಾಂಗಕ್ಕೆ ಮುಂಬರುವ ಜಾತಿ ಗಣತಿಯಲ್ಲಿ ಹಾಗೆ ಬರೆಸಿ ಹೀಗೆ ಬರೆಸಿ ಅಂತ ಮಾಹಿತಿ ಕೊಡ್ತಾ ಇದಾರೆ ನೀವೇನ್ರಿ ಸಮಾಜ ಕಲ್ಯಾಣ ಇಲಾಖೆ ಮಿನಿಸ್ಟರ್ ಆಗಿದ್ರು ನಮ್ಮ ‘ಹೊಲಯ’ ಜನಾಂಗಕ್ಕೆ ಒಂದು ಮಾಹಿತಿ ಕೊಡಲ್ವಲ್ಲ? ಹಿಂದೆ ನಡೆದ ನಾಗಮೋಹನದಾಸ್ ಸಮೀಕ್ಷೆ ಹಳ್ಳ ಹಿಡಿಸಿದ್ರಿ.
@CMahadevappa ನವರೇ ಸಿದ್ದರಾಮಯ್ಯನವರು ಅವರ ಜನಾಂಗಕ್ಕೆ ST ಸೌಲಭ್ಯ ಒದಗಿಸಲು ಬರುವ ಜಾತಿಸಮೀಕ್ಷೆಯಲ್ಲಿ ಕುರುಬರಿಗೆ ಕೆಟಗರಿ ಪಟ್ಟಿಯಲ್ಲಿ ಹಾಗೇ ಬರೆಸಿ ಜಾತಿ ಪಟ್ಟಿಯಲ್ಲಿ ಹೀಗೆ ಬರೆಸಿ ಉಪಜಾತಿ ಹೀಗೆ ಬರೆಸಿ ಇಂದು ಟ್ವಿಟ್ಟರ್ ಮೂಲಕ ಮಾಹಿತಿ ಹಂಚ್ಕೋತ ಇದಾರೆ ನೀವು ‘ಹೊಲಯ’ ಬಂಧವರಲ್ಲಿ ಏನು ವಿನಂತಿಸಿದ್ದೀರ,ಏನು ಮಾಹಿತಿ ಕೊಟ್ಟಿದ್ದೀರಿ?
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕ್ರಿಕೆಟ್ ಕ್ರೀಡಾಂಗಣಗಳು ಎಲ್ಲಾ ಅನವಶ್ಯಕ...
ಮೊದಲು ಆಸ್ಪತ್ರೆ, ಶಾಲೆ, ವಸತಿ ಮುಂತಾದ ಅತ್ಯಂತ ಅವಶ್ಯಕ ಸೌಲಭ್ಯಗಳನ್ನು ಸರಿಯಾಗಿ ಒದಗಿಸಬೇಕು.
ಒಂದು ಬೆಡ್ಡಿನಲ್ಲಿ 2-3 ಪೇಷೆಂಟ್ ಎಂದೆ ಸಾಂಕ್ರಾಮಿಕ ರೋಗಗಳು ಹರಡದೆ ಇರತ್ತದೆಯೇ?
@siddaramaiah@INCKarnataka@yaduveerwadiyar@TSSrivathsa
ಇದು ಮೈಸೂರು ಚೆಲುವಾಂಬ ಆಸ್ಪತ್ರೆ ಗತಿ.ವೋಟ್ ಕೇಳೋಕೆ ನಾಚಿಕೆ ಆಗಲ್ವನಿಮಗೆಲ್ಲ.ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬೇಕಾ ಮೈಸೂರಿಗೆ?ಸ್ವಲ್ಪನಾದ್ರು ನಾಚಿಕೆ ಉಳಿದಿದ್ರೆ ಇದರ ಬಗ್ಗೆ ಗಮನ ಹರಿಸಿ.ತಿಂಗ್ಳಿಗೆ ೨೦೦೦,ಅಕ್ಕಿ ಬಿಸಾಕಿದ್ರೆ ಸಾಲದು ವೈದ್ಯಕೀಯ ಸವಲತ್ತೂ ಬೇಕು
ಪರ್ಸನಲ್ ವಿಷಯ ತಗೊಂಡ್ ಬಂದು ನನ್ ಕುಗ್ಗಿಸಬಹುದು ಅಂದ್ಕೊಂಡ್ರಾ 😀
ಅಯ್ಯೋ ಕರ್ಮವೇ,ನಾವ್ ಇರೋ State of mind ಅಲ್ಲಿ ಇವೆಲ್ಲ ಕಾಲುಗುರಿಗು ಅಂಟಲ್ಲ ಕಣ್ರೋ😎
ಎಷ್ಟು ನೋಡಿಲ್ಲ ಇವೆಲ್ಲ ಇಲ್ಲಿ,
ಎಲ್ಲಾ ಕಳೆದುಕೊಂಡೆ ಬದುಕನ್ನು ಗೆದ್ದವಳು ನಾನು,ಇನ್ನರ್ಧ ಗೆಲ್ಲದಿದ್ರು ಪರವಾಗಿಲ್ಲ ಅನ್ನೋ ತೃಪ್ತಿಯಲ್ಲಿದ್ದೇನೆ.
ಇನ್ನೇನ್ ಮಾಡಿರಿ,ಹೊಯ್ಕೋರಿ
@siddaramaiah@INCKarnataka
ಇದು ಚಲುವಾಂಬ ಆಸ್ಪತ್ರೆಯ ಗತಿ
ಮೈಸೂರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬೇಕಿತ್ತಾ?
ಅಲ್ಪ ಸ್ವಲ್ಪವಾದರೂ ನಾಚಿಕೆ ಅನ್ನೋದು ಉಳಿದಿದ್ದರೆ ಇದರ ಬಗ್ಗೆ ಗಮನ ಹರಿಸಿ
ಎಲ್ಲಿಗೋಗ್ಬೇಕ್ರಿ ಬಡವರು ತಿಂಗಳಿಗೆ ಅಕ್ಕಿ,ಎರಡು ಸಾವಿರ ಬಿಸಾಕಿದ್ರೆ ಸಾಲದು ಜನರಿಗೆ ವೈದ್ಯಕೀಯ ಸವಲತ್ತುಗಳು ಸಿಗೋ ಹಾಗೆ ಮಾಡಿ ಮೊದಲು
ಮಾನ್ಯ @siddaramaiah ನವರೇ ಜಾನಪದ ಕಲಾವಿದರನ್ನು ದಸರಾದ ಯುವದಸರ ಮತ್ತು ಅರಮನೆ ಮುಂದೆ ಹಾಡಲು ಅವಕಾಶ ಮಾಡಿಕೊಡಿ. ಜಾನಪದ ಕಲಾವಿದರನ್ನು ಆನೆ ಒಂಟೆಗಳ ಜೊತೆಗೆ ಪ್ರಾಣಿಗಳಂತೆ ನಡಸಿಕೊಂಡು ಮೆರವಣಿಗೆ ಮಾಡಿಸುತ್ತಾ ಇದ್ದಾರೆ, ಸ್ವತಃ ತಾವು ಕೂಡ ಜಾನಪದ ಕುಣಿತ ಪಟು ನಿಮ್ಮಂತ ಇನ್ನಷ್ಟು ಜನರು ಮುಖ್ಯವೇದಿಕೆಗೆ ಬರಲಿ ಎಂಬುದು ನಮ್ಮ ವೇದಿಕೆಯ ಆಶಯ.