@iamsawaz@sdpikarnataka@SDPI_KarPresi Adikaragi bjp langoti idiuva madarasa dalli bayotpada ne nadeyuthade endu elidda adikara moi appa makkala parti ge sdpi bagge mathadalu Harhathe illa
ಸಾವರ್ಕರ್ ಒಬ್ಬ ಧಾರ್ಮಿಕ ಮೂಲಭೂತವಾದಿ. ಮುಸ್ಲಿಂರು ಹಾಗು ಕ್ರೈಸ್ತರು ಎಂದೂ ಭಾರತಕ್ಕೆ ನಿಷ್ಠರಾಗಿರಲು ಸಾಧ್ಯವಿಲ್���, ಭಾರತ ಹಿಂದೂಗಳ ರಾಷ್ಟ್ರವಾಗಬೇಕು, ಇತರ ಧರ್ಮೀಯರು ಸಮಾನ ಹಕ್ಕುಗಳಿಲ್ಲದೆ ಹಿಂದೂಗಳ ಆಳ್ವಿಕೆಯಲ್ಲಿರಬೇಕು ಎಂದು ಪ್ರತಿಪಾದಿಸಿದ್ದ. ಇಂತಹ ಅನ್ಯಮತ ದ್ವೇಷಿಯನ್ನು ಅಲ್ಪ��ಂಖ್ಯಾತರು ರಾಷ್ಟ್ರೀಯ ನಾಯಕ ಎಂದು ಹೇಗೆ ಒಪ್ಪಿಯಾರು
ರಾಜ್ಯ ಸರ್ಕಾರದ ದುರಾಡಳಿತದ ವಿರುಧ್ದ ಪ್ರತಿಭಟಿಸಿದ ವಿದ್ಯಾರ್ಥಿ ನಾಯಕರ ಬಂಧನ ಖಂಡಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ರಾಜ್ಯದ ವಿವಿದೆಡೆ ಪ್ರತಿಭಟನೆ ನಡೆಯಿತು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ
Indian carceral machinery has always justified the unjust dehumanization of the Muslim community and journalists. Siddique Kappan's bail plea rejection points to the complicity of the judiciary in this. #ReleaseSiddiqueKappan
ಸಂವಿಧಾನಾತ್ಮಕವಾಗಿ ಸರ್ಕಾರದ ದುರಾಡಳಿತದ ವಿರುಧ್ದ ಸಿಡಿದೆದ್ದ ಕೊಪ್ಪಲ ಜಿಲ್ಲೆಯ ವಿದ್ಯಾರ್ಥಿಗಳನ್ನು ಬಂಧಿಸಿ ಧ್ವನಿಯನ್ನು ಅಡಗಿಸಿಬಹುದೆಂಬ ಭ್ರಮೆಯನ್ನು ಪೋಲಿಸರು ಬಿಟ್ಟುಬಿಡಿ, ಈ ಹೋರಾಟ ನಿಮ್ಮ ಠಾಣೆಯ ಮುಂದೆ ಬರುವುದಕ್ಕಿಂತ ಮುಂಚಿತವಾಗಿ ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಿ @Koppal_Police
#ReleaseStudents#KoppalChalo
ಈ ಅರುಣ್ ಬಡಿಗೆರೆ @publictvnews ಸ್ಟುಡಿಯೋದಲ್ಲಿ ಆಂಕರ್ ಆಗಿ ಬಂದ್ರೆ ಯಾವುದೇ ಚರ್ಚೆಯಲ್ಲಾಗಲಿ ಮುಸ್ಲಿಮರನ್ನು,ಜಾತ್ಯತೀತರನ್ನು,RSS BJP ವಿರೋಧಿಗಳನ್ನು ಕನ್ನಡ ಪರ ಹೋರಾಟಗಾರರನ್ನು ಚೇಡಿಸಿ,ಹೀಯಾಳಿಸಿ ಅತೀ ಕೀಳುಮಟ್ಟದಲ್ಲೇ ಮಾತನಾಡುತ್ತಾನೆ.ಯಾಕೆ ಹಾಗೆ ಮಾತಾಡುತ್ತಾನೆ ಎಂಬೋದಕ್ಕೆ ಇಲ್ಲಿದೆ ಉತ್ತರ.
#KannadaMediaAgainstMuslims