@Nalanda_index Railway ticketing system is not good system, age old system when less passengers compared to now.
Ticket checker is not solution.
Real solution either have conductor in each compartment or make sure no one enter railway platform without ticket.
@fitness_kannada@kodlady ಸಕ್ಕರೆ ಹೆಚ್ಚಾಗಿ ಬಳುಸುವದರಿಂದಲೂ ಯಕೃತ್ತು ದಪ್ಪ ಆಗುವ ಸಾಧ್ಯತೆಯಿದೆ, ಅದರಲ್ಲೂ ಕಡಿಮೆ ಗುಣಮಟ್ಟದ ಕಡಿಮೆ ಬೆಲೆ ಸ್ವಲ್ಪ ಪುಡಿಯಾದ ಸ್ವಲ್ಪ ಕಡಿಮೆ ಬೆಲೆಗೆ ಸಿಗುವ ಸಕ್ಕರೆ, ಕಲಬೆರಕೆ ಮತ್ತು ಕಳಪೆ ಆಹಾರ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಕಾರಣ.
@krs_party ಹೇಳಿದ 7 ಸಮಸ್ಯೆಗಳಿಗೆ ಅವರೆ ಉತ್ತರ ಕಂಡುಕೊಳ್ಳುವುದೆ ಪರಿಹಾರ. ಇದನ್ನು ಬೇರೆಯವರು ಪರಿಹರಿಸಲ್ಲ.
ಸ್ವಂತ ವ್ಯಾಪಾರ, ಆರ್ಥಿಕ ಬಲ, ಸರಕಾರಿ ಕಛೇರಿಯ ಸಹಾಯ ಕಡಿಮೆ ಪಡೆಯುವುದು. ಮಕ್ಕಳಿಗೆ ಆದಷ್ಟು ಮನೆಯೆ ಶಾಲೆಯಂತೆ ಮಾಡುವುದು ಇವೆ ಪರಿಹಾರ ಬೇರೆಯವರ ಮೇಲೆ ಅವಲಂಬನೆ ಕಡಿಮಮಾಡುವುದೆ ಪರಿಹಾರ
@Raviraj3939@Tejasvi_Surya ಬೆಲೆ ನಿರ್ಧಾರ ಸಮಿತಿ: ಅಧ್ಯಕ್ಷರು ಮತ ಹಕ್ಕು ಇಲ್ಲದ ಕಾರಣ, ರಾಜ್ಯ ಸರ್ಕಾರವು ಮಂಡಳಿಯ ನಿರ್ಧಾರಗಳಲ್ಲಿ 5:4 ಬಹುಮತವನ್ನು ಪರಿಣಾಮಕಾರಿಯಾಗಿ ಹೊಂದಿದೆ, ಇದರಲ್ಲಿ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದವುಗಳೂ ಸೇರಿವೆ.
ಕೆಂದ್ರ ಸರ್ಕಾರ ಕೆಲವು ಸಂದರ್ಭಗಳಲ್ಲಿ ಇದನ್ನು ತಡೆಹಿಡಿಯಬಹುದು.
ಇಲ್ಲಿ ಹೊಂದಾಣಿಕೆ ಮುಖ್ಯವೆ ಹೊರತು ರಾಜಕೀಯ ಅಲ್ಲ.
@adamvallim@Tejasvi_Surya Price Determination Committee: Since theChairperson doesn't have voting rights,state govt effectively holds a 5:4majority in the board's decisions, including those related to fee revision.
Central govt maywith hold in some instances
What matters here is coordination, not politics
@chajjedmkumar@Tejasvi_Surya ಬೆಲೆ ನಿರ್ಧಾರ ಸಮಿತಿ: ಅಧ್ಯಕ್ಷರು ಮತ ಹಕ್ಕು ಇಲ್ಲದ ಕಾರಣ, ರಾಜ್ಯ ಸರ್ಕಾರವು ಮಂಡಳಿಯ ನಿರ್ಧಾರಗಳಲ್ಲಿ 5:4 ಬಹುಮತವನ್ನು ಪರಿಣಾಮಕಾರಿಯಾಗಿ ಹೊಂದಿದೆ, ಇದರಲ್ಲಿ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದವುಗಳೂ ಸೇರಿವೆ.
ಕೆಂದ್ರ ಸರ್ಕಾರ ಕೆಲವು ಸಂದರ್ಭಗಳಲ್ಲಿ ಇದನ್ನು ತಡೆಹಿಡಿಯಬಹುದು.
ಇಲ್ಲಿ ಹೊಂದಾಣಿಕೆ ಮುಖ್ಯವೆ ಹೊರತು ರಾಜಕೀಯ ಅಲ್ಲ.
@yogeshganesh668@Tejasvi_Surya ಬೆಲೆ ನಿರ್ಧಾರ ಸಮಿತಿ: ಅಧ್ಯಕ್ಷರು ಮತ ಹಕ್ಕು ಇಲ್ಲದ ಕಾರಣ, ರಾಜ್ಯ ಸರ್ಕಾರವು ಮಂಡಳಿಯ ನಿರ್ಧಾರಗಳಲ್ಲಿ 5:4 ಬಹುಮತವನ್ನು ಪರಿಣಾಮಕಾರಿಯಾಗಿ ಹೊಂದಿದೆ, ಇದರಲ್ಲಿ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದವುಗಳೂ ಸೇರಿವೆ.
ಕೆಂದ್ರ ಸರ್ಕಾರ ಕೆಲವು ಸಂದರ್ಭಗಳಲ್ಲಿ ಇದನ್ನು ತಡೆಹಿಡಿಯಬಹುದು.
ಇಲ್ಲಿ ಹೊಂದಾಣಿಕೆ ಮುಖ್ಯವೆ ಹೊರತು ರಾಜಕೀಯ ಅಲ್ಲ.
@Tejasvi_Surya Fare fixxation committee:
Decision Majority: Because the Chairman does not vote, the State Government effectively holds a 5:4 majority in board decisions, including those related to fare revisions.
(Chairmen no voting power )
@NomadChandru ವಿದ್ಯೆಗೂ ಬುದ್ಧಿ ಗೂ ಪ್ರಾಮಾಣಿಕ ತನಕ್ಕೂ ಯಾವ ಸಂಬಂಧವೂ ಇಲ್ಲ
ಹಂಗಂತ ವಿದ್ಯೆ ಇದ್ದವರೆಲ್ಲ ಬುದ್ಧಿ, ಪ್ರಾಮಾಣಿಕತನ ಇಲ್ಲ ದವರು ಅಂತಲ್ಲ.
ವಿದ್ಯೆಬುದ್ಧಿಪ್ರಾಮಾಣಿಕತನಇವು ನೂರಕ್ಕೆ ನೂರು ಬೆರೆಯುವುದಿಲ್ಲ.
ಪ್ರಾಮಾಣಿಕ ಇಲ್ಲಿ ಬದುಕಲು ಆಗದು.
ಎಲ್ಲಿಯವರೆಗೂ ಸ್ವಸಾಮರ್ಥ್ಯದ ಮೇಲೆ ನಿಂತು ತನ್ನ ಕೆಲಸ ತಾನೆ ಮಾಡುವುವವರೆಗೆ ಇದು ನಿರಂತರ
@krs_party ತ್ವರಿತ ಅಂದರೆ ಅನವಶ್ಯಕ ವಿಳಂಬ ಮಾಡದೆ.
ಶೀಘ್ರ ಅಂದರೆ ಬೇಗ, ಉದಾಹರಣೆಗೆ ಎರಡು ದಿನದಲ್ಲಿ ಆಗುವುದನ್ನು ಒಂದೆ ದಿನದಲ್ಲಿ, ಒಂದೆ ದಿನದಲ್ಲಿ ಆಗುವದನ್ನು ಅರ್ಧ ದಿನದಲ್ಲಿ ಕೆಲಸ ಮಾಡುವುದು
@madhumaiya ಈ ತರಹ ಸಮರ್ಥನೆ ಮಾಡುವುದೆ ಅಪಾಯಕಾರಿ.
ದೇಶದಲ್ಲಿ ವಿಚಿತ್ರ ಘಟನೆಗಳು ನಡೆದುಹೊದವು
ಅನ್ಯಾಯಗಳು ನಡೆಹೊದವು,ಇದಕ್ಕೆ ಒಂದೆ ಪರಿಹಾರ ಶಾಸನಬದ್ದವಾಗಿ ತ್ವರಿತ ಮತ್ತು ಶೀಘ್ರ ನ್ಯಾಯ ವ್ಯವಸ್ಥೆ.
@krs_party ನೀವು ಓಲೈಕೆ ರಾಜಕಾರಣ ಮಾಡಬಾರದು.
ನಿಮ್ಮ ನಿಲವು ಸ್ಪಷ್ಟವಾಗಿ, ವಾಸ್ತವಕ್ಕೆ ಹತ್ತಿರ ವಾಗಿರಬೆಕು
ಹೆಳವುದ ಒಂದು ಮಾಡುವುದು ಒಂದು ಆಗಬಾರದು.
ನೀವು ಮಾನವಿಯತೆ ಸೊಗು ಹಾಕಿ ಮತಬ್ಯಂಕಿಗೆ ಓಲೈಕೆ ಮಾಡಬಾರದು.
ಇದನ್ನು ನೀವು ಬಹಳಷ್ಟು ಕಡೆ ಮಾಡಿರುವ ಕಾರಣ ಪಕ್ಷಕ್ಕೆ ಹಿನ್ನಡೆ