@siddaramaiah@CMofKarnataka@siddaramaiah Sir, ಕವಶಿ ಸಂಸ್ಥೆಗಳ ಸಂಘದಲ್ಲಿ (KREIS) ಕೆಲಸ ಮಾಡುತ್ತಿರುವ ರಾಜ್ಯಾದಂತ ಇರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತಿತರ ವಸತಿ ಶಾಲೆಗಳಲ್ಲಿ ಹೊಸತಾಗಿ ಸೇರಿಕೊಂಡ ಶಿಕ್ಷಕರೂಗಳಿಗೆ 7ತಿಂಗಳಾದ್ರೂ ವೇತನ ಬಿಡುಗಡೆಯಾಗದೆ ಕುಟುಂಬ ನಿರ್ವಹಣೆ ಮಾಡಲಾಗದೆ ಪರದಾಡುತ್ತಿದ್ದಾರೆ.ದಯವಿಟ್ಟು ಸರ್ಕಾರಕ್ಕೆ ಆಗ್ರಹಿಸಿ
@GovindKarjol ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು ಮಾನ್ಯ ಡಿಸಿಎಂ ರವರೆ.
ಮಾನ್ಯರೆ, ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಸ್ಥೆ, ಬೆಂಗಳೂರುನಲ್ಲಿ, ಕಳೆದ 7 ರಿಂದ 8 ತಿಂಗಳುಗಳಿಂದ ಹೊಸದಾಗಿ ನೇಮಕ ಹೊಂದಿರುವ ಶಿಕ್ಷಕರಿಗೆ ಸಂಬಳ ಮಾಡಿರುವದಿಲ್ಲ, ಈ ಸಮಸ್ಯೆಗೆ ಪರಿಹಾರ ಕೊಡಿಸಬೇಕಾಗಿ ತಮ್ಮಲ್ಲಿ ವಿನಂತಿ.
@siddaramaiah@CMofKarnataka Sir, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ (KREIS) ಕೆಲಸ ಮಾಡುತ್ತಿರುವ ರಾಜ್ಯಾದ್ಯಂತ ಇರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತಿತರ ವಸತಿ ಶಾಲೆಗಳಲ್ಲಿ ಹೊಸತಾಗಿ ಸೇರಿಕೊಂಡ ಶಿಕ್ಷಕರೂಗಳಿಗೆ ವೇತನ ಬಿಡುಗಡೆಯಾಗದೆ 7,8 ತಿಂಗಳಾಗಿದ್ದು ಶಿಕ್ಷಕರು ಪರದಾಡುತ್ತಿದ್ದಾರೆ. ದಯವಿಟ್ಟು ಈ ನಿಟ್ಟಿನಲ್ಲಿ ಗಮನ ಹರಿಸಿ.
@siddaramaiah Sir, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ (KREIS) ಕೆಲಸ ಮಾಡುತ್ತಿರುವ ರಾಜ್ಯಾದ್ಯಂತ ಇರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತಿತರ ವಸತಿ ಶಾಲೆಗಳಲ್ಲಿ ಹೊಸತಾಗಿ ನೇಮಕಗೊಂಡ ಶಿಕ್ಷಕರೂ 7,8 ತಿಂಗಳಾದ್ರು ಇಲ್ಲಿಯವರೆಗೆ ವೇತನವಿಲ್ಲದೆ ಸಂಕಷ್ಟಗಳಿಂದ ಪರದಾಡುತ್ತಿದ್ದಾರೆ , ದಯವಿಟ್ಟು ನಮ್ಮ ಕಡೆಗೆ ಗಮನ ಹರಿಸಿ.
@GovindKarjol Sir, ಕವಶಿ ಸಂಸ್ಥೆಗಳ ಸಂಘದಲ್ಲಿ (KREIS) ಕೆಲಸ ಮಾಡುತ್ತಿರುವ ರಾಜ್ಯಾದ್ಯಂತ ಇರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತಿತರ ವಸತಿ ಶಾಲೆಗಳಿಗೆ ಹೊಸತಾಗಿ ಸೇರಿಕೊಂಡ ಶಿಕ್ಷಕರೂಗಳಿಗೆ 7,8 ತಿಂಗಳುಗಳಿಂದ ವೇತನ ಬಿಡುಗಡೆಯಾಗಿಲ್ಲ. ಶಿಕ್ಷಕರು ಪರಾಡುವಂತಾಗಿದೆ ದಯವಿಟ್ಟು ಸಮಸ್ಯೆಗಳನ್ನು ಬಗೆಹರಿಸಿ ಎಂದು ಮನವಿ ಮಾಡುತ್ತೇನೆ.
@GovindKarjol Sir, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ (KREIS) ಕೆಲಸ ಮಾಡುತ್ತಿರುವ ರಾಜ್ಯಾದ್ಯಂತ ಇರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತಿತರ ವಸತಿ ಶಾಲೆಗಳಲ್ಲಿ ಹೊಸತಾಗಿ ಸೇರಿಕೊಂಡ ಶಿಕ್ಷಕರೂಗಳಿಗೆ ವೇತನ ಬಿಡುಗಡೆಯಾಗದೆ 7,8 ತಿಂಗಳಾಗಿದ್ದು ಶಿಕ್ಷಕರು ಪರದಾಡುತ್ತಿದ್ದಾರೆ. ದಯವಿಟ್ಟು ಈ ಕಡೆ ಗಮನಿಸಿ
@BSBommai ಮಾನ್ಯರೇ PSI (Civil) ಹುದ್ದೆಗಳಿಗೆ ವಯಸ್ಸು ಸಡಲಿಕೆ ಆಗುತ್ತೆ ಎಂಬ ಭರವಸೆ ಇಂದು ಹುಸಿಯಾಗಿದೆ. ನಮ್ಮ ಭವಿಷ್ಯ ಅಂಧಕಾರದತ್ತ ಸಾಗುತ್ತಿದೆ. ದಯಮಾಡಿ ಪೊಲೀಸ್ ಸಿವಿಲ್ PSI ಹುದ್ದೆಗೆ ವಯಸ್ಸು ಸಡಿಲಿಕೆ ಮಾಡುವ ಮೂಲಕ ಪೊಲೀಸ್ ಇಲಾಖೆ ಸೇರುವ ನಮ್ಮ ಕನಸನ್ನು ಸಾಕಾರಗೊಳಿಸಿ. ನಿಮ್ಮದೇ ಭರವಸೆ ಇದೆ ನಮ್ಮನ್ನು ಕಾಪಾಡಿ.