@utkhader
Gpstr2022councelling ಪ್ರಕ್ರಿಯೆ 26 ಜಿಲ್ಲೆಗಳಲ್ಲಿ ನಡೆದಿದೆ ದಾಖಲೆಗಳು ಎಲ್ಲ ಪೂರ್ಣಗೊಂಡಿರುವ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಆದೇಶ ಪ್ರತಿ ನೀಡಿದ್ದಾರೆ ದಕ್ಷಿಣ ಕನ್ನಡದಲ್ಲಿ ಕಳೆದ 6 ತಿಂಗಳು ಸಮಯವಿದ್ದರೂ ನೈಜತೆ ಆಗಿಲ್ಲವೆಂದು ಕಾರಣ ನೀಡಿ ಆದೇಶ ಪ್ರತಿ ನೀಡಿಲ್ಲ . ಸಮಸ್ಯೆ ಬಗೆಹರಿಸಿಸರ್
@utkhader@CMofKarnataka
ಅಂಕಪಟ್ಟಿ ನೈಜತೆ ಪರಿಶೀಲನೆ ಇಲಾಖೆಗಳು ಮಾಡಿಸಬೇಕು ಅಭ್ಯರ್ಥಿಗಳು ಶುಲ್ಕ ಭರಿಸಬೇಕು ದಕ್ಷಿಣ ಕನ್ನಡದಲ್ಲಿ ನೆಪ ಹೇಳಿಕೊಂಡು ಪ್ರಕ್ರಿಯೆ ಮುಂದೆ ಹಾಕುತ್ತಿದ್ದಾರೆ GM ಅಭ್ಯರ್ಥಿಗಳಿಗೆ ಸಿಂಧುತ್ವ ಮಾಡಿಸಬೇಕು ಎನ್ನುತ್ತಾರೆ ಆದರೆ ಇದುವರೆಗೂ RD ನಂಬರ್ ಆಗಿಲ್ಲ, ಸಿಂಧುತ್ವ ಆಗಿರುವ ಅಭ್ಯರ್ಥಿಗಳಿಗೂ ಆದೇಶಪ್ರತಿಇಲ್ಲ
@Madhu_Bangarapp#Announce_councilling_date
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ
ನೇಮಕಾತಿ ಆದೇಶ ಕೊಡುವಂತೆ ಕ್ರಮವಹಿಸಿಬೇಕಾಗಿ ಕೋರಿಕೊಳ್ಳುತ್ತೇವೆ.
@siddaramaiah ದಯವಿಟ್ಟು ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ ಆಯ್ಕೆಯಾದ 13352 ಶಿಕ್ಷಕರಿಗೆ ಕೋರ್ಟ್ ಪ್ರಕರಣ ಮುಗಿಸಿ ಆದೇಶ ಪ್ರತಿ ನೀಡಿ.. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಿ.. ನಮ್ಮನ್ನು ದಯವಿಟ್ಟು ಶಾಲೆಗೆ ಕಳುಹಿಸಿ ಸರ್ 🙏🙏
@siಮಾನ್ಯ ಮುಖ್ಯಮಂತ್ರಿಗಳೇ,
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವರ್ಷವಾದರೂ ಪೂರ್ಣಗೊಂಡಿಲ್ಲ.
ಈ ಬಾರಿಯಾದರೂ ಸ್ವತಂತ್ರ ದಿನಾಚರಣೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ನಮ್ಮ ದೇಶದ ಬಾವುಟ ಹಾರಿಸುವ ಕನಸನ್ನು ನನಸಾಗಿಸಿ.🙏
#GPSTR2022#Save_Govt_Schools#Recruit_teachers
ಮಾನ್ಯ ಮುಖ್ಯಮಂತ್ರಿಗಳೇ,
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವರ್ಷವಾದರೂ ಪೂರ್ಣಗೊಂಡಿಲ್ಲ.
ಈ ಬಾರಿಯಾದರೂ ಸ್ವತಂತ್ರ ದಿನಾಚರಣೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ನಮ್ಮ ದೇಶದ ಬಾವುಟ ಹಾರಿಸುವ ಕನಸನ್ನು ನನಸಾಗಿಸಿ.🙏
#GPSTR2022#Save_Govt_Schools#Recruit_teachers
Why government has no courage to meet GPT selected candidates who are protesting in freedom park.we don't want your statement s.we want justice.come down to the ground to see our situations.why are you so much hard n us?@CMofKarnataka@DKShivakumar@Madhu_Bangarapp
@ksceaa@dineshaminmattu ಮಾನ್ಯ @CMofKarnataka ಗಮನಕ್ಕೆ ತರುತ್ತೀರ ಎಂದು ನಂಬಿರುತ್ತೇವೆ #non_HK_GPT_candidates ಈ ಕಡೆ ಇರುವ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕಳೆದುಕೊಂಡು ಆ ಕಡೆ ನೇಮಕಾತಿ ಆದೇಶವು ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಕಾನೂನು ತೊಡಕಿಲ್ಲದ 26 ಜಿಲ್ಲೆಗಳ ಅಭ್ಯರ್ಥಿಗಳಿಗೆ #GPSTR2022 ಆದೇಶ ಕೊಡಿಸಿ ನ್ಯಾಯ ಕೊಡಿಸಿ.
#GPSTR2022@siddaramaiah@MadhuBangarappa.sir,Please GPSTR 2022 ನೇಮಕಾತಿ ಪ್ರಕ್ರಿಯೆ ಜೂನ್ ತಿಂಗಳಲ್ಲಿ ಮುಗಿಸಿ ಅರ್ಹ ಅಭ್ಯರ್ಥಿಗಳನ್ನು ಉತ್ತಮ ಕಾರ್ಯನಿರ್ವಹಿಸುವಂತೆ ಮಾಡಿ. ನಮ್ಮನ್ನುನಿರುದ್ಯೋಗಸಮಸ್ಯೆಯಿಂದಮುಕ್ತಿಗೊಳಿಸಿ.ಅತಿಥಿಶಿಕ್ಷಕರಬದಲಿಗೆಆಯ್ಕೆಯಾದ ಉತ್ತಮ ಶಿಕ್ಷಕರಿಗೆ order copy ನೀಡಿ#non_HK_GPT_candidates
#gpstr2022
@madu_bangarap
@siddaramaiah sir, Please GPSTR 2022 ನೇಮಕಾತಿ ಪ್ರಕ್ರಿಯೆ ಜೂನ್ ತಿಂಗಳಲ್ಲಿ ಮುಗಿಸಿ ಅರ್ಹ ಅಭ್ಯರ್ಥಿಗಳನ್ನು ಉತ್ತಮ ಕಾರ್ಯನಿರ್ವಹಿಸುವಂತೆ ಮಾಡಿ. ನಮ್ಮನ್ನು ನಿರುದ್ಯೋಗ ಸಮಸ್ಯೆಯಿಂದ ಮುಕ್ತಿಗೊಳಿಸಿ.ಅತಿಥಿ ಶಿಕ್ಷಕರ ಬದಲಿಗೆ ಆಯ್ಕೆಯಾದ ಶಿಕ್ಷಕರಿಗೆ order copyನೀಡಿ.#non_HK_GPT_candidates