ಭಾರತದ ಯುವ ಜನತೆಗೆ ನನ್ನ ಕ್ರಾಂತಿಕಾರಿ ಅಭಿನಂದನೆಗಳು –
ನೀವು ರಾಜೀಯಿಲ್ಲದೆ ನಡೆಸಿದ ಹೋರಾ���ಕ್ಕೆ, ತೋರಿಸಿದ ಧೈರ್ಯಕ್ಕೆ,
ಮತ್ತು ಗೆಲುವಿನವರೆಗೂ ವಿರಮಿಸದೆ ದೃಢವಾಗಿ ನಿಂತು ಹೋರಾಡಿದಕ್ಕೆ.
ಈ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮುಂದಿನ ದಿನಗಳಲ್ಲಿಯೂ
ಇದೇ ರೀತಿ ನಾವೆಲ್ಲರೂ ಒಟ್ಟು ಸೇರೋಣ…
ಪೋಲೀಸ್ ಅಧಿಕಾರಿಗಳನ್ನು ಯಾರದೋ ಹಿತಾಸಕ್ತಿಗಾಗಿ ವರ್ಗಾವಣೆ ಮಾಡುವ ರೀತಿಯನ್ನು ಸರ್ಕಾರ ಕೈ ಬಿಡಬೇಕು. ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆ ಸರ್ಕಾರದ ಮೊದಲ ಆದ್ಯತೆಯಾಗಿರಬೇಕೇ ಹೊರತು!, ವರಮಾನ ಹೆಚ್ಚಿಸಲು ಸುಲಭದಾರಿ ಕಂಡು ಕೊಂಡವರ ಉದ್ದೇಶಗಳಲ್ಲ..
*ಸಂತಾಪ*
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿಯವರ ಮರಣದ ಸುದ್ದಿ ಅತೀವ ನೋವುಂಟು ಮಾಡಿದೆ.
ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಕಡೆಗಳಲ್ಲಿಯೂ ತಮ್ಮ ದಕ್ಷತೆಗೆ ಮತ್ತು ಕರ್ತವ್ಯ ನಿಷ��ಠತೆಗೆ ಹೆಸರುವಾಸಿಯಾಗಿದ್ದರು,ಮಹಾಂತೇಶ್ ರವರ ಅಗಲುವಿಕೆಯಿಂದ ರಾಜ್ಯವು , ಪ್ರಾಮಾಣಿಕ, ಹಿರಿಯ ನಾಗರಿಕ ಸೇವೆಯ ಅಧಿಕಾರಿಯೊಬ್ಬರನ್ನು ಕಳೆದುಕೊಂಡಿದೆ
ಮೃತರ ಕುಟುಂಬಕ್ಕೆ ಮತ್ತು ಬಂಧು ಬಳಗದವರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ...,
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು,@sdpikarnataka
ಅಂದು ಇದೇ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಯಾರೂ ಬೇಡಿಕೆ ಇಡದೇನೇ ಟಿಪ್ಪು ಜಯಂತಿಯನ್ನು ಜಾರಿಗೊಳಿಸಿತು. ಇಂದು ಅವರದೇ ಸರ್ಕಾರ ಅದೇ ದಿನ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಹೇರುತ್ತೆ. ಇಲ್ಲಿ ಯಾರನ್ನು ಮಂಗ ಮಾಡೋದು?
ಬಿನ್ನಾಭಿಪ್ರಾಯದ ಸ್ವಾತಂತ್ರ್ಯವನ್ನು ದೇಶದ ಸಂವಿಧಾನ ನೀಡುತ್ತದೆ.ಈ ಕಾರಣಕ್ಕಾಗಿ ದೇಶ ಪ್ರಜಾಪ್ರಭುತ್ವ ಆಗಿ ಉಳಿದಿರುವುದು . ಆದರೆ ಮೋದಿ ಸರ್ಕಾರದ ಮಾದರಿಯಂತೆ ಸಿದ್ದರಾಮಯ್ಯ ಸರಕಾರದಲ್ಲೂ ಬಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಕೇಸುಗಳು ದಾಖಲಾಗುತ್ತದೆ ಎಂದಾದರೆ ಈ ಇಬ್ಬರು ಒಂದೇ ಹಾದಿಯಲ್ಲಿದ್ದಾರೆ ಎಂದೇ ಅರ್ಥವಲ್ಲವೇ?
ಅಶ್ರಫ್ & ರಹೀಮ್ ಕೊಲೆ ನಡೆದು ಈವರೆಗೆ ಯಾವುದಾದರು ಒಂದು ಬೇಡಿಕೆ ಈಡೇರಿದಿದ್ದರೆ ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆ ಅಲ್ಪವಾದರೂ ಉಳಿಯುತ್ತಿತ್ತು.ಇದು ನೋಡಿದರೆ ಮತ್ತೆ ಮತ್ತೆ ದ್ರೋಹವನ್ನೇ ಬಗೆಯುತ್ತಿದೆ! ಇದಕ್ಕೆ ಪರಿಹಾರವನ್ನು 92% ಓಟು ಹಾಕಿದವರು ಕಂಡುಕೊಳ್ಳಬೇಕಾಗುತ್ತೆ.
#JusticeForMangaloreMuslims#SITProbeForAshrafRahiman
ಕಾಂಗ್ರೆಸ್ ನ್ನು ಗೆಲ್ಲಿಸಿದ ಮುಸ್ಲಿಮರವಸ್ಥೆ!
ಮುಸ್ಲಿಮರ ಅವಹೇಳನ ಮಾಡಿದ ಪ್ರಭಾಕರ್ ಭಟ್,ಸೂಲಿಬೆಲೆ ಮೇಲೆ FIR ಆದ್ರೂ ಬಂಧಿಸುವುದಿಲ್ಲ.RSS ವಿರುದ್ಧಪ್ಲಕಾರ್ಡ್ ಹಿಡಿದಕ್ಕೆ SDPI ಹುಬ್ಳಿ ನಾಯಕ ಗಫೂರ್ ರನ್ನು ಸಂಘಿಗಳು ಕೇಸು ಕೊಟ್ಟರೆ FIR ಹಾಕಿ ಕ್ಷಣಾರ್ಧದಿ ಬಂಧಿಸುತ್ತೆ ಕಾಂಗ್ರೆಸ್ ಸರ್ಕಾರ.
#ReleaseGafoorimmediately
ಬಾಬರಿಯ ಮಸೀದಿಯ ಧ್ವಂಸ ಅದು ಕಾಂಗ್ರೆಸ್ ಬಿಜೆಪಿಯ ಜಂಟಿ ಕಾರ್ಯಾಚರಣೆ , ದೇಶದ ಸಂವಿಧಾನವನ್ನು ಬುಡಮೇಲುಗೊಳಿಸಿದ ದಿನ.
ಖಂಡಿತವಾಗಿಯೂ ಮರಳಿ ಪಡೆಯುವೆವು
#LestWeForgetBabri#AntifascistDay
ಚುನಾವಣೆಯ ಮುಂಚೆ ನಾವು ಭಜರಂಗದಳ ನಿಷೇಧ ಮಾಡುತ್ತೇವೆ ಅಂತ ಬೊಬ್ಬೆ ಹೊಡೆಯುತ್ತಿದ್ದ congRSS ನ ಮಹಾನ ನಾಯಕರು. ಒಬ್ಬ ತಲೆಹಿಡುಕ ಪಿಂಪ ಕೆಲಸ ಮಾಡಿಕೊಂಡು ಬದುಕೂ ಗಂಜಿಗಿರಾಕಿ ತನ್ನ ಸಚಿವ ಸಂಪುಟದ ಸಚಿವರನ್ನು ಕೀಳಾಗಿ ಹಿಯಾಳಿಸಿ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್��ು ನಿಸ್ಸಹಾಯಕವಾಗಿ ಕುತಂತ ಸರ್ಕಾರಕ್ಕೆ ನಾಚಿಕೆ ಆಗಬೇಕು
ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ದ್ವೇಷ, ಅವಾಚ್ಯ, ಅಶ್ಲೀಲ ಮತ್ತು ಧರ್ಮನಿಂದಕ ಪದಗಳನ್ನು ಬಳಸುವ ಜೊತೆಗೆ ಇಸ್ಲಾಂ ಧರ್ಮವನ್ನು ಸಹ ನಿಂದಿಸಿರುವ ಪುನೀತ್ ಕೆರೆಹಳ್ಳಿ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಬಂಧಿಸಲು @DgpKarnataka ರವರಲ್ಲಿ ಆಗ್ರಹಿಸುತ್ತೇನೆ.
ಈ ರಾಜ್ಯದಲ್ಲಿ ಸರ್ಕಾರ ಅಂತ ಒಂದು ಇದೆಯ? ಕಾನೂನು, ಪೊಲೀಸು ಅಂತ ಒಂದು ಇದೆಯ? ಅಥವ�� ಸತ್ತು ಹೋಗಿದ್ಯ?
2013ರಿಂದ ಈ ವರೆಗೆ 10 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪುನೀತ್ ಕೆರೆಹಳ್ಳಿ ಭಾಗಿಯಾಗಿದ್ದಾನೆ. ಮೇಲಿಂದ ಮೇಲೆ ಕ್ರಿಮಿನಲ್ ಪ್ರಕರಣಗಳು ಈತನ ಮೇಲೆ ದಾಖಲಾಗುತ್ತಿದ್ದು, ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆಸಿದ ಆರೋಪ ಈತನ ಮೇಲಿದೆ. ಪುನೀತ್ ಕೆರೆಹಳ್ಳಿ ವಿರುದ್ಧ ಡಿಜೆ ಹಳ್ಳಿ, ಬೇಗೂರು, ಕಗ್ಗಲಿಪುರ, ಹಲಸೂರು ಗೇಟ್, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ, ಮಳವಳ್ಳಿ ಮತ್ತು ಸಾತನೂರು ಸೇರಿದಂತೆ ಹಲವಾರು ಠಾಣೆಗಳಲ್ಲಿ ಪ್ರಕರಣಗಳಿವೆ.
ಕೊಲೆ, ಕೊಲೆಯತ್ನ, ದ��ಂಬಿ, ಪ್ರಾಣ ಬೆ��ರಿಕೆ ಪ್ರಕರಣದಲ್ಲಿ ಈತ ಭಾಗಿಯಾಗಿರುವ ಆರೋಪಗಳಿವೆ. ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ಕೆರೆಹಳ್ಳಿ ಇತ್ತೀಚೆಗಷ್ಟೇ ಜಾಮೀನು ಮೂಲಕ ಬಿಡುಗೆಡೆಯಾಗಿದ್ದ. ಜಾಮೀನು ಮೇಲೆ ಬಿಡುಗಡೆಗೊಂಡ ಬಳಿಕ ತನ್ನ ಹಳೇ ಚಾಳಿ ಮುಂದುವರಿಸಿದ್ದ.
ಪುನೀತ್ ಕೆರೆಹಳ್ಳಿ ಅನ್ನುವ ತಲೆಹಿಡುಕ, ರೌಡಿ ಶೀಟರ್ ಈ ರಾಜ್ಯದ ಸಚಿವ @BZZameerAhmedK ಅವರನ್ನು ಅವಾಚ್ಯ, ಅಶ್ಲೀಲ ಮತ್ತು ಧರ್ಮನಿಂದಕ ಪದಗಳಿಂದ ಬಯ್ಯುತ್ತಿದ್ದಾನೆ. ಜೊತೆಗೆ ಇಸ್ಲಾಂ ಧರ್ಮವನ್ನು ಸಹ ನಿಂದಿಸುತ್ತಿದ್ದಾನೆ. ಆದರೂ @siddaramaiah ಸರ್ಕಾರ ಕೈಕಟ್ಟಿ ನೋಡುತ್ತಿದೆ. ಇಂತಹ ಥರ್ಡ್ ಕ್ಲಾಸ್ ರೋಲ್ ಕಾಲ್ ರೌಡಿಗಳಿಗೆ ಹೆದರುವ ಈ ಸರ್ಕಾರವನ್ನು ಬದುಕಿರುವ ಸರ್ಕಾರ ಎಂದು ಕರೆಯುವುದು ಹೇಗೆ? ಇಂತಹ ಹೇಡಿ ಸರ್ಕಾರವನ್ನು ಈವರೆಗೆ ನಾವೆಂದೂ ನೋಡಿಲ್ಲ.
@DrParameshwara ಅವರೇ, ನೀವು ಗೃಹಮಂತ್ರಿಯಾಗಿ ನಿಮ್ಮದೇ ಸರ್ಕಾರದ ಮಂತ್ರಿಯೊಬ್ಬರ ವಿರುದ್ಧ ಪುಡಿರೌಡಿಯೊಬ್ಬ ಇಷ್ಟೆಲ್ಲ ಕೆಟ್ಟದಾಗಿ ಮಆಟನಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲು ನಿಮ್ಮಿಂದ ಸಾಧ್ಯವಾಗುವುದಿಲ್ಲವಾದರೆ ನೀವು ರಾಜೀನಾಮೆ ಕೊಟ್ಟು ಮನೆಗೆ ನಡೆಯಿರ��.
I urge @DgpKarnataka to immediately file a case and arrest Puneeth Kerehalli, who has used racial hatred, abusive, obscene, and religiously offensive language on social media, and has also insulted Islam. Is there even a government in this state? Is there law and order, or has it completely collapsed?
Since 2013, Puneeth Kerehalli has been involved in more than 10 criminal cases. Multiple charges have been filed against him, and he is accused of attempting to disrupt peace in society. Cases against Puneeth Kerehalli have been registered in various police stations, including DJ Halli, Begur, Kaggallipura, Halasuru Gate, Chamarajpet, Electronic City, Malavalli, and Sathnur.
He faces accusations of involvement in murder, attempted murder, dacoity, and extortion. Puneeth Kerehalli, who had previously been jailed in a murder case, was recently released on bail. After his release, he resumed his criminal activities.
Puneeth Kerehalli, a notorious rowdy and troublemaker, has been using abusive, obscene, and religiously offensive language against the state's minister @BZZameerAhmedK. He has also insulted Islam. Despite this, the @siddaramaiah government is sitting idle. How can we call a government that is afraid of such third-rate rowdies a functioning government? We have never seen such a cowardly government before.
@DrParameshwara, if, as the Home Minister, you are unable to take action against a criminal who is insulting one of your own ministers, then you should resign and go home.
#ArrestPuneethKerehalli
ನಿದ್ದೆಯಲ್ಲೂ ಸಹ ಮುಸಲ್ಮಾನ, ಪಾಕಿಸ್ತಾನ ಅನ್ನೊ ಎರಡು ಪದ ಬಡಬಡಿಸೋ ಎತ್ನಾಳರೆ ನಿಮ್ಮದೆ ಧರ್ಮದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹ ಅದೆ ಗುಂಗಿನಲ್ಲಿ ಹೋಗಿ ಚಿಮಾರಿ ಹಾಕಿಸಿಕೊಂಡು ಬಂದಿದರಲ್ಲ ಇನ್ನಾದರೂ ಸ್ವಲ್ಪ ದ್ವೇಷದ ರಾಜಕೀಯ ಬಿಟ್ಟು ಅಭಿವೃದ್ಧಿಯ ರಾಜಕೀಯ ಮಾಡಿ
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಬಂಡಾಯದ ಸ್ಥಿತಿ ಉಂಟಾಗಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ವಿರುದ್ಧ ಅಲ್ಲಿನ ಹಿರಿಯ ನಾಯಕ ಅಜ್ಜಂಪೀರ್ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್��ಿಸಿದ್ದರು. ಮುಖ್ಯಮಂತ್ರಿ @siddaramaiah ಅವರು ಇಂದು ಅಜ್ಜಂಪೀರ್ ಖಾದ್ರಿ ಅವರನ್ನು ಕರೆಸಿಕೊಂಡು ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕ್ಷೇತ್ರದಲ್ಲಿ ಇನ್ನೊಬ್ಬರು ಕಾಂಗ್ರೆಸ್ ನಾಯಕ ಮಂಜುನಾಥ ಕುನ್ನೂರ್ ಅವರೂ ಸಹ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರ ಮನವೊಲಿಕೆಗೆ ಗಂಬೀರ ಪ್ರಯತ್ನ ನಡೆದಿದ್ದವೇಕೆ? ತ್ಯಾಗ ಅಥವಾ ಅನುಸರಿಸಿಕೊಂಡು ಹೋಗಬೇಕಾದುದು ಕೇವಲ ಮುಸ್ಲಿಂ ನಾಯಕರಿಗೆ ಮಾತ್ರ ಅನ್ವಯವಾಗುತ್ತದ?
ಜೊತೆಗೆ ಕ��ವೆಲ ಖಾತ್ರಿ ಇರುವ ಮುಸ್ಲಿಂ ಮತಗಳನ್ನು ಹೊರತು ಲಿಂಗಾಯತ, ಕುರುಬ ಮತ್ತಿತರ ಸಮುದಾಯಗಳ ಮತಗಳನ್ನು ಯಾಸಿರ್ ಪಠಾಣ್ ಅವರಿಗೆ ಬರುವಂತೆ ಮಾಡಲು ಆಯಾ ಸಮುದಾಯದ ನಾಯಕ ಮೂಲಕ ಗಂಭೀರ ಪ್ರಯತ್ನ ನಡೆಸಲಾಗುತ್ತದೆಯೆ? ಅಥವಾ ಮುಸ್ಲಿಂ ಅಭ್ಯರ್ಥಿಯನ್ನು ಮುಸ್ಲಿಂ ಮತಗಳಿಗೆ ಮಾತ್ರ ಸೀಮಿತ ಮಾಡಲಾಗುತ್ತದೆಯೆ?
ಶಿಗ್ಗಾಂವ್ ವಿಧಾನಸಭಾ ಕ್ಷೇತ್ರವು ಸಾಮಾನ್ಯ ವರ್ಗದ ವಿಧಾನಸಭಾ ಸ್ಥಾನವಾಗಿದೆ.
ಈ ಕ್ಷೇತ್ರದಲ್ಲಿ 40000 ಪಂಚಮಸಾಲಿ, 30000 ಕುರುಬರು, ಸರಿಸುಮಾರು 28,546 ಎಸ್ಸಿ ಮತದಾರರು ಸೇರಿದಂತೆ ಒಟ್ಟು ಮತದಾರರು - 215768 ಮತದಾರರರಿದ್ದಾರೆ.
@INCKarnataka
#Shigavi
#karnatakapolitics
ಮಾನ್ಯ ಮುಖ್ಯಮಂತ್ರಿಗಳಾದ @siddaramaiah ಮತ್ತು ಗೃಹ ಸಚಿವರಾಗಿರುವ @DrParameshwara ಅವರೇ ನಿಮ್ಮ ಸರ್ಕಾರಕ್ಕ ಈ ಕೋಮುವಾದಿಗಳ ಮೇಲೆ ಏಕಿಷ್ಟು ಪ್ರೀತಿ? ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಮೂರನೇ ಆರೋಪಿ ದ್ವೇಷ ಭಾಷಣ ನಿಪುಣ ಕಲ್ಲಡ್ಕ ಭಟ್ಟರ ವಿರುದ್ಧದ ಆರೋಪ ಪಟ್ಟಿ ರದ್ದತಿಯ ವಿರುದ್ಧ ಸರ್ಕಾರ ಮ���ಲ್ಮನವಿ ಏಕೆ ಸಲ್ಲಿಸುತ್ತಿಲ್ಲ? ಮುಸ್ಲಿಮರು ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೂ ಬಂಧಿಸುವ ನೀವು ಯಾರನ್ನು ಮೆಚ್ಚಿಸಲು ಇಂ��ಹ ಕೋಮುವಾದಿಗಳ ಪರ ನಿಲ್ಲುತ್ತಿದ್ದೀರಿ? ಏನೆಲ್ಲ ಸುಳ್ಳು ಭರವಸೆಗಳನ್ನು ನೀಡಿ ಮುಸ್ಲಿಮರ ಎಲ್ಲಾ ಮತಗಳನ್ನು ಪಡೆದ ಅಧಿಕಾರಕ್ಕೆ ಬಂದ ನೀವು ಮತ್ತು ನಿಮ್ಮ @INCKarnataka ಪಕ್ಷ ಈಗ ಈ ರೀತಿ ವರ್ತಿಸುವ ಮೂಲಕ ಯಾವ ಸಂದೇಶವನ್ನು ನೀಡುತ್ತಿದ್ದೀರಿ?
Honorable @CMofKarnataka @siddaramaiah and @DrParameshwara, does your government have a specific affection for these communalists? Why is the government not filing a review against the cancellation of charges against the first accused, Raghaveshwara Bharathi Swamiji, and the third accused, hate speech perpetrator Nipuna Kalladka Bhatt, in the Shyam Prasad Shastri suicide case? Even though Muslims are peacefully protesting for their rights, whom are you trying to please by siding with such communalists? After coming to power by making false promises and securing all Muslim votes, what message are you sending now through this behavior?
#karnatakapolitics
The police of Badami Town, Bagalkote district, have brutally assaulted a youth named Syed Bhasha for allegedly posting a pro-Palestine status. This is unacceptable and inhumane. Who has given the Badami police the authority to carry out such violence? Is this what we expect from so-called people-friendly police as claimed by @DgpKarnataka?
I urge the respected @SpBagalkote to immediately file a suo motu case against the responsible officers and suspend them from duty.
@CMofKarnataka@DrParameshwara@osd_cmkarnataka
~Abdul Majeed, State President, SDPI, Karnataka