ಯಾವ ಪ್ರಶಸ್ತಿ ಗೌರವಗಳಿಗಿಂತಲೂ
ಪುನೀತ್ ರಾಜಕುಮಾರ್ ಜನತೆಯಿಂದ ಗಳಿಸಿರುವ
ಪ್ರೀತಿ-ಅಭಿಮಾನ ದೊಡ್ಡದು.
ಹೀಗಿದ್ದರೂ, ಪುನೀತ್ ಬದುಕಿದ್ದರೆ ತನ್ನ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಖಂಡಿತ ಪಡೆಯುತ್ತಿದ್ದ ಪದ್ಮಶ್ರೀ ಪ್ರಶಸ್ತಿಯನ್ನು
ಅವರಿಗೆ ಮರಣೋತ್ತರವಾಗಿ ನೀಡಬೇಕೆಂದು ಮನವಿ ಮಾಡುತ್ತೇನೆ.
@PMOIndia
ನೀವು ಸಾಧಿಸಿದ್ದು ಏನು, ಕೊಟ್ಟಿದ್ದು ಏನು, ಗಳಿಸಿದ್ದು ಏನು ಅಂತ ಇವತ್ತಿನ ಪೋಸ್ಟ್ಗಳು, ಡಿಪಿ, ಸ್ಟೇಟಸ್ ಹೇಳ್ತಾ ಇದೆ. ಹಳ್ಳಿ ಹುಡುಗರಿಂದ ಪ್ರಧಾನ ಮಂತ್ರಿವರೆಗೆ ಎಲ್ಲರ ನಮನಗಳು ನಿಮಗೆ ಸಂದಿದೆ.
ವಯಸ್ಸಿಗೂ ಮೀರಿದ ಸಾಧನೆ ನಿಮ್ಮದು.
ಮತ್ತೆ ಕನ್ನಡ ನಾಡಲ್ಲಿ ಹುಟ್ಟಿ ಬನ್ನಿ ನಮ್ಮ ನೆಚ್ಚಿನ ಪುನೀತ್ "ರಾಜಕುಮಾರ".
#PuneethRajkumar
ಇಡೀ ಕರ್ನಾಟಕ ನಿಮ್ಮೊಂದಿಗಿದೆ ..🙏🙏
ಪ್ರತಿಯೊಬ್ಬ ಕನ್ನಡಿಗನ ಹಾರೈಕೆ ನಿಮ್ಮೊಂದಿಗಿದೆ ಪ್ರೀತಿಯ ಅಪ್ಪು ಸಾರ್.
ನಿಮಗೇನು ಆಗೋಲ್ಲ
ಖಂಡಿತ ನೀವು ಗೆದ್ದು ಬರುತ್ತೀರಿ..
ಭಯ ಪಡುವ ಅಗತ್ಯ ಇಲ್ಲ
ಪುನೀತ್ ರಾಜಕುಮಾರ್ ಅವರಿಗೆ ಲಘು ಹೃದಯಾಘಾತ ಆಗಿದೆ ಚಿಕಿತ್ಸೆ ನಡೆಯುತ್ತಿದೆ.
ಆದಷ್ಟು ಬೇಗ ಹುಷಾರಾಗಿ ಬಂದು ಮನೆ ಸೇರಲಿ ಎಂದು ಹಾರೈಸೋಣ.
💛❤️
Wishing our creative director, one made for the modern era of parallel cinema, @pawanfilms sir a very Happy Birthday on behalf of Powerstar @PuneethRajkumar fans.
All of us are eagerly waiting and excited for #Dvitva to begin!