I am What I am ||ಕನ್ನಡಿಗ||
#Proud_Indian 🇮🇳💪
|| #Nation_First || || Nationalist || ದೇಶಭಕ್ತ||
Success is not final, failure is not fatal.
Be courageous||
From Kanteerava to London
In 2023, Sabastian Sawe won the TCS World 10K Bengaluru in 27:58 (2:48 min/km). In 2026, he just ran 4 consecutive 10Ks (and then some) at nearly that same blistering pace (2:50 min/km) to break the sub-2 barrier in London.
Sawe edged out Burundi’s Rodrigue Kwizera by a mere 0.11 seconds in a thrilling sprint at the Sree Kanteerava Stadium. Kwizera won this year's TCS World 10K, while Sawe has set the world record.
In 2023, he was a 10K and Half Marathon specialist (he won the Half Marathon World Championships later that year).
@WorldAthletics@LondonMarathon@TCSWorld10K
This should make fellow runners feel a little better about ourselves.
After completing the Boston Marathon (42.195 km), Sunita Williams remarked that going to space is easier than running a marathon.
Honestly, we have to take her word for it as she’s the only person who’s run a full marathon both in space (on a treadmill) & here on terra firma.
Congratulations to our Indian Women’s Kabaddi Team for making the nation proud by winning the Kabaddi World Cup 2025! They have showcased outstanding grit, skills and dedication. Their victory will inspire countless youngsters to pursue Kabaddi, dream bigger and aim higher.
ಶಿವನಸಮುದ್ರದಲ್ಲಿ ಕಾಲುವೆಗೆ ಬಿದ್ದಿದ್ದ ಆನೆಯನ್ನು ನಮ್ಮ ಅರಣ್ಯ ಇಲಾಖೆಯ ಸಿಬ್ಬಂದಿ ಸಮಯೋಚಿತ ಹಾಗೂ ಸಾಹಸಮಯ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ರಕ್ಷಿಸಿದ್ದು ಅತ್ಯಂತ ಶ್ಲಾಘನೀಯ.
ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದ ಎಲ್ಲಾ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು.
ರಜೆ ನಿಮಿತ್ಯ ಎಲ್ಲಾದರೂ ಹೋಗುತ್ತಿದ್ದೀರಾ? ನಿಮ್ಮ ಮನೆಗೆ ಬೀಗ ಹಾಕಿದ ನಂತರ ಮನೆಯ ಬಗ್ಗೆ ಚಿಂತಿಸದಿರಿ. ನೀವು ಹೊರಡುವ ಮೊದಲು ನಿಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ — ನೀವು ಮನೆಯಲ್ಲಿರದಿದ್ದಾಗ ನಾವು ನಿಮ್ಮ ಮನೆಯ ಬಗ್ಗೆ ಗಮನವಿಡುತ್ತೇವೆ. ಇದು ಹೇಗೆ ಅಂತಿರಾ ? ಹಾಗಾದರೆ ಈ ವೀಡಿಯೊವನ್ನು ವೀಕ್ಷಿಸಿ
Going on vacation? Don’t worry about your locked house.
Inform your local police station before you leave — we’ll keep an eye out while you’re away.
Watch the video to know how.
#bengalurucitypolice #bengalurupolice #police #BengaluruCityPolice #FestivalSafety #WeServeAndProtect #bengalurupolice #police #awareness #BCP
@CPBlr@seemantsingh96
"ಜಗತ್ತು ನಿಂತಿರುವುದೇ ರೈತನ ಶ್ರಮದ ಮೇಲೆ "
ಹುಬ್ಬಳ್ಳಿ ಧಾರವಾಡ ಕಮೀಷನರೇಟನಲ್ಲಿರುವ DCP Crime & Traffic ರವರಾದ ಶ್ರೀ ರವೀಶ್ ಸಿ ಆರ್ ರವರು ರೈತಾಪಿತನದ ಬಗ್ಗೆ ಅವರ ಮನದಲ್ಲಿರುವ ಅಗಮ್ಯವಾದ ಭಾವನೆಯನ್ನು ಮುಕ್ತವಾಗಿ ಶರಣರ ವಚನ, ಕನಕದಾಸರ ಭಾವ, ಕುವೆಂಪುರವರ ಬರಹದ ತಿರುಳಿನ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
ಜಗತ್ತಿನ ಅತ್ಯಂತ ಶ್ರೇಷ್ಠವಾದ ಕಾಯಕ ರೈತಾಪಿತನ ಎಂದು ಸಾದರಪಡಿಸಿದ್ದಾರೆ.
Kudos to mybrother@TumakuruTownps for treating female police staff like sisters & gifting them on Ganesh Chaturthi! 👏 Your kindness & leadership shine bright! @SPTumkur you're lucky to have him on your team He's brought remarkable changes to law&order in Gowribidanur
#Respect
🤝ತುಮಕೂರು ಜಿಲ್ಲಾ ಸಮಸ್ತ ನಾಗರಿಕರಿಗೆ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.🤝
ಈ ದಿನ ಹಬ್ಬ ಎಂದು ಕೂಡ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಠಾಣೆಯ ಅಕ್ಕ-ತಂಗಿಯರಿಗೆ ಬಾಗಿನವನ್ನು ನೀಡಿ ಅವರ ಜೀವನ ಸುಖಕರವಾಗಿರಲೆಂದು ಹಾರೈಸಿ ಹಬ್ಬದ ಶುಭಾಶಯ ತಿಳಿಸಿ ಗೌರವಿಸಲಾಯಿತು. @SPTumkur
🤝ತುಮಕೂರು ಜಿಲ್ಲಾ ಸಮಸ್ತ ನಾಗರಿಕರಿಗೆ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.🤝
ಈ ದಿನ ಹಬ್ಬ ಎಂದು ಕೂಡ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಠಾಣೆಯ ಅಕ್ಕ-ತಂಗಿಯರಿಗೆ ಬಾಗಿನವನ್ನು ನೀಡಿ ಅವರ ಜೀವನ ಸುಖಕರವಾಗಿರಲೆಂದು ಹಾರೈಸಿ ಹಬ್ಬದ ಶುಭಾಶಯ ತಿಳಿಸಿ ಗೌರವಿಸಲಾಯಿತು. @SPTumkur
The suspension of B. Dayananda, IPS, is unacceptable.
An upright, citizen-centric, and visionary officer is being made a scapegoat.
This marks one of the darkest days in Karnataka’s history and exposes how politicians sacrifice honest officers to shield their own cowardice.
112karnataka @spcbpura
ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 'ERSS-112' ಹಾಗೂ 'ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್' ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲಾಯಿತು
112karnataka @spcbpura ದಿನಾಂಕ 27/11/2020 ಸಮಯ ಬೆಳಗ್ಗೆ12:30 ರಲ್ಲಿ ಯಾರೋ ವ್ಯಕ್ತಿಯನ್ನ ಅಂಗಡಿಯಲ್ಲಿ ಹಾಕಿ ಬೀಗ ಹಾಕಿಕೊಂಡು ಹೋಗಿರುವ ಬಗ್ಗೆ 112 ಗೆ ಕರೆ ಬಂದಿದ್ದು ತುರ್ತು ಸ್ಪಂದನಾ ವಾಹನ ಸ್ಥಳಕ್ಕೆ ಭೇಟಿ ಅಂಗಡಿ ಮಾಲೀಕನನ್ನು ಕರೆಸಿ ವ್ಯಕ್ತಿಯನ್ನು ಅಂಗಡಿಯಿಂದ ಬಂದ ಮುಕ್ತ ಮಾಡಿ ಗೌರಿಬಿದನೂರು ನಗರ ಠಾಣೆಗೆ ಮಾಹಿತಿ ನೀಡಲಾಯಿತು
ಭಾವಪೂರ್ಣ ಶ್ರದ್ಧಾಂಜಲಿ
ಅಕ್ಷರ ಮಾಂತ್ರಿಕ ,ಖ್ಯಾತ ಸಾಹಿತಿ, ಪತ್ರಿಕೆ ಸಂಪಾದಕರಾಗಿ ಇತಿಹಾಸ ನಿರ್ಮಿಸಿದ, ಹಿರಿಯ ಪತ್ರಕರ್ತ, *ಹಾಯ್ ಬೆಂಗಳೂರ್* ಪತ್ರಿಕೆಯ ಸಂಪಾದಕರು, ಪ್ರಾರ್ಥನಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ರವಿ ಬೆಳಗೆರೆ ಅವರು ನಮ್ಮನ್ನಗಲಿದ್ದಾರೆ,
ರವಿ ಬೆಳಗೆರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವೆ,