ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಟೋ ಚಾಲಕರ ಜೊತೆ ಸಂವಾದ ನಡೆಸಿದರು. ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಶಾಸಕರಾದ ರಿಜ್ವಾನ್ ಅರ್ಶದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೇಮಕಾತಿಯ ಗೊಂದಲ ಸೃಷ್ಟಿಸಿದ್ದು ಸರ್ಕಾರ, ಸರ್ಕಾರದ ಯಡವಟ್ಟಿನಿಂದ ತಡೆಯಾಜ್ಞೆ ಬಂದಿದೆ. ಉದ್ಯೋಗಾಕಾಂಕ್ಷಿಗಳ ಬದುಕು ಛಿದ್ರವಾಗಿದೆ.
"ನಾನೇನು ಮಾಡ್ಬೇಕು, ಕೋರ್ಟಲ್ಲಿ ನೋಡ್ಕೊಳ್ಳಿ" ಎಂಬ ಹಾರಿಕೆ ಉತ್ತರ ಕೊಡುವ ಸಿಎಂಗೆ ಯುವಜನರ ಮೇಲೆ ಕನಿಷ್ಠ ಕಾಳಜಿ ಇಲ್ಲವೇಕೆ?
@BSBommai ಅವರೇ,
ನಿಮಗೇನೂ ಮಾಡಲಾಗಲ್ಲ ಎಂದರೆ ಅಧಿಕಾರವೇಕೆ?
ಆಟೋ ಚಾಲಕರು ಬೆಂಗಳೂರಿನ ನರನಾಡಿಗಳಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಶ್ರೀಸಾಮಾನ್ಯರಿಗೆ ಆಪತ್ಕಾಲಕ್ಕಾಗುವ ಸ್ನೇಹಿತರಾಗಿದ್ದಾರೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಟೋ ಚಾಲಕರೊಂದಿಗೆ ಸಂವಾದ ನಡೆಸಿ, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವಿವರಿಸಿದೆ. ಅವರ ಬದುಕಿನಲ್ಲೂ ʼದೀಪಾವಳಿʼ ಬರಲಿದೆ ಎಂದು ಭರವಸೆ ತುಂಬಿದೆ.
ಇಂದು ನನ್ನ ಕಛೇರಿ ಗೆ ರೈತಪರ ಸಂಘಟನೆಯ ಪದಾಧಿಕಾರಿಗಳು ಆಗಮಿಸಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿದರು ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ತಮ್ಮ ಸಮಸ್ಯೆ ಬಗ್ಗೆ ಹರಿಸಿದರು
ಡಾ|| ಪುನೀತ್ ರಾಜ್ಕುಮಾರ್ ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.
"ಜೊತೆಗಿರದ ಜೀವ ಸದಾ ಜೀವಂತ" ಎಂಬಂತೆ ಪುನೀತ್ ಅವರು ತಮ್ಮ ಅದ್ಭುತ ನಟನೆ, ಸಾಮಾಜಿಕ ಪ್ರಜ್ಞೆ, ಮಾನವೀಯ ಮೌಲ್ಯಗಳ ಮೂಲಕ ಸದಾ ಜೀವಂತವಾಗಿರುತ್ತಾರೆ.
#PuneethRajkumar
ಮಾನ್ಯ @MunirathnaMLA ಅವರೇ, ತಲೆಯಲ್ಲಿ ಮೆದುಳು ಇಟ್ಕೊಳಿ ಸ್ವಾಮಿ, ಅದು ಬಿಟ್ಟು ಬೇರೆ ಇಟ್ಕೊಂಡ್ರೆ ಹೀಗಾಗುತ್ತೆ!
ಇತಿಹಾಸಕಾರರು, ಸಂಶೋಧಕರೇ ಉರಿಗೌಡ & ನಂಜೇಗೌಡ ಎಂಬುದು ಕಲ್ಪಿತ ಪಾತ್ರಗಳು ಅಂತ ಹೇಳಿದ್ದಾರೆ!
ಅದೆಲ್ಲಾ ಸರಿ ಈ ಅಶೋಕ್ & ಅಶ್ವಥ್ ನಾರಾಯಣ್ ಯಾವಾಗ ಸಂಶೋಧಕರಾಗಿದ್ದು?
ಅಥವಾ ಅವರಿಬ್ಬರೇನಾ ಉರಿಗೌಡ & ನಂಜೇಗೌಡ?
Theft & Bommai Govt go “hand in hand”!
India’s first, the #40PercentSarkara is now “stealing” 500 ML of Milk from Nandini Milk Packets!
LOOT, STEAL, THRIVE is BJP’s motto in #Karnataka now!
Where in the world does a road becomes damaged, a day after its inauguration?🤔
In Karnataka!
Welcome to the Land of 40% Commission! 🤫
The Bangalore-Mysore expressway decided to speak for itself, exposing once again deep rooted corruption under BJP Govt!
ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತಾಂಬೆಯ ಹೆಮ್ಮೆಯ ಪುತ್ರ, ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತ ವೀರ ಯೋಧ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು ಅವರ ತ್ಯಾಗ ಬಲಿದಾನವನ್ನು ನೆನೆಯುತ್ತ ಅವರಿಗೆ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ.
#SandeepUnnikrishnan
The criteria for inaugurating public works in Karnataka is not completion of the project, but complete receiving of 40% commission.
- KIAL Terminal 2 is still a work in progress
- Nadaprabhu Kempegowda statue is not open to public
- Bengaluru/Mysuru expressway incomplete
ಚಾಮರಾಜನಗರದ ಹೆಗ್ಗವಾಡಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ಮುಖಂಡರಾದ ಧ್ರುವನಾರಾಯಣ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರದಲ್ಲಿ ಕೆಪಿಸಿಸಿ ಅಧ್ಯಕ್ಷರಾದ @DKShivakumar, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ @siddaramaiah ಅವರು ಪಾಲ್ಗೊಂಡು ಅಂತಿಮ ಗೌರವ ಅರ್ಪಿಸಿದರು.
ಪ್ರಧಾನಿ ಮೋದಿ ಬಂದಾಗ ಜನ ಸೇರಿಸಲು ಹರಸಾಹಸ ಪಡುತ್ತಿರುವ BJP ನಾಯಕರು
ಕಳೆದ ಬಾರಿ ಕಾಲೇಜು ಮಕ್ಕಳನ್ನ ಕರೆತರುವಂತೆ ಆದೇಶಿಸಿದ್ದರು. ಈ ಬಾರಿ ಫಲಾನುಭವಿಗಳನ್ನು ಕರೆಸುತ್ತಿದ್ದಾರೆ.
ಈ 40% ಸರ್ಕಾರ ನಿಗಮಗಳಿಗೆ ಹಣವೇ ಕೊಡದಿರುವಾಗ ಫಲಾನುಭವಿಗಳು ಬರೋದು ಎಲ್ಲಿಂದ?
Today marks the anniversary of the historic Dandi March led by Mahatma Gandhi in 1930.
Let us remember the power of nonviolent resistance and strive for justice and equality for all. #DandiMarch