AraliKatte is a Kannada podcast run by Mukund, Supreeth and Vasuki. Podcast talks about ideas & subjects that shape the world either quietly or with a bang
ಸಾರ್ ನಂದಿನಿ ಬಗ್ಗೆ ನಮ್ಮ ಯಲ್ಲಿ ಬಂದ್ ಮಾತಾಡ್ಬೇಕು ಸಾರ್ ಎಂದು Prem ಅವರಿಗೆ friend request ಕಳಿಸಿ ಕೇಳಿದೆ.
ಅವರು ಒಪ್ಪಿ ಮಕ್ಕಳಿಗೂ ಅರ್ಥವಾಗುವ ಶೈಲಿಯಲ್ಲಿ ನಮ್ಮ ಕನ್ನಡ ರೈತರು ಬೇಳೆಸಿದ ಬ್ರಾಂಡ್
ನಂದಿನಿ ಬಗ್ಗೆ ವಿಸ್ತ್ರತ ಮಾಹಿತಿ ಕೊಟ್ಟರು
ಸಂಪೂರ್ಣ podcast youtube and spotifyಯಲ್ಲಿ
ನಂದಿನಿ is pure love
ನಸೀಮ್ ತಲೆಬ್ರ ಸ್ಕಿನ್ ಇನ್ ದಿ ಗೇಮ್ ಬಗ್ಗೆ ಬಹಳ ಒಳ್ಳೆಯ ಮಾತುಕತೆ @AralikattePod ನಲ್ಲಿ. ನಮ್ಮ ಸಿನೆಮಾ ACT1978 ಬಗ್ಗೆ ಕೊಟ್ಟ ಉದಾಹರಣೆ ಚೆನ್ನಾಗಿತ್ತು @mukundsetlur
https://t.co/scaxxZgTpa
@AralikattePod My chores go by in a flash when listening to your podcasts. Keep up the great work. Please invest in good microphones to reflect the quality of your discussions.
State reorganisation and it's importance https://t.co/qoNodbmpSk
We never knew we will be missed thanks! We are back
#kannadapodcast#aralikatte@mukund setlur
Taleb's "Skin in the Game" offer several new perspectives. I hope someday the book is available in Kannada. Till then, here is a podcast in Kannada that tries to cover the aspects of this book.
https://t.co/jbQU5XSD9e
@nntaleb
ಸೋಶಿಯಲ್ ಮೀಡಿಯಾದಲ್ಲಿ ಪೊಲಿಟಿಕಲ್ ಕಾರ್ಟೂನುಗಳು ಹೆಚ್ಚು ಜನರನ್ನು ತಲುಪುವುದು ಕಾರ್ಟೂನಿಸ್ಟ��ಿಗೆ ವರವೂ ಹೌದು, ಶಾಪವೂ ಹೌದು. ನಳ ಪೊನ್ನಪ್ಪ ಈ ಮಾಧ್ಯಮಗಳಲ್ಲಿ ಎದುರಾಗುವ ಟ್ರೋಲ್ ಗಳನ್ನು ಹೇಗೆ ನಿರ್ವಹಿಸುತ್ತಾರೆ?
https://t.co/4fKNZux70I
ತರಬೇತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದ ನಳ ಪೊನ್ನಪ್ಪ ಕಾರ್ಟೂನುಗಳನ್ನು ಬರೆಯುವ ಹವ್ಯಾಸವನ್ನು ವೃತ್ತಿಯಾಗಿ ಆಯ್ದುಕೊಂಡದ್ದು ಏಕೆ?ಕೆಲಸ ಮಾಡುವ ಎಂಟು ಘಂಟೆಯಲ್ಲಿ ಪ್ರತಿದಿನ ಸೃಜನಶೀಲವಾದ, ನಗಿಸುವ, ಜತೆಗೆ ಹರಿತವಾದ ಕಾರ್ಟೂನುಗಳನ್ನು ಬರೆಯಲು ಬೇಕಾದ ಸಿದ್ಧತೆ, ���ನಸ್ಥಿತಿ ಎಂಥದ್ದು?
https://t.co/LapfFuWbSq
https://t.co/T59fnChvVn
ಪೊಲೀಸರಿಗೆ ತಮ್ಮ ಕೆಲಸ ನಿರ್ವಹಣೆಯಲ್ಲಿರುವ ಒತ್ತಡಗಳು ಯಾವುವು? ಪೊಲೀಸ್ ಪರಿಭಾಷೆಯಲ್ಲಿ ಚಪಾತಿ ಒತ್ತಿಸುವುದು, ಹಗ್ಗ ಹಾಕುವುದು, ಏರೋಪ್ಲೇನ್ ಹತ್ತಿಸುವುದು ಅಂದರೇನು?
ಮೈಸೂರಿನ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿಯವರ ಜತೆಗೆ ಚರ್ಚಿಸಿದ್ದೇವೆ.
https://t.co/0eIwmqioWN