ಇತ್ತೀಚೆಗೆ ಒಂದಲ್ಲ ಒಂದು ಅಧ್ಯಯನದ ಪ್ರಕಾರ ಎಲ್ಲಾ ತಿಂಡಿ ತಿನಿಸುಗಳು ಆರೋಗ್ಯಕ್ಕೆ ಮಾರಕ ಅಂತ ಹೇಳೋಕೆ ಶುರು ಮಾಡ್ತಿದ್ದಾರೆ...
ಇವ್ನೌನ " ಪಾಪ್ ಕಾರ್ನ್ " ಸಹ ಆರೋಗ್ಯಕ್ಕೆ ಮಾರಕ, ತಿಂದ್ರೆ ಆ ಕಾಯಿಲೆ, ಈ ಕಾಯಿಲೆ ಬರುತ್ತಂತ ಯಾವಾಗ ಹೇಳ್ತಾರೋ ಏನೋ :( 🙏😪
#PopcornTax#GSTCouncilMeeting
ವಿಶೇಷ ಆಹ್ವಾನಿತ ಆತಿಥಿಗಳಾಗಿ ಶ್ರೀ ದರ್ಶನ್ ತೂಗುದೀಪ,13ನೇ ಬೆಂಗಳೂರು ಆಂತರರಾಷ್ಟ್ರೀಯ ಚಲನಚಿತ್ರೋತ್ಸವ 2022 ಪಾಲ್ಗೊಂಡ ಸಂದರ್ಭದಲ್ಲಿ ತೆಗೆದ ಚಿತ್ರಗಳು @dasadarshan#DBoss#ChallengingStarDarshan
"ಟ್ರೇಡ್ಮಾರ್ಕ್" ಹಾಡಿಗೆ ಸಿದ್ಧರಾಗಿ
ಪವರ್ ಫುಲ್ ಲಿರಿಕಲ್ ವಿಡಿಯೋ ಹಾಡು ನಾಳೆ 11.11 AM ಗೆ ಪಿ. ಆರ್. ಕೆ ಆಡಿಯೋ ಯೌಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗುತ್ತಿದೆ.
Get ready for the "TRADEMARK"
A Powerful lyrical video song releasing tomorrow at 11.11 AM only on PRK Audio YouTube channel.
#BoloBoloJames