ಕನ್ನಡ ಕನ್ನಡಿಗ ಕರ್ನಾಟಕ ಮೊದಲು.ಸಾಮಾಜಿಕ ಬದಲಾವಣೆ ಮತ್ತು ಸುಸ್ಥಿರತೆಯ ಪ್ರತಿಪಾದಕ|ಉತ್ತಮ ಓದುಗ. expert in Current affairs|kannada|economics|history|polity|environment|s&t.
🚨KPSC scam Mega series 🚨CTI EXAMS
ಇನ್ನಷ್ಟು ಗೊಂದಲಗಳು. ಓರ್ವ ಅಭ್ಯರ್ಥಿ KEA exam ನಲ್ಲಿ 15 ಮಾರ್ಕ್ಸ್ - ಕೆಪಿಎಸ್ಸಿ ಯ CTI EXAM ನಲ್ಲಿ 150 ಮಾರ್ಕ್ಸ
ಇನ್ನೋರ್ವ KEA ನಲ್ಲಿ 33 ಮಾರ್ಕ್ಸ್ - ಕೆಪಿಎಸ್ಸಿ ಯಲ್ಲಿ 160 ಮಾರ್ಕ್ಸ್.
ಕೂಡಲೇ ಇವರ OMR sheet, bank details ಹಾಗೂ ಇವರು ಇದ್ದ ಪರೀಕ್ಷ ಕೇಂದ್ರದಲ್ಲಿ ಇರುವ ಸಿಸಿಟಿವಿ ಚೆಕ್ ಆಗಬೇಕು.
https://t.co/6Dt6NMVWO4
KAS ಮರುಪರೀಕ್ಷೆಗೆ ಆಗ್ರಹಿಸಿ ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡ ಪರೀಕ್ಷಾರ್ಥಿಗಳನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. ಕಲ್ಬುರ್ಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾಕಿದ ದೇಶ ದ್ರೋಹಿಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದರೋ ಗೊತ್ತಿಲ್ಲ; ಆದರೆ ತಮಗಾದ ಅನ್ಯಾಯವನ್ನು ಶಾಂತಿಯುತವಾಗಿ ಪ್ರತಿಭಟಿಸಿ ಧಾರವಾಡದಿಂದ ಪಾದಯಾತ್ರೆ ಮೂಲಕ ಪಾಲ್ಗೊಂಡಿದ್ದ ಪರೀಕ್ಷಾರ್ಥಿಗಳ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತಾತ್ಮಕ ವೈಫಲ್ಯ, ಪರೀಕ್ಷಾ ನಿಯಂತ್ರಕರ ಸಾಲು ಸಾಲು ತಪ್ಪುಗಳ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ? ಸರ್ಕಾರದ ವೈಫಲ್ಯವನ್ನು ಬಯಲಿಗೆಳೆಯುತ್ತಿರುವ ಪರೀಕ್ಷಾರ್ಥಿಗಳನ್ನು ಏಕೆ ಅರೆಸ್ಟ್ ಮಾಡಲಾಯಿತು? 'ಕೈ' ಲಾಗದ ಸರ್ಕಾರ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನು ಬಿಡುತ್ತಿದೆ.
ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವರನ್ನು ಕೂಡಲೇ ಸರ್ಕಾರ ಬಂಧಮುಕ್ತಗೊಳಿಸಿ, ತಮ್ಮ ಪರಾಕ್ರಮ, ಪೌರುಷಗಳನ್ನು ಆಯೋಗವನ್ನು ಭ್ರಷ್ಟಮುಕ್ತ ಮಾಡುವಲ್ಲಿ, ಪರೀಕ್ಷಾರ್ಥಿ ಸ್ನೇಹಿ ಮಾಡುವಲ್ಲಿ ವಿನಿಯೋಗಿಸಲಿ
The Inter-State Migrant Workmen (Regulation of Employment & Conditions of Service) Karnataka Rules, 1981. ಈ ಒಂದು ಕಾನೂನು ಇದೆ ಅಂತ ಎಷ್ಟು ಜನರಿಗೆ ಗೊತ್ತು? ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳೋರು ಅವರ ವಿವರಗಳನ್ನು ನೊಂದಣಿ ಮಾಡಿಸಬೇಕು. ಅದರಲ್ಲಿ ಆ ವಲಸೆ ಕಾರ್ಮಿಕರ ಮೂಲ ರಾಜ್ಯದ ನಿವಾಸ ಪ್ರಮಾಣ ಸೇರಿ ದಾಖಲೆಗಳನ್ನು ಕಾರ್ಮಿಕ ಇಲಾಕೆಗೆ ಸಲ್ಲಿಸಬೇಕು. ದಿನಕ್ಕೆ 10,000 ವಲಸಿಗರು ಕರ್ನಾಟಕಕ್ಕೆ ಲಗ್ಗೆ ಇಡುತ್ತಿದ್ದಾರೆ. ಇವರಲ್ಲಿ ಕಳ್ಳಕಾರರೆಷ್ಟೋ, ಕೊಲೆಗದುಕರೆಷ್ಟೋ, ಅತ್ಯಾಚಾರಿಗಳೆಷ್ಟೋ!
#ವಲಸಿಗರಿಂದ_ಕನ್ನಡದ_ಮಕ್ಕಳನ್ನು_ಕಾಪಾಡಿ
ಕರ್ನಾಟಕಕ್ಕೆ ಬೇಕು #ವಲಸೆ_ನಿಯಂತ್ರಣ_ಕಾಯ್ದೆ
Kannadigas demand #MigrationControlPolicy
#ನಮ್ಮನಾಡು_ನಮ್ಮಆಳ್ವಿಕೆ
@MYBasavaraj @RekhaBasavaraju ಪರಿಣಾಮಗಳು :
ಆರೋಗ್ಯ ಹಣ,ಸಮಯ, ಜೀವನ ಹಾಳು.
ಸಂಬಂಧಿಕರು ಎಷ್ಟ್ ದಿನ ಅಂತ ಓದು ಅಂತಾರೆ.
ಮೊದಲು ಸೇವೆ ಅಂತ ಬಂದೋರು ಈಗ ದುಡ್ಡು ಅಂತಾರೆ.
ನಿಯತ್ತಾಗಿ ಓದಿದ್ರೆ ಓದಿದ್ನ ಜೀವನದಲ್ಲಿ ಎಲ್ಲಾದ್ರೂ ಬಳಸಿ ಕೊಳ್ಬೋದು.
ಒಂತರಾ ಯುವ ಜನರಿಗೆ ನಶೆ ಹಿಡಿಸಿದೆ 😀.
Km/rrl/pdp cat ಇದ್ರೆ 2ವರ್ಷ ಇಲ್ಲಾಂದ್ರೆ ಪಂಚವಾರ್ಷಿಕ ಯೋಜನೆ.
(Follow me )
NAMMA HORATA! NAMMA BHAVISHYA! @siddaramaiah
This is not just a protest —
This is a movement.
This is a battle for justice.
This is the roar of Karnataka’s future Youth.
We, the KAS aspirants, have waited with patience.
We have studied in silence.
We have sacrificed our dreams, time, and youth.
But now — we rise. Above Injustice.
🚩 From Dharwad to Bengaluru,
We march not just with footsteps,
But with fire in our hearts and justice in our voice.
We demand:
✅ Timely and fair recruitment
✅ Transparent and accountable exam processes
✅ Dignity and respect for every aspirant’s struggle
Date: 14th April 9 AM ONWARDS
Starting Point: Nirmala park, kalyan nagar, Dharwad
Destination: The doors of power in Bengaluru
This is our Karnataka. This is our future.
Let’s show them — we are not just job seekers.
We are the makers of tomorrow.
🫵Join the rally. Be the voice. Be the revolution.👊🏻👊🏻👊🏻
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ಅನರ್ಹ ಸದಸ್ಯರು ಅರ್ಹರಿಗೆ ಹೇಗೆ ಸಂದರ್ಶನ ನಡೆಸಲು ಸಾಧ್ಯ - ಹೈ ಕೋರ್ಟ್.
ವಿಚಾರಣೆಯಲ್ಲೇ ಇಷ್ಟು ವಿಷಯ ಹೊರಬರುತ್ತಿದ್ದರೆ,CBI ತನಿಖೆ ಆದರೆ ಎಷ್ಟು ಹೊರಬರಬಹುದು.
KPSC ಯನ್ನು ಒಮ್ಮೆ ಸ್ವಚ್ಛ ಮಾಡಲು ಇದೇ ಸುವರ್ಣವಕಾಶ. ಎಲ್ಲರೂ CBI ತನಿಖೆಗೆ ಆಗ್ರಹಿಸಲು ಬೆಂಬಲಿಸಿ.ಧನ್ಯವಾದಗಳು @prajavani 🙏 #KPSCmosa
ಕೋಟಿ ಇದ್ದರೆ ಸಾಕು!
ಸತ್ಯಶೋಧನ ಸಮಿತಿ ಏಕೆ ಬೇಕು ?
ಎರಡು ದಶಕಗಳಿಂದ ಈಚೆಗೆ ನಡೆದಿರುವ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಗಳು ಸಾಂವಿಧಾನಿಕ ಸಂಸ್ಥೆಯ ಗೌರವವನ್ನು ಅದೋಗತಿಗೆ ತಂದು ನಿಲ್ಲಿಸಿವೆ
ಪ್ರಾಮಾಣಿಕ ನೇಮಕಾತಿಗಳಿಲ್ಲ ;
ಹಗರಣಗಳಿಲ್ಲದೆ ಕೆಪಿಎಸ್ಸಿ ಇಲ್ಲ ;
"ಯಾರಾದರೂ ನನ್ನನ್ನು ಕನ್ನಡದಲ್ಲಿ ಮಾತನಾಡಿಸಿ ಪುನೀತರನ್ನಾಗಿ ಮಾಡಿ” ಎಂದು ಸಾಯುವ ಮುನ್ನ ಕೊನೆಯ ಆಸೆ ತೋಡಿಕೊಂಡಿದ್ದ #ಕಿಟ್ಟೆಲ್ಲರ ಹುಟ್ಟು ಹಬ್ಬದ ಸವಿನೆನಪು💛❤️
ಕನ್ನಡಕ್ಕಾಗಿ ಎಂತೆಂತ ಮಹನೀಯರು ಆಗಿ ಹೋಗಿದ್ದಾರೆ, ಅಂತಹ ಕನ್ನಡವನ್ನು ನಾವು ಹೇಗೆ ಮೆರೆಸಬೇಕಲ್ಲವೇ ನನ್ನ ಕನ್ನಡಿಗರೇ!!
💛❤️
#ಕನ್ನಡಅಸ್ಮಿತೆ
#KUWSDB_AEscam.According to recent info KEA is in the process of internal investigation . I request prasanna sir to keep the news in public domain.Release press note regarding the issue. Genuine aspirants are ready to approch @KEA_karnataka andcross verify carboncopy. @prajavani
ತಾಲೂಕ್ ಆಸ್ಪತ್ರೆ ಹಳಿಯಾಳ ಉತ್ತರ ಕನ್ನಡ ಜಿಲ್ಲೆ.
ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷತನದಿಂದ ಆಸ್ಪತ್ರೆ ಮುಂದೆ ರೋಗಿಯ ಪರದಾಟ, ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿಗಳು.@siddaramaiah
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು.@dineshgrao@tv9kannada@AsianetNewsSN@NewsFirstKan@publictvnews
ನಮ್ಮ AKSSA @AKSSAofficial ಸಂಘಟನೆಯ ಪ್ರದಾನ ಕಾರ್ಯದರ್ಶಿಯಾದ ಸಂಜಯ್ ಕುಮಾರ್ ಅವರ ಸಮಯಪ್ರಜ್ಞೆಯಿಂದ ಒಂದು ಜೀವ ಉಳಿಯಿತು.