@sdpofindia ಪಕ್ಷಕ್ಕೆ ಸಂಬಂಧಪಟ್ಟಂತೆ ಮುಗಿದಿರುವುದು ಚುನಾವಣಾ ರಾಜಕೀಯ ಮಾತ್ರ,ಆದರೆ ನಮ್ಮ ಹೋರಾಟ ರಾಜಕೀಯ ವರ್ಷದ 365 ದಿನವೂ ನಿರಂತರವಾಗಿರುತ್ತದೆ.ಫಲಿತಾಂಶ ಏನೇ ಆಗಿರಲಿ,ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ನಮ್ಮ ಹೋರಾಟ ರಾಜಕೀಯ ಎಂದಿನಂತೆ ಮುಂದುವರಿಯಲಿದೆ.ಮತದಾನ ಮಾಡಿದ ಎಲ್ಲಾ ಮತದಾರ ಬಾಂಧವರಿಗೂ ಮನದಾಳದ ಕೃತಜ್ಞತೆಗಳು
ಮಾನ್ಯ @siddaramaiah ನವರೇ ಒಕ್ಕೂಟ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ತನ್ನ ವಿರೋಧಿಗಳನ್ನು ಧಮನಿಸುವ ಕೃತ್ಯಗಳನ್ನು ಕೇವಲ ಚುನಾವಣಾ ಸಮಯದಲ್ಲಿ ಮಾತ್ರವಲ್ಲ ಇದಕ್ಕಿಂತ ಮುಂಚೆ ಸಹ ಹಲವು ಜನಪರ ಚಳುವಳಿಗಳನ್ನು ಧಮನಿಸುವ ಪ್ರಯತ್ನ ಮಾಡಿದೆ. ಆ ಸಂದರ್ಭದಲ್ಲಿ ಧ್ವನಿ ಏಕೆ ಎತ್ತಲಿಲ್ಲ? ನಿಮ್ಮ ಕಾಲಬುಡಕ್ಕೆ ಬಂದಾಗ ನೆನಪಾಯಿತೇ?
#ITraid
The bigoted BJP is going to destroy the society-building concept of reservation introduced by Baba Saheb for social justice by abolishing 2(b) reservations for Muslims.
#Restore2BMuslimReservation
Defamation and disqualification are the new weapons chosen by the fascist BJP to oppress the opposition. All opposition parties should stand together against Rahul Gandhi's disqualification.
#DemocracyDeclinedInIndia#StopDictatorshipInIndia
@BSBommai ಸರ್ಕಾರವು 2B ಅಡಿಯಲ್ಲಿ ಮುಸ್ಲಿಮರಿಗೆ ಇದ್ದ ಮೀಸಲಾತಿಯನ್ನು ರದ್ದುಗೊಳಿಸಿ ಅವರ ಹಕ್ಕನ್ನು ಕಸಿದು ಅವರು ಉನ್ನತ ಮಟ್ಟದಲ್ಲಿ ಬೆಳೆಯಬಾರದೆಂದು ತಡೆಗಟ್ಟುವ ಹುನ್ನಾರವಾಗಿದೆ.
ಕರ್ನಾಟಕ ಸಚಿವ ಸಂಪುಟವು ಮುಸ್ಲಿಮರಿಗೆ ಒಬಿಸಿ ಪಟ್ಟಿಯ 2B ವರ್ಗದಲ್ಲಿ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಲು ತೆಗೆದುಕೊಂಡಿರುವ ತೀರ್ಮಾನವು ಬಿಜೆಪಿ ಪಕ್ಷದ ಮುಸ್ಲಿಂ ದ್ವೇಷ ಮತ್ತು ಸರ್ವಾಧಿಕಾರ ಧೋರಣೆಯನ್ನು ಎತ್ತಿ ತೋರಿಸುತ್ತಿದೆ !!
#ಮೀಸಲಾತಿಭಿಕ್ಷೆಯಲ್ಲನಮ್ಮಹಕ್ಕು
ಎದೆಯೊಡ್ಡಿ ನಿಲ್ಲಲು ಕರೆ ಕೊಡುವ ಚೈತ್ರಳಿಗೆ ತನ್ನ ಕುತ್ತಿಗೆಯಲ್ಲಿದ್ದ ಚೈನ್ ಮಾತ್ರ ಕಾಪಾಡಲು ಸಾಧ್ಯವಾಗಿಲ್ಲ ಯಾಕೆ? ಎದೆಯೊಡ್ಡಿ ನಿಲ್ಲಲು ಬಿಜೆಪಿ ನಾಯಕರ ಮಕ್ಕಳಿಗೆ ತನ್ನ ಭಾಷಣದಲ್ಲಿ ಕರೆ ಕೊಟ್ಟರೆ ಇಲ್ಲಿನ ಬಡಪಾಯಿ ಯುವಕರ ಜೀವನ ಹಸನಾಗಬಹುದು..
@afsarkodlipet@ShaidaThasneem@PrasthuthaNews
ಮುಸ್ಲಿಂ ಮಹಿಳೆಯರ ಬುರ್ಕಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಚಿತ್ರೀಕರಿಸಿದ ಕಾಂಗ್ರೆಸ್ ಕಾರ್ಯಕರ್ತರ ನಡೆ ಖಂಡನೀಯ.
ತಮ್ಮ ಮನೆಯ ಮಹಿಳೆಯರ ಬುರ್ಕಾದ ಬಗ್ಗೆ ನಿಮ್ಮ ನಿಲುವು ಇದುವೆಯಾ?
@INCKarnataka ತಮ್ಮ ಕಾರ್ಯಕರ್ತರಿಗೆ ಕಳಿಸಿಕೊಡುವ ಸಂಸೃತಿ ಇದೆಯೇ?
ಇದರ ವಿರುದ್ಧ @spdkpolice ಕಾನೂನು ಕ್ರಮ ಕೈಗೊಳ್ಳಬೇಕು
2023ರ ವಿಧಾನಸಭಾ ಚುನಾವಣೆಯಲ್ಲಿ SDPI ಪಕ್ಷದ ಅಭ್ಯರ್ಥಿಯಾಗಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ಎಲ್ಲಾ ನಾಯಕರಿಗೆ ಹಾಗೂ ತಳ ಮಟ್ಟದಲ್ಲಿ ನನ್ನ ಹೆಸರನ್ನು ಸೂಚಿಸಿ ಶಿಫಾರಸು ಮಾಡಿದ ಕ್ಷೇತ್ರ ಸಮಿತಿ ಮತ್ತು ಎಲ್ಲಾ ಕಾರ್ಯಕರ್ತರಿಗೆ ಹೃದಯಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
#FearFreeUllal
RSS is frightened of the mobilizational capability of Popular Front that poses an existential threat to their agendas.
#IndiaWithPFI#ResistAntiMuslimViolence
ಸಂಘಿ ಗೂಂಡಾಗಳೇ ನೀವು ಕಾನೂನು ಕೈಗೆತ್ತಿಕೊಂಡು ಬೆದರಿಕೆ ಹಾಕಿ ಭಯ ಹುಟ್ಟಿಸುತ್ತೇವೆ ಎಂದಾದರೆ!.,,
ಅದನ್ನು ತಡೆಯಲು ದೇಶದ ಗಲ್ಲಿಗಲ್ಲಿಗಳಲ್ಲೂ ಹಿಜಾಬ್ ಧರಿಸಿದ ಧೀರಾ ವನಿತೆಯರು ಸಜ್ಜಗಿದ್ದಾರೆ..
#NinAppandaCollege