ಆದ್ದರಿಂದ ಎಲ್ಲರೂ ಸುರಕ್ಷತಾ ಸ್ಥಳಕ್ಕೆ ತೆರಳಬೇಕು ಹಾಗೂ ಆದಷ್ಟು ಜಾಗೃತರಾಗಿರಬೇಕೆಂದು ಸಾರ್ವಜನಿಕರಲ್ಲಿ ವಿನಂತಿ ಮಾಡುತ್ತಿದ್ದೇನೆ. ಜಿಲ್ಲಾಧಿಕಾರಿಗಳು ಹಾಗೂ ತಾಲೂಕಾಡಳಿತವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೊಡಿಕೊಳ್ಳಬೇಕೆಂದು ವಿನಂತಿ.
#RainUpdate#Rain#Ramdurga#RamaDurga#Belagavi (2/2)

ರಾಮದುರ್ಗ ತಾಲೂಕಿನ ಮಲಪ್ರಭಾ ನದಿ ಪಾತ್ರದ ಜನತೆಯಲ್ಲಿ ವಿನಂತಿ:
ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು ನವಿಲು ತೀರ್ಥ ಜಲಾಶಯದಿಂದ ಈಗಾಗಲೆ ಮಲಪ್ರಭಾ ನದಿಗೆ 10000 ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಸುದ್ದಿ ತಿಳಿದು ಬಂದಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೆ ತೊಂದರೆಯಾಗುತ್ತದೆ.
#RainUpdate 1/2

The media quoting official sources claims 300 terrorists were killed in the IAF strike on Pakistan. A BJP MP rubbishes this and says there were no human casualties. The government should first speak in one voice before asking the opposition to do so.
https://t.co/1mQd1bLL3W
Happy to note that Smt Priyanka Gandhi Vadra is joining the @INCIndia leadership team as AICC general secretary, UP-East. Congratulations also to Shri Jyotiraditya Scindia, general secretary, UP-West and Shri Gulam Nabi Azad, general secretary, Haryana.
It was a historic public gathering UAE ever witnessed. Huge mass gathered in Dubai cricket stadium welcomed each word of @RahulGandhi with much enthusiasm.