Official Account of KPCC-Professional Cell |To strengthen the ties between Indian National Congress and the professionals community. | RT's are Not Endorsements
My plea to the Govt is, this is a time of national crisis, not a time to play politics. This is not a BJP vs Congress issue. You have a powerful mechanism at hand, please use it to help the people in their time of need: Congress President Smt. Sonia Gandhi
https://t.co/V0mGiaQwaw
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು,
ಕೆಪಿಸಿಸಿ ವೀಕ್ಷಕರುಗಳು, ಜಿಲ್ಲಾ, ತಾಲ್ಲೂಕು, ಬ್ಲಾಕ್, ಪಂಚಾಯ್ತಿ ಮಟ್ಟದ ಪದಾಧಿಕಾರಿಗಳು, ಡಿಜಿಟಲ್ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ 'ಕೊರೊನ' ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ 'ಪ್ರತಿಜ್ಞಾ' ದಿನ ಕಾರ್ಯಕ್ರಮದ ತಯಾರಿ ಕುರಿತು ಚರ್ಚಿಸಿ ಮಾರ್ಗದರ್ಶನ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು 'ಪ್ರತಿಜ್ಞಾ ದಿನ' ಕಾರ್ಯಕ್ರಮದ ಪೂರ್ವ ಸಿದ್ಧತಾ ಕಾರ್ಯಕ್ರಮ ಕಾಂಗ್ರೆಸ್ ಹಾಡಿನ ವಿಡಿಯೋ ಬಿಡುಗಡೆಗೊಳಿಸಿದರು. ಮಾಜಿ ಸಚಿವರಾದ @RLR_BTM ಅವರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಕೆಪಿಸಿಸಿ ಅಧ್ಯಕ್ಷರಾದ @DKShivakumar
ಅವರು,
ಕೆಪಿಸಿಸಿ ವೀಕ್ಷಕರುಗಳು, ಜಿಲ್ಲಾ, ತಾಲ್ಲೂಕು, ಬ್ಲಾಕ್, ಪಂಚಾಯ್ತಿ ಮಟ್ಟದ ಪದಾಧಿಕಾರಿಗಳು, ಡಿಜಿಟಲ್ ಪ್ರತಿನಿಧಿಗಳೊಂದಿ ವಿಡಿಯೋ ಕಾನ್ಪರೆನ್ಸ್ ಮೂಲಕ 'ಕೊರೊನ' ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ 'ಪ್ರತಿಜ್ಞಾ ದಿನ' ಕಾರ್ಯಕ್ರಮದ ತಯಾರಿ ಕುರಿತು ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
Today, Davengere district NSUI protested against the education ministry's ignorance towards the demands of student community. Govt is gambling with the student's life. NSUI demands mass promotion of 1st and 2nd year graduation students.
#PromoteStudentsSaveFuture
ಕನ್ನಡ ಚಿತ್ರರಂಗದ ನಾಯಕ ನಟ, ಯುವ ಪ್ರತಿಭೆ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಅತ್ಯಂತ ಆಘಾತಕಾರಿ ಹಾಗೂ ದುರದೃಷ್ಟಕರ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬದವರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿ. #ChiranjeeviSarja
ಕನ್ನಡ ಚಿತ್ರರಂಗದ ನಾಯಕ ನಟ ಶ್ರೀ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿರುವ ಸುದ್ದಿ ತಿಳಿದು ಆಘಾತವಾಗಿದೆ.
ಅವರ ಕುಟುಂಬ ವರ್ಗ ಹಾಗೂ ಅವರ ಅಭಿಮಾನಿ ಬಳಗಕ್ಕೆ ನೋವು ಭರಿಸುವ ಶಕ್ತಿ ನೀಡಲೆಂದು ದೇವರಲಿ ಪ್ರಾರ್ಥಿಸುತ್ತನೆ.
ಓಂ ಶಾಂತಿ 🙏
#ChiranjeeviSarja
ಸಮಾಜದ ಅಭಿವೃದ್ಧಿಗೆ ವೈಜ್ಞಾನಿಕ ಮನೋಭಾವ ಮುಖ್ಯವೆಂದು ನಂಬಿ ಅದರಂತೆ ನಡೆದ ಶಿಕ್ಷಣ ತಜ್ಞ ಡಾ. ಹೆಚ್. ನರಸಿಂಹಯ್ಯ ರವರ ಜನ್ಮ ಶತಮಾನೋತ್ಸವದ ಈ ದಿನದಂದು ಅವರನ್ನು ಗೌರವದಿಂದ ಸ್ಮರಿಸುತ್ತೇನೆ.
ಸ್ವಾತಂತ್ರ ಚಳುವಳಿಯಲ್ಲಿ ಭಾಗಿಯಾಗಿ, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ, ಅಪ್ಪಟ ಗಾಂಧಿವಾದಿಗೆ ನನ್ನ ಪ್ರಣಾಮಗಳು.
Words have habit of returning to haunt people.
In last 6 years far too many words have returned to haunt @narendramodi
GST
FDI
Privatization
MNREGA
ADHAR CARDS
Price rise & many more
should embarrass PM if he listens to his earlier version on these issues
#ModiExposesModi
ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಗಡುವು ನೀಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ವಲಸೆ ಕಾರ್ಮಿಕರು, ರೈತರು, ಬಡವರ ಬಗ್ಗೆ ತೀವ್ರ ನಿರ್ಲಕ್ಷ ವಹಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಜವಾಬ್ದಾರಿಯನ್ನು ನೆನಪಿಸಬೇಕಾಗಿರುವುದು ದೇಶದ ದುರಂತ.
ರಾಜ್ಯ @BJP4Karnataka ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅತ್ಯಂತ ಕಡಿಮೆ ಆಹಾರದ ಕಿಟ್ ಗಳನ್ನು ನೀಡಿತು. ಸರ್ಕಾರದ ಈ ತಾರತಮ್ಯದ ಹೊರತಾಗಿಯೂ, ರಾಜ್ಯ, ಕೇಂದ್ರ ಸರ್ಕಾರಗಳು ಜನರ ನೆರವಿಗೆ ಧಾವಿಸುವ ಮೊದಲೇ,
ನಾವು ಲಾಕ್ಡೌನ್ ಸಂತ್ರಸ್ತರಿಗೆ ಹಾಲು, ಊಟ, ನೀರು, ತರಕಾರಿ, ಆಹಾರದ ಕಿಟ್ ಗಳನ್ನು ಹಂಚಿಕೆ ಮಾಡಿದೆವು.
- @RLR_BTM
ಕಾಂಗ್ರೆಸ್ ನಿಂದ ಬೇರೆ ಪಕ್ಷಕ್ಕೆ ಹೋಗಿರುವ ಅನೇಕ ನಾಯಕರು ಮತ್ತೆ ಕಾಂಗ್ರೆಸ್ ಗೆ ಮರಳಲು ಇಚ್ಛಿಸಿದ್ದಾರೆ.
ಈ ಕುರಿತು ಪರಾಮರ್ಶೆಗೆ ಅಲ್ಲಂ ವಿರಭದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿ ಶಿಫಾರಸ್ಸು ಮಾಡುವವರನ್ನು ಸ್ಥಳೀಯ ನಾಯಕರು, ಕಾರ್ಯಕರ್ತರ ಜೊತೆ ಚರ್ಚಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು.
- @DKShivakumar
ಅರಮನೆ ಮೈದಾನದಲ್ಲಿರುವ ವಲಸೆ ಕಾರ್ಮಿಕರ ಸ್ಥಿತಿಯನ್ನು ನೋಡಿ ಸಂಕಟವಾಗುತ್ತಿದೆ.
20,000ಕ್ಕೂ ಹೆಚ್ಚು ಜನರು ಬೆಳಿಗ್ಗೆ 6 ಗಂಟೆಯಿಂದ ಅಲ್ಲಿದ್ದಾರೆ. ಅವರಿಗೆ ಊಟ-ನೀರಿನ ವ್ಯವಸ್ಥೆ ಕೂಡಾ ಇಲ್ಲ.
ಸರ್ಕಾರದಿಂದ ₹ 1000 ರೈಲ್ವೆ ವೆಚ್ಚ ಭರಿಸುವುದಾಗಿ ಹೇಳಿ, ಇದೀಗ ಪ್ರಯಾಣದ ವೆಚ್ಚ ಅವರೇ ಭರಿಸಬೇಕು ಎಂದಿದ್ದಾರೆ.
- @DKShivakumar
ಸಚಿವ ಮಾಧುಸ್ವಾಮಿಯವರು ತಮ್ಮ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದ ರೈತ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅವರ ವಿರುದ್ಧ ಐಪಿಸಿ ಸೆಕ್ಷನ್ 294 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ,
ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ @Sachinmeega1 ಅವರ ನೇತೃತ್ವದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಯಿತು.
ನನ್ನ ವಲಸೆ ಕಾರ್ಮಿಕ ಸಹೋದರ - ಸಹೋದರಿಯರು ಊಟ - ನೀರು ಇಲ್ಲದೇ ಸಾವಿರಾರು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದಾರೆ.
ಅವರನ್ನು ಥಳಿಸಲಾಯಿತು, ಹೆದರಿಸಲಾಯಿತು, ಅವರ ಮೇಲೆ ಹಲ್ಲೆ ಮಾಡಲಾಯಿತು, ಆದರೂ ಅವರು ನಿಲ್ಲಲೇ ಇಲ್ಲ.
- @RahulGandhi#राहुल_गांधी_मजदूरों_के_साथ