9 ದಿನ ಮೋದಿಯವರು ಕರ್ನಾಟಕದ್ಲಲಿದ್ದರು, ಒಬ್ಬನೇ ಒಬ್ಬ ಬಡ ಮತದಾರನನ್ನ ಭೇಟಿಯಾಗಿದ್ದಾಗಲಿ, ಸಾಮಾನ್ಯರ ಜೊತೆ ಬೆರೆತು ಅವರ ನೋವನ್ನ ಆಲಿಸಿದ ಉದಾಹರಣೆಯಾಗಲಿ ಇದ್ದರೆ ಯಾರಾದ್ರೂ ನೀಡುವಿರಾ? ಬರಿ ಸುಳ್ಳನ್ನ ಹೇಳಿ ಅವಾಚ್ಯ ಪದಗಳ ಭಾಷಣ ಮಾಡೋಕೆ ಇಲ್ಲಿಗೆ ಯಾಕೆ ಬರಬೇಕಿತ್ತು?
@siddaramaiah@INCKarnataka@RahulGandhi
ಹತ್ತು ವರ್ಷಕ್ಕೂ ಅಧಿಕ ಕಾಲದಿಂದ ಬೇರೆ ಪಕ್ಷಗಳು ನವಲಗುಂದ ಕ್ಷೇತ್ರದಲ್ಲಿ ಆಳ್ವಿಕೆಯಲ್ಲಿದ್ದು, ಸ್ವ ಜನ ಪಕ್ಷಪಾತ, ಸ್ವ ಹಿತಾಸಕ್ತಿ ರಕ್ಷಣೆ, ಸಂಪತ್ತಿನ ಲೂಟಿ, ಅನುದಾನಗಳಲ್ಲಿ ಭ್ರಷ್ಟಾಚಾರ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಕೊಡಲಿ ಪೆಟ್ಟು ನೀಡಿದ್ದಾರೆ. ಮತದಾರ ಬಂಧುಗಳು ಕಾಂಗ್ರೆಸ್ ಬೆಂಬಲಿಸುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನಾವು ಮಾಡಿರುವ ಅಭಿವೃದ್ಧಿ ಪರ ಕೆಲಸಗಳೇ ನಮ್ಮ ಶ್ರೀರಕ್ಷೆಯಾಗಿಯಾಗಿದ್ದು, ಸುಳ್ಳು ಹೇಳುತ್ತಾ ತಿರುಗಾಡೋ ಬಿಜೆಪಿಯವರನ್ನ ಮತದಾರ ಬಂಧುಗಳು ತಿರಸ್ಕರಿಸಬೇಕು.
ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹೆಮ್ಮೆಯ ನಾಯಕರಾದ Sh. @vinaykulkarniJH ರವರಿಗೆ ಬೆಂಬಲಿಸಿ ಹರಿಸಬೇಕು!.
Tokenism Modi ji. Real empowerment comes from real policies. Yesterday you ridiculed a candle light march to protest against defenders of child rapists in Kathua & today you pretend to care for Mahila Shakti.
Please learn from Karnataka how it is done. Follow this thread. 👇1/5 https://t.co/378RBTADDA
1. We have made education free for girls from class 1 to PG.
2. Bengaluru, the city you ridiculed yesterday, leads the nation with 25% women’s participation in workforce. In Delhi, the city you live in, the rate is 10%. We must be doing something right.
2/5
3. Our Matrupoorna gives mid day meal to 10 lakh pregnant & lactating mothers so that motherhood is safe & the child is healthy.
4. We have amended law to make Child Marriage void ab initio.
5. We give free bus passes to all students, half of whom are girls.
3/5
6. We give loans to women entrepreneurs at 4% interest.
7. We have set up Industrial parks exclusively for women. We have received an international award for being the best state for women entrepreneurs.
8. We give a revolving fund of Rs 25,000 per group to women SHG.
4/5
9. We have economic empowerment programs for sex workers, HIV+ women, transgenders etc.
10. We have introduced Pink Hoysala Vehicles for emergency response in Bengaluru city.
There are many more.
Dear @narendramodi ji let us cut Bhashan & promote Action.
5/5
Anna Bhagya, Ksheera Dhare, Krishi Yantra Dhare, Surya Raitha & Loan waivers improved the lives of Karnataka’s farmers.
In the next 5 yrs, INC will create a unique ‘Agricultural Corridor’ for 10 agro climatic zones to develop sustainable agribusinesses.
#ProgressWithCongress
Dear PM @narendramodi ji,
I challenge you to speak about the achievements of B S Yeddyurappa’s Govt in Karnataka for 15 minutes by looking at a paper.
Sincerely
Siddaramaiah https://t.co/zSkja6eURO
ಕಾಂಗ್ರೆಸ್ ೬೦ ವರ್ಷದಿಂದ ಏನು ಮಾಡಿದೆ ಎಂದು ಕೇಳುತ್ತಿರುವ ಬಿಜೆಪಿಯ ಮಿತ್ರರೇ ೨೫ ವರ್ಷದಿಂದ ನೀವೇ ಅಧಿಕಾರದಲ್ಲಿ ಇರುವ ಗುಜಾರಾತಿನಲ್ಲಿ ನೀವೇನು ಸಾದಿಸಿದ್ದೀರಿ ಎಂಬುದನ್ನ ತಿಳಿಸುವಿರಾ?
@INCKarnataka@siddaramaiah@INCMysuru@DrParameshwara
@narendramodi ಅವರೇ 15 ನಿಮಿಷ ಬೇಡ, ಮಾನ್ಯ ಶ್ರೀ ಸಿದ್ದರಾಮಯ್ಯನವರ ವಿರುದ್ಧ ೫ ನಿಮಿಷವಾದ್ರೂ ಚರ್ಚೆಗೆ ಬರುವಿರಾ? ಬರಿ ಸುಳ್ಳುಗಳ ಸರಮಾಲೆಯನ್ನ ಹುಸಿ ಭಾಷಣಗಳನ್ನ ಕೇಳಿ ಜನ ಬೇಸತ್ತಿದ್ದಾರೆ. ಕಾಮ್ಧಾರ್ ಯಾರೆಂದು ಜನರೇ ನಿರ್ಧರಿಸಲಿ.
@INCKarnataka@siddaramaiah@divyaspandana
ಜಗತ್ತಿನ 15 ಮಾಲಿನ್ಯ ಭರಿತ ನಗರಗಳ ಪೈಕಿ 14 ನಗರಗಳು ಭಾರತದ್ದಾಗಿದ್ದು, 14 ನಗರಗಳಲ್ಲಿ ಬಿಜೆಪಿಯವರ ಸರಕಾರವಿದೆ. ಮೋದಿಜಿಯವರ ಪಟಾಲಂ ನಮ್ಮ ಬೆಂಗಳೂರನ್ನ ಗಾರ್ಬೇಜ್ ಸಿಟಿ ಅಂತ ಸುಳ್ಳು ದೂಷಣೆ ಮಾಡಿ ನಮ್ಮ ಅಸ್ಮಿತೆಗೆ ವಿರುದ್ಧ ನಿಲ್ಲುತ್ತಾರೆ.
@siddaramaiah@INCKarnataka
@Abhishek_Mshra Ola, like our country, is a secular platform, and we don't discriminate our driver partners or customers basis their caste, religion, gender or creed. We urge all our customers and driver partners to treat each other with respect at all times.
The exam leaks destroy the hopes and futures of millions of students.
The Congress always protected our institutions. This is what happens when institutions are destroyed by the RSS/BJP.
Believe me when I say, this is only the beginning.
BJP MP Prahlad Joshi says "Narendra Modi will not do anything for the poor and Dalits". I am surprised that all BJP leaders have started speaking the truth. https://t.co/HM1goggfv9
ಕೋಮುವಾದ ಮತ್ತು ಸಾಮಾಜಿಕ ದೃವೀಕರಣದಲ್ಲಿ ನಂಬಿಕೆ ಇಟ್ಟಿರುವ @BJP4Karnataka ವನ್ನ ಧಿಕ್ಕರಿಸಿ, ಸಾಮಾಜಿಕ ನ್ಯಾಯಕ್ಕೆ, ಜಾತ್ಯಾತೀತ ನಿಲುವುಗಳಿಗೆ ಬದ್ದವಾಗಿ, ಸರ್ವರಿಗೆ ಸಮಬಾಳು ಸರವರಿಗೂ ಸಮಪಾಲು ಎಂಬ ಬಸವಾದಿ ಶರಣರ ನಂಬಿಕೆಯಂತೆ ನಡೆಯುತ್ತಿರುವ @INCKarnataka ಕ್ಕೆ ನಿಮ್ಮ ಮೊದಲ ಆಧ್ಯತೆ, ಆಶೀರ್ವಾದವಿರಲಿ.