#WeWantJustice
ಆಡಳಿತ ಮಂಡಳಿಯು ತನ್ನ ಸ್ವಾರ್ಥಕ್ಕೆ ಕಂಪನಿಯ ಅದಾಯ ಬಳಸಿಕೊಳ್ಳುತ್ತಿವೇ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಮೋಸ ಮಾಡುತ್ತಿರುವ ಆಡಳಿತ ಮಂಡಳಿಗೆ ದಿಕ್ಕಾರ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ.@ndtv
#WeWantJustice
ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮಲ್ಲಿ ಕೇಳುವುದು ಕಂಪನಿಯಲ್ಲಿ ನಮಗೆ ಕೆಲಸದ ಭದ್ರತೆ ಮತ್ತು ನೈಸರ್ಗಿಕ ಕ್ರಿಯಗೆ ಸಮಯ ಕೊಡಿಸಿ ಎಂದು.
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ.@siddaramaiah@publictvnews@ndtv
#WeWantJustice
ಕರೋನ ಸಮಯದಲ್ಲೂ ಉತ್ತಮ ಉತ್ಪಾದನೆ ಮಾಡಿದರು. ನಮ್ಮ ಸಂಬಳ ಕಡಿತ ಮಾಡಿ ನಮ್ಮ ಕುಟುಂಬದ ಮೇಲೂ ಶೋಷಣೆ ಮಾಡುತ್ತಿರುವವರ ವಿರುದ್ಧ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ.@ndtv@AICCMedia@ndtv@RahulGandhi
#WeWantJustice
ಟೊಯೋಟಾ ಕಾರ್ಮಿಕರ ಶಾಂತಿಯುತ ಹೋರಾಟವನ್ನು ಬಗೆಹರಿಸಲು ವಿಫಲರಾಗಿ ರಾಜ್ಯ ತಲೆತಗ್ಗಿಸುವ ಕೆಲಸ ಮಾಡುತ್ತಿರುವ ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡುವ ನಿಮಗೆ ದಿಕ್ಕಾರ. @bsybjp@drashwathcn@pmoindia
#WeWantJustice
ಆಡಳಿತ ಮಂಡಳಿಯು ತನ್ನ ಸ್ವಾರ್ಥಕ್ಕೆ ಕಂಪನಿಯ ಅದಾಯ ಬಳಸಿಕೊಳ್ಳುತ್ತಿವೇ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಮೋಸ ಮಾಡುತ್ತಿರುವ ಆಡಳಿತ ಮಂಡಳಿಗೆ ದಿಕ್ಕಾರ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
#WeWantJustice
ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮಲ್ಲಿ ಕೇಳುವುದು ಕಂಪನಿಯಲ್ಲಿ ನಮಗೆ ಕೆಲಸದ ಭದ್ರತೆ ಮತ್ತು ನೈಸರ್ಗಿಕ ಕ್ರಿಯಗೆ ಸಮಯ ಕೊಡಿಸಿ ಎಂದು.
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ.
#WeWantJustice
ಟೊಯೋಟಾ ಕಂಪನಿಗೆ ಕಾರ್ಮಿಕರ ಅತ್ಯಮೂಲ್ಯ 10ರಿಂದ15ವರ್ಷ ದುಡಿಸಿಕೊಂಡು ಇವಾಗ ನಮ್ಮನ್ನು ಬೀದಿಗೆ ತಳ್ಳಿದ ಆಡಳಿತ ಮಂಡಳಿಯ ವಿರುದ್ಧ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ.