ಟೊಯೋಟಾ ಕಾರ್ಮಿಕ ಸಂಘದ ಅಧ್ಯಕ್ಷರು ನಮ್ಮ ಕಾರ್ಮಿಕ ಸಚಿವರಿಗೆ ನಮ್ಮ ಸಮಸ್ಯೆಗಳನ್ನು ಬೇಗನೆ ಬಗೆಹರಿಸಿ ಎಂದು ಮನವಿ ಪತ್ರ ನೀಡುತ್ತಿರುವುದು.....ಇಲ್ಲಿ ಒಂದು ಅನುಮಾನ ಈ ಫೋಟೋದಲ್ಲಿ ಇರುವುದು ನಮ್ಮ ಕಾರ್ಮಿಕ ಸಚಿವರು ಶಿವರಾಂ ಹೆಬ್ಬಾರ್ ರವರು ತಾನೇ?🤔
@ShivaramHebbar@CMofKarnataka@siddaramaiah
3)1860 ಜನ ಕೆಲಸಕ್ಕೆ ಹೋಗಿದ್ದಾರೆ ಎಂದು ನಿಮಗೆ ಮಾಹಿತಿ ಕೊಟ್ಟವರು ಯಾರು??
4)ಅಮಾನತು ಮತ್ತು ವಜಾ ವಿಷಯದಲ್ಲಿ ಕಾರ್ಮಿಕ ಇಲಾಖೆ ಮಧ್ಯೆ ಪ್ರವೇಶಿಸಲು ಸಾದ್ಯವಿಲ್ಲ ಎನ್ನುವ ನೀವು ಸಮರ್ಥ ಕಾರ್ಮಿಕ ಸಚಿವರೇ??
5)ಆಡಳಿತ ಮಂಡಳಿಯ ಸಮರ್ಥನೆಗೆ ನಿಂತರೆ ಕಾರ್ಮಿಕರ ರಕ್ಷಣೆ ಮಾಡುವವರು ಯಾರು??
#ಮಾನ್ಯ_ಕಾರ್ಮಿಕ_ಸಚಿವರೆ.... @ShivaramHebbar
ಟೊಯೋಟಾ ಕಾರ್ಮಿಕರ ಹೋರಾಟದ ವಿಷಯವಾಗಿ ಸದನದಲ್ಲಿ ಉತ್ತರಿಸುವಾಗ #ಪವಿತ್ರ ಜನತಾ ದೇವಾಲಯದಲ್ಲಿ TKM ಆಡಳಿತ ಮಂಡಳಿ ಬರೆದುಕೊಟ್ಟ ಸುಳ್ಳು ಮಾಹಿತಿ ಕೊಟ್ಟಿದ್ದು ಎಷ್ಟು ಸರಿ!? ಮಾನ್ಯರೆ ಸದನದಲ್ಲಿ ನೀವು ಮಾತನಾಡಿದ ರೀತಿ ನೋಡಿ ನೀವು ಕಾರ್ಮಿಕ ಸಚಿವರ ಇಲ್ಲ ಆಡಳಿತ ಮಂಡಳಿಯ ವಕ್ತಾರರೆ ಅನುಮಾನ.
It has been 3 months since the protest was started by the employees of Toyota unit in Bidadi. State govt should have resolved it by now. When labour minister could not solve it, at least @CMofKarnataka should have called for a meeting.
3/5
#Toyota
Ramanagara district in-charge minister @drashwathcn mediated a meeting between Toyota company and its employees. He informed that the problem is resolved after just 20 mins of meeting.
Then why are the employees still protesting?
4/5
#Toyota
It is our State that has given land, water & electricity to Japan's Toyota company to start their manufacturing facility. It is wrong to impose Japan's labour laws on the employees in our State.
1/5
#Toyota
@siddaramaiah ಟೊಯೋಟಾ ಕಾರ್ಮಿಕರ ಹೋರಾಟಕ್ಕೆ ಸ್ಥಳದಲ್ಲಿ ಬಂದು ಧನಿಗೂಡಿಸಿ ನಿಮ್ಮ ಬೆಂಬಲಕ್ಕೆ ನಾವೂ ಇದ್ದೇವೆ ಹಾಗೂ ಕಲಾಪದಲ್ಲಿ ನಿಮ್ಮ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಹಾಗೂ ವಿರೋದ ಪಕ್ಷದ ನಾಯಕರಿಗೆ ಧನ್ಯವಾದಗಳು 🙏🙏🙏🙏🙏
ಬಿಡದಿಯಲ್ಲಿರುವ ಟೋಯೊಟೋ ಸಂಸ್ಥೆಯ ಕಾರ್ಮಿಕರು ಕೈಗೊಂಡಿರುವ ಹೋರಾಟದ ಸಮಸ್ಯೆ ಆಲಿಸಲು ಹಾಗೂ ಅವರ ಹೋರಾಟಕ್ಕೆ ಧ್ವನಿಯಾಗಲು ಮಾಜಿ ಮುಖ್ಯಮಂತ್ರಿಗಳಾದ @siddaramaiah ನವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ .
@DKShivakumar@DrParameshwara@DKSureshINC
ಬಿಡದಿಯಲ್ಲಿ ನಡೆಯುತ್ತಿರುವ ಟೊಯೋಟೋ ಸಂಸ್ಥೆ ಕಾರ್ಮಿಕರ ಮುಷ್ಕರ ಮೂರು ತಿಂಗಳು ಕಳೆದರೂ ಸರ್ಕಾರವಾಗಲಿ, ಸಂಸ್ಥೆಯಾಗಲಿ ಕಾರ್ಮಿಕರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಈಗಾಗಲೇ ನಡೆದ ಕೆಲವು ಸುತ್ತಿನ ಮಾತುಕತೆ ಕೂಡಾ ಫಲಪ್ರದವಾಗಿಲ್ಲ. ಹಾಗಾಗಿಯೇ ಇಂದು ಕಾರ್ಮಿಕರು ಕರೆದಿದ್ದ ತೀವ್ರ ಮಟ್ಟದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದೆನು.
ರಾಮನಗರದ ಬಿಡದಿ ಟೊಯೋಟಾ ಘಟಕದ ಕಾರ್ಮಿಕರು ಶುಕ್ರವಾರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸರ್ಕಾರ ನಡೆ ಖಂಡಿಸುವ ಭಿತ್ತಿಪತ್ರಗಳನ್ನು ಹಿಡಿದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಸಂಚಾರ ಮಾಡುತ್ತಿದ್ದ ರಸ್ತೆಯ ಎರಡು ಬದಿಯಲ್ಲಿ ನಿಂತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
#Ramanagara#Bidadi#Toyota#Protest@drashwathcn