ಕಾಗದದ ಬಳಕೆ ಇಲ್ಲದೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವ 75 'ಡಿಜಿಟಲ್ ಬ್ಯಾಂಕಿಂಗ್ ಘಟಕ'ಗಳನ್ನು ಪ್ರಧಾನಮಂತ್ರಿ @narendramodi ಅವರು ಸೇವೆಗೆ ಸಮರ್ಪಿಸಿದ್ದಾರೆ.
ತ್ವರಿತವಾದ ಸೇವೆ, ಸರಳ ಬಳಕೆ & ಪರಿಸರ ಸ್ನೇಹಿ ಬ್ಯಾಂಕಿಂಗ್ ವ್ಯವಸ್ಥೆಯು ದೇಶದಲ್ಲಿ ಹೊಸ ಅಧ್ಯಾಯ ಬರೆಯಲಿದೆ #DBUs
ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇರುವ ಟ್ವಿನ್ನಿಂಗ್ ಡಿಗ್ರಿ ಯೋಜನೆಯನ್ನು ಪದವಿ, ಸ್ನಾತಕೋತ್ತರ ಪದವಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಚಿಂತಿಸಲಾಗಿದೆ.
ನಮ್ಮ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಅಧ್ಯಯನಕ್ಕೆ ಅವಕಾಶ ಸಿಗಬೇಕೆಂಬುದು ಈ ಒಡಂಬಡಿಕೆಯ ಆಶಯ.
ಮಾನ್ಯ ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ .
ಇಂದು ಟೊಯೋಟಾ ಸಂಸ್ಥೆಗೆ ಭೇಟಿ ನೀಡಿದ್ದಿರಿ ಎಂದು ತಿಳಿದುಬಂದಿದ್ದು. ಪ್ರೀತಿಯಿಂದ ಸ್ವಾಗತಿಸುತ್ತಾ.
ಆಡಳಿತ ಮಂಡಳಿಯ ಕಾರ್ಮಿಕ ವಿರೋದಿ ನೀತಿಯನ್ನು ನಿಲ್ಲಿಸಿ. ಸೌಹಾರ್ಧಯುತವಾಗಿ ನಡೆದುಕೊಳ್ಳಲು ನಿರ್ದೆಸಿಸಿ.
ಮತ್ತು ಶಾಪ್ ಪ್ಲೋರ್ ಗೆ ಭೇಟಿ ನೀಡಿ ಸದಸ್ಯರ ಜೊತೆ ಮಾತುಕತೆ ಮಾಡಲು ಮನವಿ.
ಮನಮೋಹನಸಿಂಗ್ ಅವರು ಪೆಟ್ರೋಲ್ ಬೆಲೆ ಕೇವಲ ರೂ.1 ಏರಿಕೆ ಮಾಡಿದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ @narendramodi ಅವರು ತೀವ್ರ ವಿರೋಧ ಮಾಡಿದ್ದರು. ಬಿಜೆಪಿ ದೇಶವ್ಯಾಪಿ ಪ್ರತಿಭಟನೆ ನಡೆಸಿತ್ತು. ಈಗ ನಿತ್ಯವೂ ದರ ಏರಿಕೆಯಾಗುತ್ತಲೇ ಇದೆ. ತಾವೇ ವಿರೋಧಿಸಿ, ಈಗ ತಾವೇ ಬೆಲೆಯೇರಿಕೆ ಮಾಡಲು ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ವೇ? 3/17
ಮಾನ್ಯ ಕಾರ್ಮಿಕ ಸಚಿವರೆ ಟೊಯೋಟ ಕಾರ್ಮಿಕರ ಸಮಸ್ಯೆ ಇನ್ನು ಬಗೆಹರಿದಿಲ್ಲ ನೀವು ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಇಂತ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಸರಿಯಲ್ಲ.ಕೆಲವು ಮೀರ್ ಸಾಧಿಕಾರ ಹಾಗೂ ಮಾಗಡಿ ಶಾಸಕರ ಮಾತನ್ನು ಕೇಳಿ ಸುಳ್ಳು ಸುದ್ದಿಗಳನ್ನು ಹೇಳಬೇಡಿ @ShivaramHebbar@siddaramaiah
ರೀ ಮಾನ್ಯ ಸಚಿವರೆ #shivramhebbar ನಿಮ್ಗೆ ಸ್ವಲ್ಪವಾದರು ನೈತಿಕತೆ ಇಲ್ಲವಾ....ಒಬ್ಬ ಕಾರ್ಮಿಕ ಸಂಘದ ಮಾಜಿ ಅದ್ಯಕ್ಷರನ್ನ ಕರ್ಕೊಂಡು ಸ್ಥಳೀಯ ಶಾಸಕರನ್ನ ಕರ್ಕೊಂಡೊಗೆ ತಲೆ ಹಿಡಿದು ಇಂದು ಸುಖಾಂತ್ಯ ಅಂತ ಸುಳ್ಳು ಪೋಸ್ಟ ಹಾಕ್ತೀರಲ್ಲ....ನಿಮಗೆ ಏನು ಅನ್ನಿಸಲ್ವಾ