*‘ವಿಮೆ, ಪರ್ಮಿಟ್ ಇಲ್ಲದೆ ಖಾಸಗಿ ಬಸ್ಗಳ ಓಡಾಟ’ – ಪತ್ರಕರ್ತರ ಪ್ರಶ್ನೆ ಸಿಟ್ಟಾದ ಮುಖ್ಯಮಂತ್ರಿ*
*ಈ ಸರ್ಕಾರ ರೈತರಿಗೆ ,ಕಾರ್ಮಿಕರಿಗೆ,ಬಡ ಜನರಿಗೆ ಸೀಮಿತವಲ್ಲ ಬರಿ ಬಂಡವಾಳಶಾಹಿಗಳಿಗೆ ಮತ್ತು ದುಡ್ಡು ಹೊಂದಿರು ಶ್ರೀಮಂತರಿಗೆ ಮಾತ್ರ ಸೀಮಿತವಾದ ಸರ್ಕಾರ
ಕೇವಲ ಟೊಯೋಟಾ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಅಸಮರ್ಥವಾದ ಈ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು.ಇಂತಹ ಅಯೋಗ್ಯ ಸರ್ಕಾರದಿಂದ ದಿನೇದಿನೇ ಜನಸಾಮಾನ್ಯರ ಬದುಕು ಕಷ್ಟಕರವಾಗುತ್ತಿದೆ ಸಾಧ್ಯವಾದರೆ ಟೊಯೋಟಾ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವಾದರೆ ದೇಶವನ್ನೇ ಬಿಟ್ಟು ತೊಲಗಿ#lets_quit_bjp @CMofKarnataka
ಪ್ರತಿಯೊಂದು ಕಾರ್ಮಿಕರು ಕಷ್ಟದಲ್ಲಿ ಇದ್ದಾರೆ ಆದರೆ ಈ ಸರ್ಕಾರ ಮಾತ್ರ ಸಮಸ್ಯೆ ಬಗೆ ಹರಿದಿದ್ದೆ ಎಂದು ಬರಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ ನಾಚಿಕೆಡು https://t.co/qiAEb4I5mj