Road Connectivity Between Bangalore & Mangalore Affected Due to Landslides: Demand For Trains Increases https://t.co/4Ch7cGXoac @AshwiniVaishnaw@RailMinIndia
ಕೆಲ ದಿನಗಳ ಹಿಂದೆ ನನಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನೂ ಸಹ ನಮ್ಮ ಪೊಲೀಸ್ ಇಲಾಖೆ ಇದುವರೆಗೂ ಪತ್ತೆ ಹಚ್ಚಿಲ್ಲ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಮುಜುಗರವಾಗುತ್ತದೆ.
ಜನರಿಗೆ ಬೇಕಾಗಿರುವುದು ನಮ್ಮ ಪೌರುಷದ ಭಾಷಣ ಅಥವಾ ಹೇಳಿಕೆಗಳಲ್ಲ, ನಾವು ತೆಗೆದುಕೊಳ್ಳುವ ನಿರ್ಧಾಕ್ಷಣ್ಯ ಕ್ರಮಗಳು. (5)
ಮುಂದಿನ ದಿನಗಳಲ್ಲಿ ಬೀದಿ ಹೆಣವಾಗಿ ನನ್ನ ಸಂಸಾರಕ್ಕೆ ಇನ್ಯಾರೋ ಹಣ ಹಾಕಿ, ಓಂ ಶಾಂತಿ ಹೇಳಿ ಅನುಕಂಪ ತೋರಿಸೋ ಪರಿಸ್ಥಿತಿಗೆ ತಲುಪಲು ಇಷ್ಟವಿಲ್ಲದ ಕಾರಣ ಜವಾಬ್ದಾರಿಯಿಂದ ಮುಕ್ತಳಾಗುತ್ತಿದ್ದೇನೆ.
@narendramodi@BJP4Karnataka@ShobhaBJP@CTRavi_BJP
Road Connectivity Between Bangalore & Mangalore Affected Due to Landslides: Demand For Trains Increases https://t.co/4Ch7cGXoac @AshwiniVaishnaw@RailMinIndia
ಕನ್ನಡ ವಿರೋಧಿಗಳು ಯಾರು?
*ಮುಂಬೈ ಕರ್ನಾಟಕ ಹೆಸರು ಬದಲಿಸಿ ಕಿತ್ತೂರು ಕರ್ನಾಟಕ ನಾಮಕರಣ ಮಾಡಿದ್ದು ಬಿಜೆಪಿ ಸರ್ಕಾರ.
*ಒನಕೆ ಓಬವ್ವ ಜಯಂತಿ ಆಚರಣೆ ಘೋಷಿಸಿದ್ದೂ ಬಿಜೆಪಿ ಸರ್ಕಾರ.
ಆದರೆ ಪರ್ಷಿಯನ್ ಭಾಷೆ ಹೇರಿದ್ದ ಕನ್ನಡ ದ್ರೋಹಿ ಟಿಪ್ಪು ಜಯಂತಿ ಆಚರಣೆ ಘೋಷಿಸಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿದ್ದು ಅಂದಿನ ಕಾಂಗ್ರೆಸ್ ಸರ್ಕಾರ.
ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಲೇ ಬೇಕಿದೆ, ಒಂದು ಕಡೆ ಅಕಾಲಿಕ ಮಳೆಯಿಂದ ಪೈರು ಗದ್ದೆಯಲ್ಲೇ ಕೊಳೆತು ಹೋಗುತ್ತಿದ್ದರೆ, ಇನ್ನೊಂದು ಕಡೆ ಮಧ್ಯವರ್ತಿಗಳ ಮಾಫಿಯಾ! ಈ ಕಡೆ ಸರ್ಕಾರದ ಬೆಂಬಲವೂ ಇಲ್ಲದಿದ್ದರೆ ಭತ್ತ ಕೃಷಿಕ ಏನು ಮಾಡಬೇಕು ಹೇಳಿ? . ನಮ್ಮ ಕರಾವಳಿ ಜಿಲ್ಲೆಯ ಜನಪ್ರತಿನಿದಿನಗಳು ಈ ಬಗ್ಗೆ ಗಮನ ಹರಿಸಲಿ
@CMofKarnataka
"Tulu" it's not just a language, it's our pride, it's our culture, it's out emotion, it's everything To us we love our language and respect other KA languages too.. "NAMMA APPE BASHE"
#TuluOfficialinKA_KL
Tulu Nadu called '''Parashurama Srishti".
Tulu Nadu was the original homeland of the dynasty that founded the Vijayanagar Empire based in eastern Karnataka.
Tulu Nadu was governed by the native feudatories of the Vijayanagara Empire until the 18th century.
#TuluOfficialinKA_KL
ಹಾಗಾದರೆ ಟೊಯೋಟ ಕಾರ್ಮಿಕರಿಗೆ ಸಂಸಾರ ಇರಲಿಲ್ಲವೇ ? ನಿಮ್ಮಿಂದ ಕಾರ್ಮಿಕರಿಗೆ ನೈತಿಕ ಅದಃಪತನವಾಗಿಲ್ಲವೆ ಹೆಬ್ಬಾರ್ ರವರೇ ನಿಮ್ಮನ್ನು ನಂಬಿ. ನಿಮಗೆ ಮಾತ್ರ ಸಂಸಾರ ಇರೋದು ನೈತಿಕ ಅಧಃಪತನವಾಗೋದು
ನಮಗೆಲ್ಲ ಒಂದು ರೀತಿ ಹೇಳಿದ ನೀವು ಆಡಳಿತ ಮಂಡಳಿಯ ಜೊತೆ ಸೇರಿ ನಮ್ಮನ್ನೆಲ್ಲಾ ಗುಲಾಮಗಿರಿಯ ಕಡೆಗೆ ನೂಕಿಬಿಟ್ಟಿದ್ದೀರಲ್ಲ @ShivaramHebbar