@CMofKarnataka#KSRTC ಕಾರ್ಮಿಕರ ಅಮಾನತ್ತನ್ನು ಹಿಂಪಡೆದ ನಮ್ಮ ಸರಕಾರಕ್ಕೆ ಅಮಾನತ್ತದ #TOYOTA ಕಾರ್ಮಿಕರು ಕಣ್ಣಿಗೆ ಕಾಣಿಸುತ್ತಿಲ್ಲವೇ?...ನಮ್ಮ ಫ್ಯಾಮಿಲಿ ಬೀದಿಗೆ ಬಂದರೆ ನೇರ ಹೊಣೆ ಟೊಯೋಟಾ ಆಡಳಿತ ವರ್ಗ ಹಾಗೂ ಸರ್ಕಾರ.😡
ಮಾನ್ಯ ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ .
ಇಂದು ಟೊಯೋಟಾ ಸಂಸ್ಥೆಗೆ ಭೇಟಿ ನೀಡಿದ್ದಿರಿ ಎಂದು ತಿಳಿದುಬಂದಿದ್ದು. ಪ್ರೀತಿಯಿಂದ ಸ್ವಾಗತಿಸುತ್ತಾ.
ಆಡಳಿತ ಮಂಡಳಿಯ ಕಾರ್ಮಿಕ ವಿರೋದಿ ನೀತಿಯನ್ನು ನಿಲ್ಲಿಸಿ. ಸೌಹಾರ್ಧಯುತವಾಗಿ ನಡೆದುಕೊಳ್ಳಲು ನಿರ್ದೆಸಿಸಿ.
ಮತ್ತು ಶಾಪ್ ಪ್ಲೋರ್ ಗೆ ಭೇಟಿ ನೀಡಿ ಸದಸ್ಯರ ಜೊತೆ ಮಾತುಕತೆ ಮಾಡಲು ಮನವಿ.