@ColorsTV@KicchaSudeep@bigbosskannada
ಉಗ್ರಂ ಮಂಜು ನಿಮ್ಮ ಚಿತ್ರದಲ್ಲಿ ನಟಿಸಿದ್ದಾರೆ ಅನ್ನೋ ಕಾರಣಕ್ಕೆ bigboss ಮನೆಯಲ್ಲಿ ಚಪ್ಪಲಿ ಎಸೆದು ಜಗದೀಶ್ ಅವರನ್ನು ತಳ್ಳಬಹುದೇ ಏನು ಮಾಡಿದರು ಸರಿಯೇ ? ರಂಜಿತ್ ದೈಹಿಕ ಹಲ್ಲೆ ಮಾಡಿದ್ದಾನೆ ಇದು ಸರಿಯೇ ಇದಕ್ಕೆ ನ್ಯಾಯ ಸಿಗಲೇ ಬೇಕು ಮಾತಾಡಿ
@KicchaSudeep
ಮಾನಸ ಇವಳು ಹೆಣ್ಣೋ ಹೆಮ್ಮಾರಿನೋ ಮಾತು ಮೀತಿ ಮೀರಿ ಹೋಗಿದೆ ಈ ಕೂಡಲೇ ಹೊರಗೆ ಆಕಿ ಮತ್ತು ಉಗ್ರಂ ಮಂಜು ಬೇಕು ಅಂತಲೇ ಜಗ್ಗು ಅವರನ್ನ ಟಾರ್ಗೆಟ್ ಮಾಡಿ provoke ಮಾಡೋದು ಎಷ್ಟು ಸರಿ ಮತ್ತು ತಳ್ಳಿದ್ದಾರೆ ಚಪ್ಪಲಿ ತೋರಿಸಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ
@KicchaSudeep
ಈ ಸಲ bigboss ಕನ್ನಡ ದಲ್ಲಿ ಒಬ್ಬ ವ್ಯಕ್ತಿಯಮೇಲೆ ನಡೆಯುತ್ತಿರೋ ಆಕ್ರಮಣ, ಅಲ್ಲೇ, ವ್ಯಕ್ತಿಯ ಮರ್ಯಾದೆ. ತೆಗೆಯುವುದು ಎಷ್ಟರ ಮಟ್ಟಿಗೆ ಸರಿ ರಂಜಿತ್ ಮಂಜು ಮಾನಸ ತ್ರಿವಿಕ್ರಮ ಚೈತ್ರ ಇವರ ಮೇಲೆ ಕಾನೂನು ಕ್ರಮ ಆಗಬೇಕು ಮತ್ತು bigboss ಇಂದ ಹೊರಗೆ ಇಡಬೇಕು
@sumalathaA ಅಂಬರೀಷ್ ತೀರಿಹೋದ 3 ತಿಂಗಳಲ್ಲೇ ರಾಜಕಾರಣ ಕೆ ಬರುತ್ತೀರಾ ಅಂದರೆ ಕಾಯುತಿದ್ದರೇನೋ ಅವಕಾಶಕ್ಕೆ ಮತ್ತು ಅಂಬರೀಷ್ ಹೇಳಿದ್ದರು ನಮ್ಮ ಕುಟುಂಬದಿಂದ ಯಾರು ರಾಜಕೀಯ ಕೆ ಬರೋದಿಲ್ಲ ಅಂತ ನೀವು ಅವರ ವಿರುದ್ಧ ಬಂದಿದ್ದೀರಿ ಮತ್ತು ನಿಮ್ಮದು ಕುಟುಂಬ ರಾಜಕಾರಣ ಅಲ್ಲವಾ
@sumalathaA ಶಿವರಾಮೇಗೌಡ ಪರವಾಗಿ ಹೋಗಿದ್ರಲ್ಲ ಯಾವ ಮುಖ ಇಟ್ಕೊಂಡು ಹೋಗಿದ್ರಿ . ಮುಂಡೆ ನಾಯ್ಡು ಅಂತೆಲ್ಲ ಬೈದಿದ್ರು ಹೋಗಿದ್ದಿರಲಾ ಸ್ವಾಭಿಮಾನ ಎಲ್ಲೋಯ್ತು ಬರಿ ದುಡ್ಡಿಗಾಗಿ ಇದ್ದೀರಾ ಅಂತ ಮಂಡ್ಯ ಜನತೆಗೆ ಗೊತ್ತಾಗಿದೆ ಇನ್ನು ಮುಂದೆ ನಿಮ್ಮ ಆಟ ನಡೆಯಲ್ಲ
@sumalathaA ಇಷ್ಟು ದ್ವೇಷದ ರಾಜಕಾರಣ ಒಳ್ಳೇದಲ್ಲ ಪ್ರತಿ ಬಾರಿಯೂ ಒಂದು ಕುಟುಂಬದ ಬಗ್ಗೆ ತೇಜೋವದೆ ಮಾಡುತ್ತ ಬಂದಿದ್ದೀರಿ. ನಿಮ್ಮದು ಕುಟುಂಬ ರಾಜಕಾರಣ ಅಲ್ವಾ , ನಿಮ್ಮ ಯೋಗ್ಯತೆಗೆ ಒಂದು ಕ್ಷೇತ್ರ ವನ್ನು ಗೆಲ್ಲದಿದ್ದರು ಇಂತಹ ಹೇಳಿಕೆಗಳಿಗೇನು ಕಡಿಮೆ ಇಲ್ಲಾ.
@nimmaupendra ಸತ್ಯ ಹೇಳಿದಾಗ. ಸುಳ್ಳುಗಾರರು, ನಕಲಿ ದೇಶ ಭಕ್ತರು, ಉರಿದು ಕೊಳ್ಳುವುದು ಸರ್ವೇ ಸಾಮಾನ್ಯ ನಿಮ್ಮ ಪ್ರತಿಯೊಂದು ಆಲೋಚನೆಯು ಅದ್ಭುತ
ನಿಮ್ಮ (ನಮ್ಮ ) ಗುರಿ ಆದಷ್ಟು ಬೇಗ ತಲುಪಲಿ
#prajaakeeya
@PMOIndia@CMofKarnataka ಬಿಡದಿಯ ಟೊಯೋಟಾ ಸಂಸ್ತೆ ತನ್ನ ಹಠಮಾರಿ ಧೋರಣೆ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು. ಇಂದು 66 ಜನ ಸದಸ್ಯರಲ್ಲಿ 45 ಸದಸ್ಯರನ್ನು ಸೇವೆಯಿಂದ ವಜಾ ಮಾಡಲಾಗಿದ್ದು. ಮತ್ತೊಮ್ಮೆ ತನ್ನ ದುರಹಂಕಾರದ ಪರಮಾವದಿಯನ್ನು ನಿರುಪಿಸಿದೆ ಇದನ್ನು ಕಾರ್ಮಿಕ ಸಂಘ ಅತಿ ಕಠಿಣವಾಗಿ ಖಂಡಿಸುತ್ತದೆ.
@KalpanaGopalan ಮಾನ್ಯ ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ .
ಇಂದು ಟೊಯೋಟಾ ಸಂಸ್ಥೆಗೆ ಭೇಟಿ ನೀಡಿದ್ದಿರಿ ಎಂದು ತಿಳಿದುಬಂದಿದ್ದು. ಪ್ರೀತಿಯಿಂದ ಸ್ವಾಗತಿಸುತ್ತಾ.
ಆಡಳಿತ ಮಂಡಳಿಯ ಕಾರ್ಮಿಕ ವಿರೋದಿ ನೀತಿಯನ್ನು ನಿಲ್ಲಿಸಿ. ಸೌಹಾರ್ಧಯುತವಾಗಿ ನಡೆದುಕೊಳ್ಳಲು ನಿರ್ದೆಸಿಸಿ. ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಕೇಳಿ ಪರಿಹರಿಸಿ
@sumalathaA@prajavani@sumalathaA ರವರೇ ನೀವು ಹೇಳಿದ ಹಾಗೆ ಅಕ್ರಮ ಗಣಿಗಾರಿಕೆ ವಿರುದ್ಧ ಬೇಗ ಸರ್ಕಾರ ಕ್ರಮ ಕೈಗೊಳ್ಳಲಿ ಆದರೆ ಅಂಬರೀಷ್ ಅಣ್ಣಾ ಬಿಟ್ಟರೆ ನಿಮ್ಮನು ಅವ್ಳು ಇವಳು ಎಂದು ಏಕವಚನದಲ್ಲಿ ಮಾತು ಹರಿಬಿಟ್ಟ ರಾಕು ಲೈನ್ @RLVenkatesh ರವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ನಿಮ್ಮ ಉತ್ತರದ ನೀರಿಕ್ಷೆಯಲ್ಲಿ ಮಂಡ್ಯದ ಮತದಾರ
@sumalathaA@rajnathsingh@sumalathaA ರವರೇ ನೀವು ಹೇಳಿದ ಹಾಗೆ ಅಕ್ರಮ ಗಣಿಗಾರಿಕೆ ವಿರುದ್ಧ ಬೇಗ ಸರ್ಕಾರ ಕ್ರಮ ಕೈಗೊಳ್ಳಲಿ ಆದರೆ ಅಂಬರೀಷ್ ಅಣ್ಣಾ ಬಿಟ್ಟರೆ ನಿಮ್ಮನು ಅವ್ಳು ಇವಳು ಎಂದು ಏಕವಚನದಲ್ಲಿ ಮಾತು ಹರಿಬಿಟ್ಟ ರಾಕು ಲೈನ್ @RLVenkatesh ರವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ನಿಮ್ಮ ಉತ್ತರದ ನೀರಿಕ್ಷೆಯಲ್ಲಿ ಮಂಡ್ಯದ ಮತದಾರ
@sumalathaA@prajavani@sumalathaA ರವರೇ ನೀವು ಹೇಳಿದ ಹಾಗೆ ಅಕ್ರಮ ಗಣಿಗಾರಿಕೆ ವಿರುದ್ಧ ಬೇಗ ಸರ್ಕಾರ ಕ್ರಮ ಕೈಗೊಳ್ಳಲಿ ಆದರೆ ಅಂಬರೀಷ್ ಅಣ್ಣಾ ಬಿಟ್ಟರೆ ನಿಮ್ಮನು ಅವ್ಳು ಇವಳು ಎಂದು ಏಕವಚನದಲ್ಲಿ ಮಾತು ಹರಿಬಿಟ್ಟ ರಾಕು ಲೈನ್ @RLVenkatesh ರವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ನಿಮ್ಮ ಉತ್ತರದ ನೀರಿಕ್ಷೆಯಲ್ಲಿ ಮಂಡ್ಯದ ಮತದಾರ
@sumalathaA ರವರೇ ನೀವು ಹೇಳಿದ ಹಾಗೆ ಅಕ್ರಮ ಗಣಿಗಾರಿಕೆ ವಿರುದ್ಧ ಬೇಗ ಸರ್ಕಾರ ಕ್ರಮ ಕೈಗೊಳ್ಳಲಿ ಆದರೆ ಅಂಬರೀಷ್ ಅಣ್ಣಾ ಬಿಟ್ಟರೆ ನಿಮ್ಮನು ಅವ್ಳು ಇವಳು ಎಂದು ಏಕವಚನದಲ್ಲಿ ಮಾತು ಹರಿಬಿಟ್ಟ ರಾಕು ಲೈನ್ @RLVenkatesh ರವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ನಿಮ್ಮ ಉತ್ತರದ ನೀರಿಕ್ಷೆಯಲ್ಲಿ ಮಂಡ್ಯದ ಮತದಾರ 1/4
@sumalathaA ಅಂಬರೀಷ್ ಇದ್ದಾಗ, ಗೆದ್ದಿದ್ದರು ಸೋತಿದ್ದರು ಮಂಡ್ಯದಲ್ಲಿ ಇಷ್ಟರ ಮಟ್ಟಿಗೆ ದ್ವೇಷದ ರಾಜಕಾರಣ ಮಾಡುತ್ತಿರಲಿಲ್ಲ. ನೀವು ಅಂಬರೀಷ್ ರವರ 1%ಗುಣನು ನಿಮ್ಮತ್ರ ಇಲ್ಲ ಮಂಡ್ಯ ಜನರನ್ನು ದ್ವೇಷದ ಕೂಪದಲ್ಲಿ ತಳ್ಳುತ್ತಿದಿರಾ ಕರೋನ ಸಮಯದಲ್ಲಿ ಮಂಡ್ಯಕ್ಕೆ ಬರಲಿಲ್ಲ ಈಗ @INCKarnataka ನ ನಾಯಕರ ಪರವಾಗಿ ಕೆಲಸ ಮಾಡಲು ನಿಂತಿದ್ದೀರಾ.
If one tweet rattles your unity, one joke rattles your faith or one show rattles your religious belief then it’s you who has to work on strengthening your value system not become ‘propaganda teacher’ for others.