ಮೊದಲು ಬ್ಯಾಂಕ್ಗಳಿಗೆ ಹೋದರೆ
ಕನ್ನಡವೇ ಕೇಳಿಸುತ್ತಿತ್ತು.
ಬನ್ನಿ,ಹೋಗಿ,ಕೂತ್ಕೊಳ್ಳಿ ಹೀಗೆ
ಈಗ ಲೈನ್ ಮೇ ಕಡೋ,ಬಾಹರ್ ಜಾವ್
ಅನ್ನೋ ದಬ್ಬಾಳಿಕೆ
ಇಲ್ನೋಡಿ ಇದು ಇಂಡಿಯಾ ಅಂತೇ
ಕನ್ನಡ ಬೇಡವಂತೆ.
ಇಂಡಿಯಾ ಅಂದ್ರೆ ಹಿಂದಿ ಅಂದೋನು
ಯಾವ ಮೂರ್ಖ
@TheOfficialSBI
Terminate this fellow immediately
Place-chandapura,bengaluru
💛❤️
#ಕನ್ನಡರಾಜ್ಯೋತ್ಸವ
ಈ ವಿಡಿಯೋದಲ್ಲಿ ಕಂಡು ಬರುವ ಹಲವಾರು ಕನ್ನಡಪ್ರೇಮಿ ಟ್ವಿಟ್ಟರ್ ಖಾತೆಗಳ ಕನ್ನಡ ಕಟ್ಟುವ ಕೆಲಸಕ್ಕೆ ಅಭಿನಂದನೆಗಳು.
ನೀವು ಸೇರಿದಂತೆ ನಮ್ಮ ಟ್ವಿಟ್ಟರ್ ಬಳಗದ ಗೆಳಯರೊಂದಿಗೆ ಸದಾ ನಾವಿದ್ದೇವೆ.
ಕನ್ನಡ ನಾಡಲ್ಲಿ ಹುಟ್ಟುವುದೇ ನಮ್ಮ ಪುಣ್ಯ
#ನಮ್ಮನಾಡುನಮ್ಮಹೆಮ್ಮೆ#ನಮ್ಮಬಾವುಟನಮ್ಮಹೆಮ್ಮೆ
ವಿಕಾಸ ಸೌಧದಲ್ಲಿ ಔಮ ಸಂಸ್ಥೆಯ ಆಡಳಿತ ಮಂಡಳಿಯ ಪ್ರಮುಖರೊಂದಿಗೆ ಸಭೆ ನಡೆಸಿ ಸೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು, ಸಂಸ್ಥೆಯ ನೌಕರರ ಸಂಘಟನೆಯ ಪ್ರಮುಖರು, ಇತರೆ ಕಾರ್ಮಿಕ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು.
ಉದಯ ಟಿವಿ ನೌಕರರ ಸಮಸ್ಯೆಗಳ ಪರಿಹಾರದ ಬಗ್ಗೆ ವಾಹಿನಿಯ ಆಡಳಿತ ಮಂಡಳಿಯ ಕಾನೂನು ಸಲಹೆಗಾರರು, ಇಲಾಖೆ ಅಧಿಕಾರಿಗಳು ಹಾಗೂ ಉದಯ ಟಿವಿ ನೌಕರರ ಸಂಘಟನೆಯ ಪ್ರಮುಖರ ಜೊತೆ ಸಭೆ ನಡೆಸಿ ಚರ್ಚಿಸಲಾಯಿತು.
#UdayaTV
@SantoshSLadINC sir ನಾನು ಟೊಯೋಟಾ ಕಂಪನಿಯ ಕಾರ್ಮಿಕ ನಿಮಗೆಲ್ಲ ತಿಳಿದಿದೆ 60ಕಾರ್ಮಿಕರನ್ನು ಸಸ್ಪೆಂಡ್&ಡಿಸ್ಮಿಸ್ ಮಾಡಿದ್ದಾನೆ 4ವರ್ಷ ಆಯಿತು ನಾನು ತಿಳಿದ ಹಾಗೆ ಈ ಸಮಸ್ಯೆ ಬಗೆಹರಿಸಲು ನಿಮ್ಮಿಂದ ಮಾತ್ರ ಸಾಧ್ಯ ಇನ್ನೂ ಮುಂದೆ ಬರುವ ಯಾವ ಸಚಿವರಿಂದ ಸಾಧ್ಯವಿಲ್ಲ ದಯವಿಟ್ಟು ನೀವೂ ಇರುವಾಗಲೇ ನಮ್ಮ ಸಮಸ್ಯೆ ಬಗೆಹರಿಸಿ
Save our family🙏
ಹೊರಗುತ್ತಿಗೆ ನೌಕರರ ಸಮಸ್ಯೆ ಬಗ್ಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ ಎಸ್ ಬಸವಂತಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರವನ್ನು ಒದಗಿಸಲಾಗಿದೆ.
ಹೊರಗುತ್ತಿಗೆ ಕಾರ್ಮಿಕರಿಗೆ ವೇತನ ಮತ್ತು ಇಎಸ್ಐ ಸೌಲಭ್ಯದ ವಿಷಯದಲ್ಲಿ ತೊಂದರೆಯಾಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಹೊರಗುತ್ತಿಗೆ ಏಜೆನ್ಸಿಗಳು ನೌಕರರಿಗೆ ತೊಂದರೆ ನೀಡುತ್ತಿರುವುದರ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿ ರಚಿಸಿ ಅಲ್ಲಿಂದ ಹೊರಗುತ್ತಿಗೆ ಪ್ರಕ್ರಿಯೆ ನಡೆಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದೇನೆ.
@krishnabgowda sir ನಮಸ್ತೆ ನಾನೊಬ್ಬ ರೈತ ನನ್ನ ಪಕ್ಕದ ಜಮೀನಿನ ಮಾಲೀಕ 10ಗುಂಟ ಬ ಖರಾಬ್ &ಸರ್ಕಾರಿ ಹಳ್ಳಕ್ಕೆ ಸುಮಾರು 6ಎಕರೆಗೆ ತಡೆಗೋಡೆ ನಿರ್ಮಿಸಿ ನಾನು ತಿರುಗಾಡಲು ತೊಂದರೆ ಕೊಡುತ್ತಿದ್ದಾನೆ.ನಾನು ತಹಸೀಲ್ದಾರ್ಗೂ ಅರ್ಜಿ ಕೊಟ್ಟಿದ್ದೇನೆ ದಯವಿಟ್ಟು ನ್ಯಾಯ ಕೊಡಿಸಿ ನಾವೂ ನಮ್ಮ ಹೊಲಕ್ಕೆ ಹೋಗಿ ವ್ಯವಸಾಯ ಮಾಡಲು ಕಷ್ಟ ಆಗುತ್ತಿದೆ.🙏
@krishnabgowda sir ನಮಸ್ತೆ ನಾನೊಬ್ಬ ರೈತ ನನ್ನ ಪಕ್ಕದ ಜಮೀನಿನ ಮಾಲೀಕ ಬ ಖರಾಬ್ ಹಾಗೂ ಸರ್ಕಾರಿ ಹಳ್ಳಕ್ಕೆ ಸುಮಾರು 6ಎಕರೆಗೆ ತಡೆಗೋಡೆ ನಿರ್ಮಿಸಿ ನಾನು ತಿರುಗಾಡಲು ತೊಂದರೆ ಕೊಡುತ್ತಿದ್ದಾನೆ.ನಾನು ತಹಸೀಲ್ದಾರ್ಗೂ ಅರ್ಜಿ ಕೊಟ್ಟಿದ್ದೇನೆ ದಯವಿಟ್ಟು ನ್ಯಾಯ ಕೊಡಿಸಿ ನಾವೂ ನಮ್ಮ ಹೊಲಕ್ಕೆ ಹೋಗಿ ವ್ಯವಸಾಯ ಮಾಡಲು ಕಷ್ಟ ಆಗುತ್ತಿದೆ. 🙏
ಭಾರತೀಯ ಅಥ್ಲೆಟಿಕ್ಸ್ನ ಚಿನ್ನದ ಹುಡುಗ ಎಂದೇ ಖ್ಯಾತಿ ಪಡೆದಿರುವ ನೀರಜ್ ಚೋಪ್ರಾ 2023 ರ ವಿಶ್ವ ಅಥ್ಲೆಟಿಕ್ಸ್ ಜಾವಲಿನ್ ಥ್ರೋ ವಿಭಾಗದಲ್ಲಿ 88.17 ಮೀಟರ್ ಎಸೆತದ ಮೂಲಕ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಈ ಮೂಲಕ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರನ್ನು ಹೆಮ್ಮೆಯಿಂದ ಅಭಿನಂದಿಸುತ್ತೇನೆ.
#NeerajChopra
@MBPatil@SantoshSLadINC@DKSureshINC@HC_Balakrishna ಟೊಯೋಟಾ ಕಂಪನಿಯ ಕಾರ್ಮಿಕರು ಸರ್ ನಿಮಗೆ ಗೊತ್ತಿರುವ ಹಾಗೆ ಹೋರಾಟದ ಸಂದರ್ಭದಲ್ಲಿ ಕಂಪನಿ ಅವರು ನಮ್ಮನ್ನ ಸಸ್ಪೆಂಡ್ ಮಾಡಿದ್ದಾರೆ.3ವರ್ಷದಿಂದ ನಮಗೆ ನ್ಯಾಯ ಸಿಕ್ಕಿಲ್ಲಾ ನಮ್ಮ ಕುಟುಂಬಗಳು ಬೀದಿಗೆ ಬಂದಿವೆ ದಯವಿಟ್ಟು ನಮಗೆ ನ್ಯಾಯ ದೊರಕಿಸಿ ಕೊಡಿ ಸರ್. 🙏🙏🙏
@MBPatil@SantoshSLadINC@DKSureshINC@HC_Balakrishna ಟೊಯೋಟಾ ಕಂಪನಿಯ ಕಾರ್ಮಿಕರು ಸರ್ ನಿಮಗೆ ಗೊತ್ತಿರುವ ಹಾಗೆ ಹೋರಾಟದ ಸಂದರ್ಭದಲ್ಲಿ ಕಂಪನಿ ಅವರು ನಮ್ಮನ್ನ ಸಸ್ಪೆಂಡ್ ಮಾಡಿದ್ದಾರೆ.3ವರ್ಷದಿಂದ ನಮಗೆ ನ್ಯಾಯ ಸಿಕ್ಕಿಲ್ಲಾ ನಮ್ಮ ಕುಟುಂಬಗಳು ಬೀದಿಗೆ ಬಂದಿವೆ ದಯವಿಟ್ಟು ನಮಗೆ ನ್ಯಾಯ ದೊರಕಿಸಿ ಕೊಡಿ ಸರ್.🙏🙏
@MBPatil@SantoshSLadINC@DKSureshINC@HC_Balakrishna ಟೊಯೋಟಾ ಕಂಪನಿಯ ಕಾರ್ಮಿಕರು ಸರ್ ನಿಮಗೆ ಗೊತ್ತಿರುವ ಹಾಗೆ ಹೋರಾಟದ ಸಂದರ್ಭದಲ್ಲಿ ಕಂಪನಿ ಅವರು ನಮ್ಮನ್ನ ಸಸ್ಪೆಂಡ್ ಮಾಡಿದ್ದಾರೆ.3ವರ್ಷದಿಂದ ನಮಗೆ ನ್ಯಾಯ ಸಿಕ್ಕಿಲ್ಲಾ ನಮ್ಮ ಕುಟುಂಬಗಳು ಬೀದಿಗೆ ಬಂದಿವೆ ದಯವಿಟ್ಟು ನಮಗೆ ನ್ಯಾಯ ದೊರಕಿಸಿ ಕೊಡಿ ಸರ್ 🙏🙏🙏
@MBPatil@SantoshSLadINC@DKSureshINC@HC_Balakrishna ಟೊಯೋಟಾ ಕಂಪನಿಯ ಕಾರ್ಮಿಕರು ಸರ್ ನಿಮಗೆ ಗೊತ್ತಿರುವ ಹಾಗೆ ಹೋರಾಟದ ಸಂದರ್ಭದಲ್ಲಿ ಕಂಪನಿ ಅವರು ನಮ್ಮನ್ನ ಸಸ್ಪೆಂಡ್ ಮಾಡಿದ್ದಾರೆ.3ವರ್ಷದಿಂದ ನಮಗೆ ನ್ಯಾಯ ಸಿಕ್ಕಿಲ್ಲಾ ನಮ್ಮ ಕುಟುಂಬಗಳು ಬೀದಿಗೆ ಬಂದಿವೆ ದಯವಿಟ್ಟು ನಮಗೆ ನ್ಯಾಯ ದೊರಕಿಸಿ ಕೊಡಿ ಸರ್ 🙏🙏